Culture News

ಎಲ್ಲರ ಮೈನವಿರೇಳಿಸುವ ಪಂಜಿನ ಕವಾಯತು

ಎಲ್ಲರ ಮೈನವಿರೇಳಿಸುವ ಪಂಜಿನ ಕವಾಯತು

ಜಂಬೂ ಸವಾರಿ ಮೆರವಣಿಗೆಯ ನಂತರ ಬನ್ನಿಮಂಟಪ ಮೈದಾನದಲ್ಲಿ ಪಂಜಿನಕವಾಯತು ಕಾರ್ಯಕ್ರಮ ನಡೆಯಲಿದೆ.  

Oct 19, 2018, 07:01 PM IST
ಐತಿಹಾಸಿಕ 'ಜಂಬೂ ಸವಾರಿ'ಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

ಐತಿಹಾಸಿಕ 'ಜಂಬೂ ಸವಾರಿ'ಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ

7ನೇ ಬಾರಿ ಚಿನ್ನದ ಅಂಬಾರಿ ಹೊತ್ತು ಅರಮನೆಯಿಂದ ಬನ್ನಿಮಂಟಪದತ್ತ ಸಾಗುತ್ತಿರುವ ಅರ್ಜುನ.

Oct 19, 2018, 05:31 PM IST
ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ: ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ: ಸಿಎಂ ಹೆಚ್.ಡಿ. ಕುಮಾರಸ್ವಾಮಿ

ರಾಜವಂಶಸ್ಥೆ ಪ್ರಮೊದದೇವಿ ‌ಒಡೆಯರ್  ಅವರ ತಾಯಿ ವಿಧಿವಶ ಹಿನ್ನೆಲೆ, ಸರ್ಕಾರದ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಂಬೂ ಸವಾರಿಗೆ ರಾಜಮನೆತನದಿಂದಲೇ ಸಹಕಾರ ಸಿಕ್ಕಿದೆ.

Oct 19, 2018, 01:43 PM IST
'ದಸರಾ'ಹಬ್ಬವನ್ನು ವಿಜಯದಶಮಿ ಎನ್ನಲು ಕಾರಣ ಏನು ಗೊತ್ತಾ?

'ದಸರಾ'ಹಬ್ಬವನ್ನು ವಿಜಯದಶಮಿ ಎನ್ನಲು ಕಾರಣ ಏನು ಗೊತ್ತಾ?

ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ 'ದಸರಾ'.

Oct 19, 2018, 10:30 AM IST
ದಸರಾ ವಿಶೇಷ: ನವರಾತ್ರಿ ಆಚರಣೆಯ ಹಿನ್ನಲೆ

ದಸರಾ ವಿಶೇಷ: ನವರಾತ್ರಿ ಆಚರಣೆಯ ಹಿನ್ನಲೆ

ದಸರಾ ಹಬ್ಬ ಆಶ್ವಯುಜ ಪಾಡ್ಯದ ದಿನ ಪ್ರಾರಂಭಗೊಂಡು ವಿಜಯದಶಮಿಯ ದಿನ ಮುಕ್ತಾಯಗೊಳ್ಳುತ್ತದೆ. ದಸರಾ ಹಬ್ಬ ರಾಜ ಒಡೆಯರ್ ಕಾಲದಿಂದಲೂ ನಡೆದು ಬರುತ್ತಿರುವುದರ ಬಗ್ಗೆ ಉಲ್ಲೇಖಗಳಿದೆ. ಇದು ಒಡೆಯರ್ ವಂಶದಲ್ಲಿ ಪರಂಪರಾನುಗತವಾಗಿ ಆಚರಿಸುತ್ತಾ ಬರುತ್ತಿದೆ.

Oct 19, 2018, 10:16 AM IST
ಮೈಸೂರು ದಸರಾ 2018: 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜೆ

ಮೈಸೂರು ದಸರಾ 2018: 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜೆ

'ಜಂಬೂ ಸವಾರಿ' ಆನೆಗಳಿಗೆ ವಿಶೇಷ ಪೂಜೆ

Oct 18, 2018, 08:17 AM IST
ದಸರಾ ವಿಶೇಷ: ಇಂದು ಆಯುಧ ಪೂಜೆ ಸಂಭ್ರಮ

ದಸರಾ ವಿಶೇಷ: ಇಂದು ಆಯುಧ ಪೂಜೆ ಸಂಭ್ರಮ

ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದು 'ಆಯುಧಪೂಜೆ' ಎಂದೇ ಖ್ಯಾತಿ ಪಡೆದಿದೆ.  

Oct 18, 2018, 08:08 AM IST
KRSನಲ್ಲಿ ದಸರಾ ಮೆರುಗು; ಸಾರ್ವಜನಿಕರ ಜೊತೆಯಲ್ಲಿ ಸಿಎಂ ಬೃಂದಾವನ ವೀಕ್ಷಣೆ

KRSನಲ್ಲಿ ದಸರಾ ಮೆರುಗು; ಸಾರ್ವಜನಿಕರ ಜೊತೆಯಲ್ಲಿ ಸಿಎಂ ಬೃಂದಾವನ ವೀಕ್ಷಣೆ

ದಸರಾ ಅಂಗವಾಗಿ  ಬೃಂದಾವನ ಉದ್ಯಾನವನವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತಿತ್ತು.  

Oct 17, 2018, 09:13 AM IST
ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ

ಮಂಗಳೂರು ದಸರಾ ಉತ್ಸವದಲ್ಲಿ ಭಾಗವಹಿಸೋದು ನನ್ನ ಜೀವನದ ಅದೃಷ್ಟದ ಕ್ಷಣ

ಮಂಗಳೂರು ದಸರಾವನ್ನು ಯಾವುದೇ ಅನುದಾನ ಪಡೆಯದೇ ನಡೆಸುತ್ತಿರೋದು ಆಶ್ಚರ್ಯಕರ- ಸಿಎಂ ಹೆಚ್.ಡಿ. ಕುಮಾರಸ್ವಾಮಿ  

Oct 15, 2018, 08:43 AM IST
ಅ.14ರಂದು ಬಾನಂಗಳದಲಿ ಹಾರಾಡಲಿವೆ ಲೋಹದ ಹಕ್ಕಿಗಳು

ಅ.14ರಂದು ಬಾನಂಗಳದಲಿ ಹಾರಾಡಲಿವೆ ಲೋಹದ ಹಕ್ಕಿಗಳು

ಅಕ್ಟೋಬರ್ 14 ರಂದು ಬನ್ನಿಮಂಟಪದಲ್ಲಿ ದಸರಾ ವೈಮಾನಿಕ ಪ್ರದರ್ಶನ ನಡೆಯಲಿದೆ.

Oct 13, 2018, 02:45 PM IST
ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಸಿಎಂ

ಓಪನ್ ಟಾಪ್ ಬಸ್ ಮೇಲೆ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಸಿಎಂ

ಸಯ್ಯಾಜಿರಾವ್ ರಸ್ತೆ ಸೇರಿದಂತೆ ರಸ್ತೆಯುದ್ದಕ್ಕೂ ದೀಪಾಲಂಕಾರದ ಸೊಬಗು, ಜಗಮಗಿಸುವ ಅರಮನೆಯ ಬೆಳಕು, ಫಲಪುಷ್ಪ ಪ್ರದರ್ಶನದ ಬೆಡಗು ಮುಂತಾದ ಸ್ಥಳಗಳ ಸೌಂದರ್ಯ ನೋಡಿ ಪುಳಕಿತರಾದರು. 

Oct 13, 2018, 09:01 AM IST
ಮತ್ತೆ ಜಾನಪದ ಜಾತ್ರೆ: ಅಧಿಕಾರಿಗಳಿಗೆ ಸಿಎಂ ಸೂಚನೆ

ಮತ್ತೆ ಜಾನಪದ ಜಾತ್ರೆ: ಅಧಿಕಾರಿಗಳಿಗೆ ಸಿಎಂ ಸೂಚನೆ

ಕರ್ನಾಟಕ ಜಾನಪದ ಕಲೆಯ ಸಿರಿ ಅಪೂರ್ವವಾದದ್ದು. ಈ ಜಾನಪದ ಜಾತ್ರೆಯನ್ನು ವೀಕ್ಷಿಸಿದಾಗ ರೋಮಾಂಚನವಾಯಿತು.

Oct 11, 2018, 08:34 AM IST
ಜಾನಪದ ಕಲೆ ಕಂಡ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ

ಜಾನಪದ ಕಲೆ ಕಂಡ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ

ತಮ್ಮ ಕಲೆಯನ್ನು ಮುಖ್ಯಮಂತ್ರಿಗಳು ಇಷ್ಟು ಖುಷಿಪಟ್ಟಿದನ್ನು ನೋಡಿದ ಜಾನಪದ ಕಲಾವಿದರು, ಹರ್ಷಚಿತ್ರರಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. 

Oct 11, 2018, 07:51 AM IST
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನೆಲ್ಲಾ ಇರುತ್ತೆ ತಿಳಿಯಿರಿ

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನೆಲ್ಲಾ ಇರುತ್ತೆ ತಿಳಿಯಿರಿ

ಶರನ್ನವರಾತ್ರಿ ಅಂಗವಾಗಿ ಈ ಬಾರಿ ಹೊಸದಾಗಿ ಮತ್ಸ್ಯಮೇಳ, ಸಾಕು ಪ್ರಾಣಿಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.  

Oct 10, 2018, 12:34 PM IST
ದಸರಾ ಉದ್ಘಾಟಿಸುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ- ಸುಧಾಮೂರ್ತಿ

ದಸರಾ ಉದ್ಘಾಟಿಸುತ್ತಿರುವುದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ- ಸುಧಾಮೂರ್ತಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿದರು.

Oct 10, 2018, 10:03 AM IST
ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ

ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ

ಅಕ್ಟೋಬರ್ 10 ರಿಂದ 19 ರವರೆಗೆ ನಡೆಯುವ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಅರಮನೆ ನಗರಿಗೆ ಆಗಮಿಸುತ್ತಾರೆ. 

Oct 10, 2018, 07:47 AM IST
VIDEO: "ವೈಷ್ಣವ ಜನ ತೋ" ಗೀತೆ ಹಾಡಿದ ಸೌದಿ ಅರೇಬಿಯಾದ ಪ್ರಸಿದ್ಧ ಗಾಯಕ

VIDEO: "ವೈಷ್ಣವ ಜನ ತೋ" ಗೀತೆ ಹಾಡಿದ ಸೌದಿ ಅರೇಬಿಯಾದ ಪ್ರಸಿದ್ಧ ಗಾಯಕ

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಶಾಂತಿ ಧೂತನನ್ನು ಇಡೀ ವಿಶ್ವವೇ ನೆನಪಿಸಿಕೊಂಡಿದೆ. ಸೌದಿ ಅರಬ್ ಮತ್ತು ಗಲ್ಫ್ ದೇಶಗಳು, ಈ ಸಮಯದಲ್ಲಿ, ಅಹಿಂಸೆಯ ಈ ಅತಿದೊಡ್ಡ ಪಾದ್ರಿಯನ್ನು ತಮ್ಮದೇ ಆದ ಶೈಲಿಯಲ್ಲಿ ನೆನಪಿಸಿಕೊಂಡಿದ್ದಾರೆ.

Oct 5, 2018, 01:40 PM IST
Superb Video: ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿದ ಗಾಂಧೀಜಿ!

Superb Video: ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿದ ಗಾಂಧೀಜಿ!

ಬುರ್ಜ್ ಖಲೀಫಾ ಕಟ್ಟಡದ ಮೇಲೆ ಎಲ್ಇಡಿ ಪ್ರೊಜೆಕ್ಟರ್ ಮೂಲಕ ಗಾಂಧೀಜಿ ಅವರ ಜೀವನ ಸಂದೇಶವನ್ನು ಸಾರುವ ಮೂಲಕ ದುಬೈ ವಿಶೇಷ ಗೌರವ ಸಲ್ಲಿಸಿದೆ. 

Oct 3, 2018, 02:15 PM IST
ದಸರಾ ಮಹೋತ್ಸವ ಉದ್ಘಾಟಿಸಲು ಇನ್ಫೋಸಿಸ್ ಸುಧಾ ಮೂರ್ತಿಯವರಿಗೆ ಅಧಿಕೃತ ಆಹ್ವಾನ

ದಸರಾ ಮಹೋತ್ಸವ ಉದ್ಘಾಟಿಸಲು ಇನ್ಫೋಸಿಸ್ ಸುಧಾ ಮೂರ್ತಿಯವರಿಗೆ ಅಧಿಕೃತ ಆಹ್ವಾನ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗಾಗಿ ಇನ್ಫೋಸಿಸ್​ ಫೌಂಡೇಶನ್​ನ ಡಾ. ಸುಧಾಮೂರ್ತಿ ಅವರಿಗೆ ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.  

Oct 3, 2018, 10:40 AM IST
124 ದೇಶಗಳ ಕಲಾವಿದರಿಂದ ಮಹಾತ್ಮ ಗಾಂಧಿಗೆ ನಮನ

124 ದೇಶಗಳ ಕಲಾವಿದರಿಂದ ಮಹಾತ್ಮ ಗಾಂಧಿಗೆ ನಮನ

ಗಾಂಧೀಜಿಯವರ ನೆಚ್ಚಿನ ಭಜನೆ 'ವೈಷ್ಣವ ಜನ ತೋ' ಅನ್ನು 124ಕ್ಕೂ ಅಧಿಕ ರಾಷ್ಟ್ರಗಳ ಸಂಗೀತಗಾರರು ಹಾಡುವ ಮೂಲಕ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

Oct 3, 2018, 08:06 AM IST

By continuing to use the site, you agree to the use of cookies. You can find out more by clicking this link

Close