ಗಣೇಶ ಚತುರ್ಥಿ ವಿಶೇಷ: ಗಣಪತಿಯ ಪ್ರಸಿದ್ಧ ಕನ್ನಡ ಗೀತೆಗಳು

ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. 

Yashaswini V Yashaswini V | Updated: Sep 13, 2018 , 01:32 PM IST
ಗಣೇಶ ಚತುರ್ಥಿ ವಿಶೇಷ: ಗಣಪತಿಯ ಪ್ರಸಿದ್ಧ ಕನ್ನಡ ಗೀತೆಗಳು

ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಗಣೇಶ ಅಗ್ರಸ್ಥಾನದಲ್ಲಿದ್ದಾನೆ. ಭಾರತದಲ್ಲಿ ಬಹಳ ಜನರು ಪೂಜಿಸುವ ದೇವರು. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಗಣೇಶನಿಗಿರುವ ಇತರ ಹೆಸರುಗಳು.

ಗಣೇಶನಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಹಲವು ಪ್ರಸಿದ್ಧ ಗೀತೆಗಳಿವೆ, ಅವುಗಳನ್ನೊಮ್ಮೆ ಕೇಳೋಣ:

ನೀ ನಮ್ಮ ಗೆಲುವಾಗಿ ಬಾ... ಗಜಮುಖನೇ ನೀ ನಮ್ಮ ಗೆಲುವಾಗಿ ಬಾ...

ಪಾರ್ವತಿ ದೇವಿಯ ಮೈ ಬೆವರಿನಿಂದ ಹುಟ್ಟಿ ಬಂದಾ ಹುಟ್ಟಿ ಬಂದಾ ಒಬ್ಬ ಪುಟ್ಟ ಕಂದಾ...

ಶರಣು ಶರಣಯ್ಯ ಶರಣು ಬೆನಕಾ...

ಗಣ ನಾಯಕಾಯ ಗಣ ದೇವತಾಯ ಗಣಾಧ್ಯಕ್ಷಾಯ ದೀಮಹಿ...

ಗಜವದನ ಬೇಡುವೆ...

ಶರಣಂ ಗಜಾನನ

ಶಿರಬಾಗಿ ನಮಿಸಿರೋ...

ಮಸ್ತು ಮಸ್ತು ಗಣಪತಿಯೇ ಕೋಟಿ ವಂದನೆ

ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ...

ಮೋದಕ ಪ್ರಿಯನೇ... ವಿಘ್ನ ರಾಜನೇ...

ಗಣೇಶ ನಿನ್ನ ಮಹಿಮೆ ಅಪಾರ...

ಜೈ ಗಣೇಶ