ಕನ್ನಡದ ಕೆಲವು ಹೋಳಿ ಗೀತೆಗಳು

               

Updated: Mar 1, 2018 , 03:17 PM IST
ಕನ್ನಡದ ಕೆಲವು ಹೋಳಿ ಗೀತೆಗಳು
Pic: Video grab

ದೇಶದೆಲ್ಲೆಡೆ ವರ್ಣಮಯ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಒಂದೆರಡು ಹೋಳಿ ಗೀತೆಗಳು ನಿಮಗಾಗಿ

* ಪ್ರೀತ್ಸೆ ಚಿತ್ರ ಹೋಳಿ, ಹೋಳಿ, ಹೋಳಿ, ಹೋಳಿ... ಏಳೇಳು ಬಣ್ಣದ ಬೆಳ್ಳಿ ಹೋಳಿ

* ಕಿಟ್ಟಿ ಚಿತ್ರದ ರಂಗಿನ ರಂಗು ರಂಗೋಳಿ ರಂಗು ಹೋಳಿ

* ಪುಟ್ನಂಜ ಚಿತ್ರದ ರಂಗೆರೋ ಹೋಳಿ 

* ಬಹಳ ಚೆನ್ನಾಗಿದೆ ಚಿತ್ರದ ಹೋಳಿ, ಹೋಳಿ, ಹೋ...ಳಿ...