• MADHYA PRADESH

  BJP

  106BJP

  CONG

  115CONG

  BSP

  2BSP

  OTH

  7OTH

 • RAJASTHAN

  BJP

  73BJP

  CONG

  100CONG

  BSP

  6BSP

  OTH

  20OTH

 • CHHATTISGARH

  BJP

  18BJP

  CONG

  64CONG

  JCC+

  8JCC+

  OTH

  0OTH

 • TELANGANA

  TRS

  87TRS

  CONG+

  22CONG+

  BJP

  1BJP

  OTH

  9OTH

 • MIZORAM

  BJP

  1BJP

  CONG

  5CONG

  MNF

  26MNF

  OTH

  8OTH

'ಸಾಹೋ' ನಂತರ ಬಾಲಿವುಡ್ ಗೆ ಪ್ರಭಾಸ್ ಎಂಟ್ರಿ ?

    

Updated: Jan 2, 2018 , 08:09 PM IST
'ಸಾಹೋ' ನಂತರ ಬಾಲಿವುಡ್ ಗೆ ಪ್ರಭಾಸ್ ಎಂಟ್ರಿ ?

ನವದೆಹಲಿ: ರಾಜ್ ಮೌಳಿಯ ಬಾಹುಬಲಿ ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಕ್ಷಕರ ಮನದಲ್ಲಿ ನೆಲೆಯೂರಿರುವ ದಕ್ಷಿಣ ಭಾರತದ ನಟ ಪ್ರಭಾಸ್ ತಮ್ಮ ಬಹು ನಿರೀಕ್ಷಿತ ಆಕ್ಷನ್ ಚಿತ್ರ ಸಾಹೋ ನಂತರ ಬಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದಕ್ಕೆ ನಾಯಕರಾಗುತ್ತಾರೆ ಎನ್ನುವ ಗಾಸಿಪ್ ಬಾಲಿವುಡ್ನಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನ ವೆಬ್ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ " ನಾನು ಬಹಳಷ್ಟು ಹಿಂದಿ ಸಿನಿಮಾಗಳನ್ನು ನೋಡುತ್ತೇನೆ. ಅದರಲ್ಲೂ ನಾನು ಹೈದರಾಬಾದ್ ನಂತಹ ನಗರದಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿ ಶೇಕಡಾ 60 ರಷ್ಟು ಜನರು ಹಿಂದಿ ಮಾತನಾಡುತ್ತಾರೆ. ಈಗಾಗಾಲೇ ನನಗೆ ಬಾಲಿವುಡ್ ನಿಂದ ಉತ್ತಮ ಅವಕಾಶಗಳು ಬರುತ್ತಿದ್ದು , ಮೂರುವರ್ಷಗಳ ಹಿಂದೆ ನಾನು ಲವ್ ಸ್ಟೋರಿಯ ಕಥಾಹಂದರವಿರುವ ಚಿತ್ರಕ್ಕೆ ಒಪ್ಪಿಗೆ ನೀಡಿದ್ದೆ, ಸಾಹೋ ಚಿತ್ರ ಮುಗಿದ ನಂತರ ನಾನು ಆ ಚಿತ್ರದಲ್ಲಿ ನಟಿಸುತ್ತೇನೆ "ಎಂದು  ಬಾಹುಬಲಿ ಖ್ಯಾತಿಯ ಪ್ರಭಾಸ್ ಹೇಳಿದ್ದಾರೆ. 

ಹಾಗಾದರೆ ನಾವು ಆ ಚಿತ್ರ ಯಾವುದು ಎಂದು ತಿರ್ಮಾನವಾಗಬೇಕಾದರೆ ಸಾಹೋ ಚಿತ್ರ ಮುಗಿಯುವವರೆಗೆ ಕಾಯಬೇಕು ಎನ್ನುವುದು ಸದ್ಯದ ಬಾಲಿವುಡ್ ಸಮಾಚಾರ.

 

By continuing to use the site, you agree to the use of cookies. You can find out more by clicking this link

Close