ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಜೊತೆ ಕತ್ರಿನಾ ಫೈರಿಂಗ್ ಡಾನ್ಸ್! ವೀಡಿಯೋ

    

Updated: Jul 11, 2018 , 06:59 PM IST
ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಜೊತೆ ಕತ್ರಿನಾ ಫೈರಿಂಗ್ ಡಾನ್ಸ್! ವೀಡಿಯೋ
Photo courtesy: Instagram

ನವದೆಹಲಿ: ಇಗ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಮಣಿಗಳಲ್ಲಿ ಕತ್ರಿನಾ ಕೈಫ್ ಕೂಡ ಒಬ್ಬಳು. ತನ್ನ ನೃತ್ಯದಿಂದಲೇ ಪಡ್ಡೆ ಹೈಕ್ಳ ನಿದ್ದೆಗೆಡಿಸುವ ಈಕೆ ಸ್ವಾಗ್ ಸೆ ಕರೆಂಗೆ ಸಬ್ ಕಾ ಸ್ವಾಗತ್ ಹಾಗೂ ಚಿಕನಿ ಚಮೇಲಿ, ಶೀಲಾ ಕಿ ಜವಾನಿ ,ಸಾಂಗ್ ಗಳ ಮೂಲಕವೇ ಇಂದಿಗೂ ಕೂಡ ಅಭಿಮಾನಿಗಳ ಮನದಲ್ಲಿ ನೆಲೆಯೂರಿದ್ದಾಳೆ.

ಆದರೆ ಈಗ ಬಂದಿರುವ ಸುದ್ದಿ ಏನಪ್ಪಾ ಅಂದ್ರೆ  ಭಾರತದ  ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ಪ್ರಭುದೇವ ಜೊತೆ ಮಾಡಿರುವ ಫೈರಿಂಗ್ ಡಾನ್ಸ್ ಈಗ  ಇನ್ಸ್ಟಾಗ್ರಾಂ ನಲ್ಲಿ ವೈರಲ್ ಆಗಿದೆ.ಈ ಡ್ಯಾನ್ಸ್ ನಲ್ಲಿ ಈಗ ಪ್ರಭುದೇವ ನ ಜೊತೆ  ಡಾನ್ಸ್ ಮಾಡುವ ಮೂಲಕ ಲೇಡಿ ಮೈಕಲ್ ಜಾಕ್ಸನ್ ಆಗಿದ್ದಾಳೆ.