ಪೋನ್ ನಲ್ಲಿ ಮಾತನಾಡುತ್ತಲೇ ಡ್ರೈವ್ ಮಾಡುತ್ತಿದ್ದ ಚಾಲಕನಿಗೆ ಆಗಿದ್ದೇನು- ಈ ವೀಡಿಯೋ ನೋಡಿ

    

Updated: Jul 11, 2018 , 07:48 PM IST
ಪೋನ್ ನಲ್ಲಿ ಮಾತನಾಡುತ್ತಲೇ ಡ್ರೈವ್ ಮಾಡುತ್ತಿದ್ದ ಚಾಲಕನಿಗೆ ಆಗಿದ್ದೇನು- ಈ ವೀಡಿಯೋ ನೋಡಿ
Photo courtesy: ANI

ಹೈದರಾಬಾದ್: ನಗರವೊಂದರಲ್ಲಿ  ಪೋನ್ ನಲ್ಲಿ ಮಾತನಾಡುತ್ತಲೇ ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಎದುರಿಗೆ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದ್ದರಿಂದಾಗಿ ಬೈಕ್ ಸವಾರನು ಮೃತಪಟ್ಟಿರುವ  ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಈ ದೃಶ್ಯ ಈಗ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ನೋಡಿದಾಗ ಸವಾರನಿಗೆ ಒಂದು ವೇಳೆ ಹೆಲ್ಮೆಟ್ ಇದ್ದಿದ್ದರೆ ಅಥವಾ ಚಾಲನೆ ಮಾಡುವಾಗ ಮೊಬೈಲ್ ಬಳಸದೆ ಇದ್ದಿದ್ದರೆ ಅವನು ಕಂಡಿತ ಬದುಕಿ ಉಳಿಯುತ್ತಿದ್ದ ಎನ್ನುವುದನ್ನು ನಾವು ಗಮನಿಸಬಹುದು. ಈಗಾಗಲೇ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.