VIDEO:ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಹೋರಾಟಕ್ಕಿಳಿದ ನಾಯಿ!

ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಾಯಿ ಮತ್ತು ಹಾವಿನ ನಡುವೆ ನಡೆದ ಹೋರಾಟಕ್ಕೆ ಸ್ಥಳೀಯರು ಸಾಕ್ಷಿಯಾಗಿದ್ದಾರೆ.

Last Updated : Sep 20, 2018, 04:52 PM IST
VIDEO:ತನ್ನ ಮರಿಗಳನ್ನು ರಕ್ಷಿಸಲು ಹಾವಿನೊಂದಿಗೆ ಹೋರಾಟಕ್ಕಿಳಿದ ನಾಯಿ! title=
Photo:ANI

ನವದೆಹಲಿ: ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಾಯಿ ಮತ್ತು ಹಾವಿನ ನಡುವೆ ನಡೆದ ಹೋರಾಟಕ್ಕೆ ಸ್ಥಳೀಯರು ಸಾಕ್ಷಿಯಾಗಿದ್ದಾರೆ.

ಮಂಗಳವಾರದಂದು ಸತಾಭುನಿ ಬಜಾರ್ ಪ್ರದೇಶದ ಮನೆಯೊಂದರಲ್ಲಿ ನಾಯಿ ಮತ್ತು ಅದರ ಮರಿಗಳು ಆಶ್ರಯ ಪಡೆದುಕೊಂಡಿದ್ದವು.ಆಗ ಹಾವೊಂದು ಆ ನಾಯಿ ಮರಿಗಳನ್ನು ಆಕ್ರಮಿಸಿಕೊಂಡಿದೆ. ಆಗ ನಾಯಿ ಹಾವಿಗೆ ಜೋರಾಗಿ ಬೊಗಳುತ್ತಿದೆ.ಇನ್ನೊಂದೆಡೆಗೆ ಹಾವು ಕೂಡ ಪ್ರತಿಯಾಗಿ ಬುಸುಗುಡುತ್ತಿರುವ ದೃಶ್ಯ ಸೆರೆಯಾಗಿದೆ. 

ದುರದೃಷ್ಟವಶಾತ್ ಅರಣ್ಯ ಅಧಿಕಾರಿಗಳು ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗದೆ ಇರುವುದರಿಂದ ಸ್ಥಳೀಯರು ಹಾವು ಹಿಡಿಯುವರನ್ನು ಕರೆದು ವಶಪಡಿಸಿಕೊಂಡರು.ಈಗ ಹಾವು ಕಡಿತದಿಂದಾಗಿ ನಾಯಿ ತನ್ನ ನಾಲ್ಕು ಮರಿಗಳನ್ನು ಕಳೆದುಕೊಂಡಿತು.

Trending News