ನವದೆಹಲಿ : ದೇಶಾದ್ಯಂತ ಏಪ್ರಿಲ್ 17ರಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತದೆ. 

ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಈ ಕೆಳಗಿನಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 74.02 65.18
ಕೋಲ್ಕತ್ತಾ 76.73 67.88
ಮುಂಬೈ 81.87 69.41
ಚೆನ್ನೈ 76.79 68.76
ಬೆಂಗಳೂರು 75.19 66.28
ಹೈದರಾಬಾದ್ 78.39 70.82
ತಿರುವನಂತಪುರಂ 77.97 70.72

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

 

Section: 
English Title: 
Petrol-diesel price on April 17, 2018
News Source: 
Home Title: 

ಏಪ್ರಿಲ್ 17, 2018ರ ಪೆಟ್ರೋಲ್-ಡೀಸೆಲ್ ದರ

ಏಪ್ರಿಲ್ 17, 2018ರ ಪೆಟ್ರೋಲ್-ಡೀಸೆಲ್ ದರ
Author No use : 
Yashaswini V
Yes
Is Blog?: 
No
Facebook Instant Article: 
Yes
Mobile Title: 
ಏಪ್ರಿಲ್ 17, 2018ರ ಪೆಟ್ರೋಲ್-ಡೀಸೆಲ್ ದರ

By continuing to use the site, you agree to the use of cookies. You can find out more by clicking this link

Close