VIDEO: ಪ್ರವಾಸಿಗರ ಸ್ವರ್ಗ ಕುಲು-ಮನಾಲಿಯಲ್ಲಿ ಸುಂದರ ಸ್ನೋ ಫಾಲ್

ಇಡೀ ಹಿಮಾಚಲದಲ್ಲಿ ಎಲ್ಲೆಲ್ಲೂ ಹಿಮದ ಹೊದಿಕೆ ನಿರ್ಮಾಣವಾಗಿರುವ ಸುಂದರ ದೃಶ್ಯ ಕಾಣಬಹುದು.

Last Updated : Nov 15, 2018, 03:52 PM IST
VIDEO: ಪ್ರವಾಸಿಗರ ಸ್ವರ್ಗ ಕುಲು-ಮನಾಲಿಯಲ್ಲಿ ಸುಂದರ ಸ್ನೋ ಫಾಲ್ title=

ನವದೆಹಲಿ: 'ಬೆಳ್ಳಿಯ ಕಣಿವೆಗಳು' ಎಂದೇ ಹೆಸರಾದ ಪ್ರವಾಸಿಗರ ಸ್ವರ್ಗ ಕುಲು-ಮನಾಲಿಯಲ್ಲಿ ಬುಧವಾರ ಮೊದಲ ಹಿಮಪಾತವಾಗಿದೆ. ಇದರಿಂದ ಇಡೀ ನಗರದಲ್ಲಿ ಒಂದೆಡೆ ಸುಂದರ ವಾತಾವರಣ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ ಭಾರೀ ಹಿಮಪಾತದಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಆದರೂ ಇಡೀ ಹಿಮಾಚಲದಲ್ಲಿ ಎಲ್ಲೆಲ್ಲೂ ಹಿಮದ ಹೊದಿಕೆ ನಿರ್ಮಾಣವಾಗಿರುವ ಸುಂದರ ದೃಶ್ಯ ಕಾಣಬಹುದು. ಅಷ್ಟೇ ಅಲ್ಲದೆ, ಚಳಿಗಾಲದ ಉಡುಪುಗಳು ಮಾರಾಟಕ್ಕೆ ಸಿದ್ಧವಾಗಿವೆ. 

Trending News