ಜಾನ್ಸಿರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ನಟಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾ?

     

Last Updated : Jun 18, 2018, 10:56 PM IST
ಜಾನ್ಸಿರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ನಟಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾ?  title=
Photo courtesy: Instagram

ನವದೆಹಲಿ: ಹೌದು ಬಾಲಿವುಡ್ ನಲ್ಲಿ ಈಗ ಭಾರತದ ಅಪ್ರತೀಮ ಸ್ವಾತಂತ್ರ್ಯ ಹೋರಾಟಗಾರ್ತಿ ಜಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಕುರಿತಾಗಿ ಚಿತ್ರವನ್ನು  ನಿರ್ಮಿಸಲಾಗುತ್ತಿದೆ. ಹಾಗಾದರೆ ಈ ಪಾತ್ರದಲ್ಲಿ ನಟಿಸುತ್ತಿರುವ ನಟಿ ಯಾರು ಗೊತ್ತಾ? ಬಾಲಿವುಡ್ ನಲ್ಲಿ ತಮ್ಮದೆ ಬೋಲ್ಡ್ ಮತ್ತು ನಿರ್ಭೀತಿ ನಡೆಗಳಿಂದಲೇ ಸುದ್ದಿ ಮಾಡಿರುವ ಈ ನಟಿ ಬೇರೆ ಯಾರು ಅಲ್ಲ,ಕಂಗನಾ ರಾವತ್!

 

Remembering one of the bravest women that ever lived, #RaniLaxmiBai #Repost if you can't wait to witness her epic story on screen #KanganaRanaut as #Manikarnika. #deathanniversary #tribute #martyr #Queen #warrior #history

A post shared by Kangana Ranaut (@team_kangana_ranaut) on

 

ಹೌದು ಕಂಗನಾ ರಾವತ್ ಅವರ ಬಹುನಿರೀಕ್ಷಿತ ಚಿತ್ರ 'ಮಣಿಕರ್ಣಿಕಾ' ಪ್ರಮುಖವಾಗಿ 1857 ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ ಜಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಜೀವನದ ಸುತ್ತ ಹೆಣೆದಿರುವ ಚಿತ್ರ ಈಗ ಈ ಚಿತ್ರದ ಪೋಸ್ಟರ್ ನ್ನು ಇನ್ಸ್ತಾಗ್ರಾಂ ನಲ್ಲಿ ಹಂಚಿಕೊಳ್ಳಲಾಗಿದೆ.

ಕಂಗನಾ ರಾವತ್ ಈ ಹಿಂದೆ ತಮ್ಮ ಉತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಈಗ ಇದೇ ಮೊದಲಬಾರಿಗೆ ಐತಿಹಾಸಿಕ ಪಾತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ.

Trending News