ನೀವು ನೋಡಲೇ ಬೇಕಾದ ಚಾರ್ಲಿ ಚಾಪ್ಲಿನ್ ಟಾಪ್ 5 ಚಲನಚಿತ್ರಗಳು

   

Updated: Apr 16, 2018 , 04:26 PM IST
ನೀವು ನೋಡಲೇ ಬೇಕಾದ ಚಾರ್ಲಿ ಚಾಪ್ಲಿನ್ ಟಾಪ್ 5 ಚಲನಚಿತ್ರಗಳು

ಇಂದು ಜಗತ್ಪ್ರಸಿದ್ದ ಹಾಸ್ಯ ನಟ ಚಾರ್ಲಿ ಚಾಪ್ಲಿ ಜನ್ಮದಿನ, ಏಪ್ರಿಲ್ 16 1889ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಚಾರ್ಲಿ ಚಾಪ್ಲಿನ್ ತಮ್ಮ ಹಾಸ್ಯದ ನಟನೆಯಿಂದಲೇ ಎಲ್ಲರ ಗಮನ ಸೆಳೆದವರು. ಹಾಸ್ಯದೊಂದಿಗೆ ಗಂಭೀರ ವಿಷಯಗಳನ್ನು ಚಾಪ್ಲಿನ್ ತಮ್ಮ ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದರು.

ಇಂತಹ ಮಹಾನ್ ನಟನ ಕೆಲವು ಚಿತ್ರಗಳು ಇಲ್ಲಿವೆ 

1) ದಿ ಗ್ರೇಟ್ ಡಿಕ್ಟೆಟರ್- 1940

 

2) ದಿ ಸರ್ಕಸ್-1928

3) ಮಾಡರ್ನ್ ಟೈಮ್ಸ್-1936 

 

4) ದಿ ಗೋಲ್ಡ್ ರಶ್-1925

 

5) ದಿ ಕಿಡ್-1921

 

By continuing to use the site, you agree to the use of cookies. You can find out more by clicking this link

Close