VIDEO:ದಾವಣಗೆರೆಯಲ್ಲಿ ಕುಡುಕನಿಂದ ಟಾಫ್ರಿಕ್ ಪೋಲಿಸರಿಗೆ ಭರ್ಜರಿ ಗೂಸಾ!

ವೈರಲ್ ಆಗಿರುವ ವೀಡಿಯೋವೊಂದರಲ್ಲಿ ದಾವಣಗೆರಿಯಲ್ಲಿ ಕುಡಿದ ವ್ಯಕ್ತಿಯೊಬ್ಬ ಟ್ರಾಫಿಕ್ ಪೋಲಿಸರಿಬ್ಬರಿಗೆ ಮನಬಂದಂತೆ ಥಲಿಸಿರುವ ವೀಡಿಯೋ ಈಗ ವೈರಲ್ ಆಗಿದೆ.

Updated: Oct 10, 2018 , 06:32 PM IST
VIDEO:ದಾವಣಗೆರೆಯಲ್ಲಿ ಕುಡುಕನಿಂದ ಟಾಫ್ರಿಕ್ ಪೋಲಿಸರಿಗೆ ಭರ್ಜರಿ ಗೂಸಾ!
Photo:ANI

ಬೆಂಗಳೂರು: ವೈರಲ್ ಆಗಿರುವ ವೀಡಿಯೋವೊಂದರಲ್ಲಿ ದಾವಣಗೆರಿಯಲ್ಲಿ ಕುಡಿದ ವ್ಯಕ್ತಿಯೊಬ್ಬ ಟ್ರಾಫಿಕ್ ಪೋಲಿಸರಿಬ್ಬರಿಗೆ ಮನಬಂದಂತೆ ಥಲಿಸಿರುವ ವೀಡಿಯೋ ಈಗ ವೈರಲ್ ಆಗಿದೆ.

ವೈರಲ್ ಆಗಿರುವ ವೀಡಿಯೋವೊಂದರಲ್ಲಿ ವ್ಯಕ್ತಿ ಹೊಡೆದಿರುವ ಏಟಿಗೆ ಟ್ರಾಫಿಕ್ ಪೋಲಿಸ್ ಹಣೆಯಿಂದ ರಕ್ತ ಸೋರಿರುವ ದೃಶ್ಯ ಈಗ ವೈರಲ್ ವೀಡಿಯೋ ವೊಂದರಲ್ಲಿ ಸೆರೆಯಾಗಿದೆ.

ಈಗ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಪೊಲೀಸರು ಹೇಳುವಂತೆ ಆರೋಪಿಯು ನಷೆಯಲ್ಲಿದ್ದ ಎಂದು ತಿಳಿದುಬಂದಿದೆ.