Photos: ಆಕಾಶ್ ಅಂಬಾನಿ-ಶ್ಲೋಕಾ ಮೆಹ್ತಾ ಆದ್ಧೂರಿ ನಿಶ್ಚಿತಾರ್ಥದಲ್ಲಿ ತಾರೆಯರ ಸಮಾಗಮ

  

Jul 1, 2018, 07:20 PM IST
1/16

2/16

3/16

4/16

5/16

6/16

7/16

8/16

9/16

10/16

11/16

12/16

13/16

14/16

15/16

16/16

ಉದ್ಯಮಿ ಮುಕೇಶ್ ಅಂಬಾನಿ ಹಿರಿಯ ಪುತ್ರ ಅಕಾಶ್ ಅಂಬಾನಿ ಮತ್ತು ವಜ್ರದ ವ್ಯಾಪಾರಿ ರಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಅಂಬಾನಿ ಅವರ ನಿಶ್ಚಿತಾರ್ಥ ಮುಂಬೈನಲ್ಲಿ ಅದ್ಧೂರಿಯಾಗಿ ಗುರುವಾರ ರಾತ್ರಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನರ ಶಾರುಕ್ ಖಾನ್, ರಣಬೀರ್ ಕಪೂರ್, ಅಲಿಯಾ ಭಟ್, ಪ್ರಿಯಾಂಕ ಚೋಪ್ರಾ, ರೇಖಾ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ನೂರಾರು ಗಣ್ಯರು ಸಾಕ್ಷಿಯಾದರು. ಆ ಅದ್ಧೂರಿ ಸಮಾರಂಭದ ಚಿತ್ರಗುಚ್ಛ ನಿಮಗಾಗಿ...  (ಫೋಟೊ ಕೃಪೆ: ಯೋಗೆನ್ ಷಾ)