Photos: ಭಾರಿ ಮಳೆಗೆ ತತ್ತರಿಸಿದ ಮುಂಬೈ; ಜನಜೀವನ ಅಸ್ತವ್ಯಸ್ತ

  

Jun 27, 2018, 10:00 AM IST
1/7

ಕಳೆದ ನಾಲ್ಕು ದಿನಗಳಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. (ಚಿತ್ರ ಕೃಪೆ: IANS)

2/7

ಅತಿಯಾದ ಮಳೆಯಿಂದಾಗಿ ರೈಲು ಸಂಚಾರ ನಿಷೇಧವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲ್ವೆ ಹಳಿಗಳ ಮೇಲೆ ನಡೆಯುವಂತಾಯಿತು.(ಚಿತ್ರ ಕೃಪೆ: IANS)

3/7

ಮಳೆ ನೀರಿನಲ್ಲಿ ಆಟವಾಡುತ್ತಿರುವ ಬಾಲಕರು. (ಚಿತ್ರ ಕೃಪೆ: PTI)

4/7

ಮುಂಬೈನಲ್ಲಿ ಭಾರೀ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳ ಸಂಚಾರ ಅಸ್ಥವ್ಯಸ್ತಗೊಂಡಿತು. (ಚಿತ್ರ ಕೃಪೆ: PTI)

5/7

ಕಟ್ಟಡದ ಕಿಟಿಕಿಯ ಗಾಜಿನ ಮೇಲೆ ಬಿದ್ದ ಮಳೆ ಹನಿಗಳು ಇಡೀ ಮುಂಬೈ ನಗರವನ್ನೇ ಮಂಜಾಗಿ ಕಾಣುವಂತೆ ಮಾಡಿತು. (ಚಿತ್ರ ಕೃಪೆ: IANS)

6/7

ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಪನಗರ ರೈಲುಸಂಚಾರಕ್ಕೆ ಅಡ್ಡಿ ಉಂಟಾಯಿತು. (ಚಿತ್ರ ಕೃಪೆ: PTI)

7/7

ಅತಿ ಹೆಚ್ಚು ಮಳೆಯಿಂದಾಗಿ ಮುಂಬೈನ ವಾಡಾಲಾ ಈಸ್ಟ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಗೋಡೆ ಕುಸಿದ ಪರಿಣಾಮ ಅವಶೇಷಗಳಡಿಯಲ್ಲಿ ಕಾರು ಸಿಲುಕಿರುವುದು.(ಚಿತ್ರ ಕೃಪೆ: PTI)

By continuing to use the site, you agree to the use of cookies. You can find out more by clicking this link

Close