ಯಶ್ ಅಭಿನಯದ ಚಿತ್ರಗಳ ಒಂದು ಝಲಕ್

Jan 9, 2018, 09:48 AM IST
1/20

2004ರಲ್ಲಿ ಕಿರುತೆರೆಯಲ್ಲಿ ಉದಯಟಿವಿಯಲ್ಲಿ 'ಉತ್ತರಾಯಣ' ಎಂಬ ಧಾರಾವಾಹಿಯಲ್ಲಿ ಬಣ್ಣ ಹಚ್ಚಲು ಪ್ರಾರಂಭಿಸಿದ ರಾಕಿಂಗ್ ಸ್ಟಾರ್, ಅದೇ ವರ್ಷ ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ನಂದ ಗೋಕುಲ' ಧಾರಾವಾಹಿ ಸೇರಿದಂತೆ  5 ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ನಂತರ 2007ರಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಇದುವರೆಗೂ ಒಟ್ಟು 20 ಚಿತ್ರಗಳು ಮತ್ತು ನಟಿಸಿದ್ದಾರೆ.

2007 ಜಂಬದ ಹುಡುಗಿ. ಇದು ಯಶ್ ಅಭಿನಯದ ಮೊದಲ ಚಿತ್ರ. ಈ ಚಿತ್ರದಲ್ಲಿ ಯಶ್ ಸಹ ನಟರಾಗಿ ಕಾಣಿಸಿಕೊಂಡರು. 

2/20

2008 ಮೊಗ್ಗಿನ ಮನಸ್ಸು. ಈ ಚಿತ್ರಕ್ಕಾಗಿ 2009ರಲ್ಲಿ  ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.

3/20

ರಾಕಿ (2008)

4/20

ಕಳ್ಳರ ಸಂತೆ(2009)

5/20

ಗೋಕುಲ ( 2009)

6/20

2010ರಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ 'ತಮಸ್ಸು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

7/20

ಮೊದಲಾಸಲ (2010)

8/20

ರಾಜಧಾನಿ (2011)

9/20

ಲಕ್ಕಿ (2012)

10/20

ಲಕ್ಕಿ (2012)

11/20

ಜಾನು (2012)

12/20

ಡ್ರಾಮಾ(2012)

13/20

2013 ಚಂದ್ರ. ನೆನಪಿರಲಿ ಪ್ರೇಮ್ ಅಭಿನಯದ ಈ ಚಿತ್ರ 'ಯಶ್' ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

14/20

2013 ಗೂಗ್ಲಿ. ಈ ಚಿತ್ರದ ಅಭಿನಯಕ್ಕಾಗಿ 2014ರಲ್ಲಿ  ಅತ್ಯುತ್ತಮ ನಟನಾಗಿ ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. 

15/20

ರಾಜಾಹುಲಿ (2013)

16/20

ಗಜಕೇಸರಿ ( 2014)

17/20

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(2014) ಈ ಚಿತ್ರದ ಅಭಿನಯಕ್ಕಾಗಿ 2015ರಲ್ಲಿ  ಅತ್ಯುತ್ತಮ ನಟನಾಗಿ ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. 

18/20

ಮಾಸ್ಟರ್ ಪೀಸ್(2015)

 

19/20

ಸಂತು ಸ್ಟ್ರೈಟ್ ಫಾರ್ವರ್ಡ್ (2016)

20/20

ಕೆಜಿಎಫ್ (2018)

ಎಲ್ಲಾ ಫೋಟೋಗಳ ಕೃಪೆ- Youtube