ಕ್ರೇಜ್ ಎಬ್ಬಿಸಿದ 2018ರ ಐಪಿಎಲ್ ಥೀಮ್ ಸಾಂಗ್

ಐಪಿಎಲ್ ಕ್ರಿಕೆಟ್ ಕ್ರೇಜ್ ಹೆಚ್ಚಿಸಲು ಥೀಮ್ ಸಾಂಗ್ ಬಿಡುಗಡೆಯಾಗಿದ್ದು,ಯುಟೂಬ್ ನಲ್ಲಿ ಈ ಸಾಂಗ್ ಈಗಾಗಲೇ 54 ಲಕ್ಷಕ್ಕೂ ಅಧಿಕ ಜನರು ವಿಕ್ಷಿಸಿದ್ದಾರೆ.

Updated: Mar 13, 2018 , 08:53 PM IST
ಕ್ರೇಜ್ ಎಬ್ಬಿಸಿದ 2018ರ ಐಪಿಎಲ್ ಥೀಮ್ ಸಾಂಗ್

ಮುಂಬೈ: ಐಪಿಎಲ್ ಕ್ರಿಕೆಟ್ ಕ್ರೇಜ್ ಹೆಚ್ಚಿಸಲು ಥೀಮ್ ಸಾಂಗ್ ಬಿಡುಗಡೆಯಾಗಿದ್ದು,ಯುಟೂಬ್ ನಲ್ಲಿ ಈ ಸಾಂಗ್ ಈಗಾಗಲೇ 54 ಲಕ್ಷಕ್ಕೂ ಅಧಿಕ ಜನರು ವಿಕ್ಷಿಸಿದ್ದಾರೆ.

ಈ ಇಸ್ ಖೇಲ್ ಕಾ ಯಾರೋ ಖ್ಯಾ ಖೆಹನಾ ಎನ್ನುವ ಸಾಲಿನೊಂದಿಗೆ ಪ್ರಾರಂಭವಾಗುವ ಈ ಸಾಂಗ್ ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಸುವಂತಿದೆ.