ವಿಶ್ವ ಎಟಿಪಿ ಟೆನಿಸ್ ರ್ಯಾಂಕಿಂಗ್ ಪಟ್ಟಿ: ರಾಫೆಲ್ ನಡಾಲ್, ಕ್ಯಾರೊಲಿನ್ ವೋಜ್ನಿಯಾಕಿಗೆ ಅಗ್ರಸ್ಥಾನ

     

Manjunath Naragund Manjunath Naragund | Updated: Feb 5, 2018 , 06:35 PM IST
ವಿಶ್ವ ಎಟಿಪಿ ಟೆನಿಸ್ ರ್ಯಾಂಕಿಂಗ್ ಪಟ್ಟಿ: ರಾಫೆಲ್ ನಡಾಲ್, ಕ್ಯಾರೊಲಿನ್ ವೋಜ್ನಿಯಾಕಿಗೆ ಅಗ್ರಸ್ಥಾನ

ಮಾಡ್ರಿಡ್:  ಸ್ಪೇನ್ ನ ರಾಫೆಲ್ ನಡಾಲ್ ಎಟಿಪಿ ವಿಶ್ವ ಸಿಂಗಲ್ಸ್ ಶ್ರೇಯಾಂಕದಲ್ಲಿ 9,760 ಅಂಕಗಳೊಂದಿಗೆ ಪುರುಷರ ವಿಭಾಗದಲ್ಲಿ ಅಗ್ರಸ್ತಾನ ಪಡೆದುಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಡೆನ್ಮಾರ್ಕಿನ ಕ್ಯಾರೊಲಿನ್ ವೋಜ್ನಿಯಾಕಿ 7,965 ಅಂಕಗಳೊಂದಿಗೆ ಅಗ್ರಸ್ತಾನ ಕಾಯ್ದುಕೊಂಡಿದ್ದಾರೆ.

ಪ್ರಸ್ತುತ ಪುರುಷರ ಎಟಿಪಿ ಶ್ರೇಯಾಂಕ ಮತ್ತು ಅಂಕಗಳು: 

1. ರಾಫೆಲ್ ನಡಾಲ್ (ಸ್ಪೇನ್) 9,760 
2. ರೋಜರ್ ಫೆಡರರ್ (ಸ್ವಿಟ್ಜರ್ಲೆಂಡ್) 9,605
3. ಮರಿನ್ ಸಿಲಿಕ್ (ಕ್ರೊಯೇಷಿಯಾ) 4,960
4. ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯಾ) 4,630
5. ಅಲೆಕ್ಸಾಂಡರ್ ಝೆರೆವ್ (ಜರ್ಮನಿ) 4,610
6. ಡೊಮಿನಿಕ್ ಥೀಮ್ (ಆಸ್ಟ್ರಿಯಾ) 4,060
7. ಡೇವಿಡ್ ಗೋಫಿನ್ (ಬೆಲ್ಜಿಯಂ) 3,460
8. ಜ್ಯಾಕ್ ಸಾಕ್ (ಅಮೇರಿಕಾ) 2,880
9. ಜುವಾನ್ ಮಾರ್ಟಿನ್ ಡೆಲ್ ಪೋರ್ಟೊ (ಅರ್ಜೆಂಟೈನಾ) 2,815
10. ಪ್ಯಾಬ್ಲೋ ಕ್ಯಾರೆನೋ ಬುಸ್ಟಾ (ಸ್ಪೇನ್) 2,705

ಮಹಿಳೆಯರ ಎಟಿಪಿ ಶ್ರೇಯಾಂಕ ಮತ್ತು ಅಂಕಗಳು: 

1. ಕ್ಯಾರೋಲಿನ್ ವೊಜ್ನಿಯಾಕಿ (ಡೆನ್ಮಾರ್ಕ್) 7,965 
2. ಸಿಮೋನಾ ಹಾಲೆಪ್ (ರೊಮೇನಿಯಾ) 7,616
3. ಎಲಿನಾ ಸ್ವಿಟೊಲಿನಾ (ಉಕ್ರೇನ್) 5,835
4. ಗಾರ್ಬಿನೆ ಮುಗುರುಜಾ (ಸ್ಪೇನ್) 5,690
5. ಕರೊಲಿನಾ ಪ್ಲಿಸ್ಕೋವಾ (ಝೆಕ್ ರಿಪಬ್ಲಿಕ್) 5,445
6. ಜೆಲೆನಾ ಒಸ್ತಾಪೆನ್ಕೊ (ಲಾಟ್ವಿಯಾ) 5,000
ಕ್ಯಾರೋಲಿನ್ ಗಾರ್ಸಿಯಾ (ಫ್ರಾನ್ಸ್) 4,495
8. ವೀನಸ್ ವಿಲಿಯಮ್ಸ್ (ಅಮೇರಿಕಾ) 4,277
9. ಏಂಜಲೀಕ್ ಕರ್ಬರ್ (ಜರ್ಮನಿ) 3,031
10. ಜೂಲಿಯಾ ಗೊರ್ಜಸ್ (ಜರ್ಮನಿ) 2,900