ಇತ್ತೀಚೆಗೆ ಮರ್ಯಾದೆ ಪ್ರಶ್ನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸೆಲೆಬ್ರಿಟಿಗಳೆಲ್ಲ ಕೆಲ ವಿಷಯಗಳನ್ನು ಹೇಳಿಕೊಂಡು ಮರ್ಯಾದಿ ಪ್ರಶ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಏನಿದು ಮರ್ಯಾದೆ ಪ್ರಶ್ನೆ ಇಲ್ಲಿದೆ ತಿಳಿದುಕೊಳ್ಳಿ
Salaar Craze in Nepal: ನೇಪಾಳದ ಥಿಯೇಟರ್ಗಳಲ್ಲಿ ಸಲಾರ್ ನೋಡಲು ಅನೇಕರಿಗೆ ಟಿಕೆಟ್ ಸಿಗುತ್ತಿಲ್ಲ. ಹೀಗಾಗಿ ಟಿಕೆಟ್ ಖರೀದಿಸಲು ಜನರು ಚಿತ್ರಮಂದಿರದ ಗೇಟ್ ಹತ್ತಿ ಹರಸಾಹಸಪಡುತ್ತಿದ್ದಾರೆ. ಪ್ರಭಾಸ್ ನಟನೆಗೆ ನೇಪಾಳದ ಜನತೆ ಜೈ ಎಂದಿದ್ದಾರೆ.
Salaar box office collection day 3: ಸಲಾರ್ ಸಿನಿಮಾ ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಸಲಾರ್ ಮೊದಲೇ ದಿನವೇ 178.7 ಕೋಟಿ ರೂ. ಸಂಗ್ರಹಿಸಿತ್ತು. 2ನೇ ದಿನವೂ ಸಹ 117 ಕೋಟಿ ರೂ. ಗಳಿಸಿತ್ತು. 3ನೇ ದಿನವೂ 107 ಕೋಟಿ ರೂ. ಗಳಿಸುವ ಮೂಲಕ 400 ಕೋಟಿ ರೂ. ಕ್ಲಬ್ ಸೇರಿದೆ.
Prashanth Neel: ಸಲಾರ್ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಚಿತ್ರದ ಪ್ರಚಾರಕ್ಕೆ ಇಳಿದಿದ್ದು, ಈ ವೇಳೆ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಉಗ್ರಂ ತರ ಇದೆಯೆನ್ನುವವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.
Box Office: ಡಿಸೆಂಬರ್ ತಿಂಗಳಲ್ಲಿ ಡಂಕಿ ಹಾಗೂ ಸಲಾರ್ ಸಿನಿಮಾ ತರೆಕಾಣ್ತಾಯಿದ್ದು, ಎರಡು ಚಿತ್ರಗಳ ಪೈಪೋಟಿಗಿಳಿಯುವ ಸಮಯದಲ್ಲಿ ಡಂಕಿ ಸಿನಿಮಾದ ಬಜೆಟ್ ರಿವಿಲ್ ಆಗಿದೆ. ಹಾಗಾದ್ರೆ ಡಂಕಿ ಚಿತ್ರದ ಬಲೆಟ್ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Leo: ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ದೇಶದ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಭಾರತದಲ್ಲಿ500 ಕೋಟಿ ಗಡಿದಾಟಿ, ರಜನಿಕಾಂತ್ ನಟಿಸಿರುವ ಜೈಲರ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ.
Jailer box office day 4 Collection: ರಜನಿಕಾಂತ್ ಚಿತ್ರವು ಭಾರತ ಮತ್ತು ವಿಶ್ವಾದ್ಯಂತ ಪ್ರಭಾವಶಾಲಿ ವ್ಯಾಪಾರವನ್ನು ಮುಂದುವರೆಸಿದೆ. ಜೈಲರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
The Kerala Story Box Office Collection Day 16: ‘ದಿ ಕೇರಳ ಸ್ಟೋರಿ’ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬೇಟೆಯನ್ನು ಮುಂದುವರೆಸಿದೆ. ಚಿತ್ರ ವೀಕ್ಷಿಸಲು ಜನ ಥಿಯೇಟರ್ಗಳತ್ತ ಮುಗಿ ಬೀಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಶನಿವಾರವೂ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡುಬಂದಿದೆ.
Ponniyin Selvan 2 Box Office Collection: ಪೊನ್ನಿಯಿನ್ ಸೆಲ್ವನ್ 2 ರಿಲೀಸ್ ಆದ ನಾಲ್ಕೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದೆ.
ಬಾಲಿವುಡ್ ನಟ, ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಕಿಂಗ್ಖಾನ್ ಚಿತ್ರವು ಭಾರತದಲ್ಲಿ 200 ಕೋಟಿ ರೂ. ದಾಟಿದ್ದು, ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಸದ್ಯ ಪಠಾಣ್ ಒಟ್ಟು ಸಂಗ್ರಹ 400 (429) ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.
Avatar: The Way of Water: ‘ಅವತಾರ್ - ದಿ ವೇ ಆಫ್ ವಾಟರ್’ ಸಿನಿಮಾ ಶುಕ್ರವಾರ(ಡಿ.16) ದೇಶ-ವಿದೇಶಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ದಿನವೇ ಬೆಂಗಳೂರಿನಲ್ಲಿ 1014 ಪ್ರದರ್ಶನಗಳನ್ನು ಕಂಡಿದೆ.
Godfather Collections Vs Kantara Collections : ಸೆಪ್ಟೆಂಬರ್ 30 ರಂದು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ತೆಲುಗಿನಲ್ಲಿ ಅಕ್ಟೋಬರ್ 15 ರಂದು ಬಿಡುಗಡೆಯಾಗಿದೆ. ಕಾಂತಾರ ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಟಾಕ್ ಆಗಿದೆ.
ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಪ್ರಭುವಿನ ಮನವನ್ನು ಸಹ ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ 'ಚಾರ್ಲಿ' ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದ್ದು, ಜನರು ಫಿದಾ ಆಗಿದ್ದಾರೆ.
Bangarada Manushya: ಅದೊಂದು ಸಿನಿಮಾ ಕೇವಲ ಜನರನ್ನು ರಂಜಿಸಿದ್ದು ಮಾತ್ರವಲ್ಲ, ಅನೇಕ ಮಂದಿಯ ಬಾಳಲ್ಲಿ ಬದಲಾವಣೆಯನ್ನೇ ತಂದಿತು. ಸಿಟಿಯ ಜಂಜಾಟ ಬಿಟ್ಟು ರೈತನಾಗುವಂತೆ ಮಾಡಿತು.. ಅರ್ಧ ಶತಮಾನ ಕಳೆದರೂ ಈ ಚಿತ್ರದ ಗತ್ತು ಗಮ್ಮತ್ತು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಯಾವ ಸಿನಿಮಾ ಬಗ್ಗೆ ಹೇಳ್ತಿದ್ದೀವಿ ಎಂಬ ಕುತೂಹಲವೇ... ಇಲ್ಲಿದೆ ನೋಡಿ ಆ ಗೋಲ್ಡನ್ ಸಿನಿಮಾದ ಇಂಟರೆಸ್ಟಿಂಗ್ ಕಹಾನಿ...
Upcoming South films: ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಈಗ ದಕ್ಷಿಣದಲ್ಲಿ ಇಂತಹ ಹಲವು ಚಿತ್ರಗಳು ತಯಾರಾಗುತ್ತಿದ್ದು, ಅವರ ಅಭಿಮಾನಿಗಳು ಅವುಗಳ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇಲ್ಲಿ ಅದರ ಸಂಪೂರ್ಣ ಪಟ್ಟಿಯನ್ನು ತಿಳಿಯಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.