ಬ್ಯಾಂಕ್ಗಳಂತೆ ಅಂಚೆ ಕಚೇರಿಯಲ್ಲೂ ನಾವು ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಖಾತೆ ತೆರೆದ ನಂತರ ನಿರ್ದಿಷ್ಟ ಅವಧಿಯವರೆಗೆ ಯಾವ ಚಟುವಟಿಕೆ ಇರಲೇ ಬೇಕು ಇಲ್ಲದಿದ್ದರೆ, ನಿಮ್ಮ ಹಳೆಯ ನಿಷ್ಕ್ರಿಯ ಸೇವಿಂಗ್ಸ್ ಖಾತೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಆ ಖಾತೆ ಸಕ್ರಿಯಗೊಳಿಸೋದು ಹೇಗೆ ಅಂತ ಇಲ್ಲಿದೆ ಡಿಟೇಲ್ಸ್.
Savings Account: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿಯೂ ಕನಿಷ್ಠ ಒಂದಾದರೂ ಉಳಿತಾಯ ಖಾತೆ ಇದ್ದೇ ಇರುತ್ತದೆ. ಆದರೆ, ಇನ್ನೂ ಕೆಲವರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ನಿಮ್ಮ ಖಾತೆಯನ್ನು ಮುಚ್ಚುವ ಮೊದಲು ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ.
RBI New Rules : ಬ್ಯಾಂಕ್ ಖಾತೆದಾರರಿಗೆ ಒಂದು ದೊಡ್ಡ ಸುದ್ದಿ ಇದೆ. ನೀವೂ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ, ರಿಸರ್ವ್ ಬ್ಯಾಂಕ್ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಕೋಟ್ಯಂತರ ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕಾಲಕಾಲಕ್ಕೆ, ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ರಿಸರ್ವ್ ಬ್ಯಾಂಕ್ನಿಂದ ಹೊಸ ನಿಯಮಗಳನ್ನು ಮಾಡಲಾಗುತ್ತದೆ.
Post Office Premium Saving Account : ನೀವು ಸುರಕ್ಷಿತ ಹೂಡಿಕೆಯನ್ನು ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಜನ ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ.
Minimum Balance in Bank Account: ಯಾವುದೇ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಗ್ರಾಹಕರ ಜವಾಬ್ದಾರಿ ಆಗಿರುತ್ತದೆ. ಉಳಿತಾಯ ಖಾತೆಯನ್ನು ತೆರೆಯುವಾಗ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವ ನಿಯಮದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಾಗಿರುತ್ತದೆ. ಆದರೆ, ನಾನಾ ಕಾರಣಗಳಿಂದಾಗಿ ಹಲವು ಬಾರಿ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಕೂಡ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಗ್ರಾಹಕರಿಗೆ ದಂಡ ವಿಧಿಸಲಾಗುತ್ತದೆ. ಈ ಕುರಿತಂತೆ ಇದೀಗ ಬಿಗ್ ಅಪ್ಡೇಟ್ ಲಭ್ಯವಾಗಿದ್ದು ಈ ನಿಯಮ ಶೀಘ್ರದಲ್ಲೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
ಹೊಸ ಬದಲಾವಣೆಗಳ ಆಧಾರದ ಮೇಲೆ, ಗ್ರಾಹಕರು ಈಗ ತಮ್ಮ ಖಾತೆಯಲ್ಲಿನ ದೈನಂದಿನ ಬ್ಯಾಲೆನ್ಸ್ ಆಧರಿಸಿ ಬಡ್ಡಿದರಗಳನ್ನು ಪಡೆಯುತ್ತಾರೆ. ಈ ಬಡ್ಡಿಯನ್ನು ಖಾತೆದಾರರಿಗೆ ತ್ರೈಮಾಸಿಕ ಆಧಾರದ ಮೇಲೆ ಮಾತ್ರ ನೀಡಲಾಗುತ್ತದೆ ಎಂದು ತಿಳಿಯುವುದು ಮುಖ್ಯ.
Banking - ಒಟ್ಟು 6 ರೀತಿಯ ಉಳಿತಾಯ ಖಾತೆಗಳಿವೆ (Savings Account,). ದುಡಿಯುವವರಿಗೆ ಪ್ರತ್ಯೇಕ ಉಳಿತಾಯ ಖಾತೆ, ವೃದ್ಧರಿಗೆ ಪ್ರತ್ಯೇಕ, ಮಹಿಳೆಯರಿಗೆ ಪ್ರತ್ಯೇಕ ಹಾಗೂ ಮಕ್ಕಳಿಗೆಂದೇ ಪ್ರತ್ಯೇಕ ಖಾತೆ ಇದೆ. ಯಾವ ಉಳಿತಾಯ ಖಾತೆಯು (Types Of Saving Account) ನಿಮಗೆ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Post Office Savings Account: ನೀವು ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಉಳಿತಾಯ ಖಾತೆಯನ್ನು ತೆರೆದಿದ್ದರೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ, ಈ ಎರಡು ಖಾತೆಗಳನ್ನು ಲಿಂಕ್ ಮಾಡುವ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.
Savings Bank Account And Tax - ಒಂದು ಆರ್ಥಿಕ ವರ್ಷದಲ್ಲಿ (Financial Year) ನೀವು ನಿಮ್ಮ ಉಳಿತಾಯ ಖಾತೆಗೆ ಎಷ್ಟು ಹಣವನ್ನು ಸೇರಿಸಿದರೆ ಹಾಗೂ ಹಿಂಪಡೆದರೆ ಅಂದು ಟ್ಯಾಕ್ಸ್ ಪರಧಿಗೆ ಒಳಗಾಗುವುದಿಲ್ಲ ಎಂಬುದು ಹಲವರಿಗೆ ತಿಳಿದಿಲ್ಲ.
ಅಂಚೆ ಕಚೇರಿಯ ಈ ಹೊಸ ನಿಯಮವು ಡಿಸೆಂಬರ್ 12 ರಿಂದ ಅನ್ವಯವಾಗಲಿದೆ. ನಿರ್ವಹಣೆ ಶುಲ್ಕವನ್ನು ತಪ್ಪಿಸಲು 11.12.2020 ರೊಳಗೆ ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ ಕನಿಷ್ಠ 500 ರೂಪಾಯಿಗಳನ್ನು ಜಮಾ ಮಾಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.