ನೀವು ಟ್ವಿಟ್ಟರ್ ಖಾತೆ ತೆರೆಯುತ್ತಿದ್ದಿರಾ? ಹಾಗಾದರೆ ಇಲ್ಲಿ ಗಮನಿಸಿ !

ನವದೆಹಲಿ: ಹೌದು,ಈಗ ಟ್ವಿಟ್ಟರ್ ಹೊಸ ನಿಯಮವನ್ನು ಜಾರಿಗೆ ತಂದಿದೆ.ಅದೇನಂದರೆ ನೀವು ಟ್ವಿಟ್ಟರ್ ಖಾತೆಯನ್ನು ಬಳಸಬೇಕೆಂದರೆ ಕನಿಷ್ಠ ನಿಮಗೆ 13 ವರ್ಷ ವಯಸ್ಸಾಗಿರಬೇಕು.ಇಲ್ಲದೆ ಹೋದರೆ ನಿಮ್ಮ ಖಾತೆ ಸ್ವಯಂಕೃತವಾಗಿ ಸ್ವತ ಟ್ವಿಟ್ಟರ್ ನಿಮ್ಮ ಖಾತೆಯನ್ನು ಬಂದ್ ಮಾಡಲಿದೆ. 

ಈ ಕುರಿತಾಗಿ ಟ್ವೀಟ್ ಮಾಡಿರುವ ಟ್ವಿಟ್ಟರ್ " ನಾವು ಇತ್ತೀಚಿಗೆ  ಹೊಸ ಖಾಸಗಿ ನಿಯಮಗಳಲ್ಲಿ ಬದಲಾವಣೆ ತಂದಿದ್ದೇವೆ.ಅಲ್ಲದೆ ನಾವು ಇನ್ನು ಮುಂದೆ 13 ವರ್ಷ ವಯಸ್ಸಿಗಿಂತ  ಕಿರಿಯರಿರುವ  ಅಕೌಂಟ್ ಗಳನ್ನು ನಾವು ನಿರಿಕ್ಷಿಸಿದ್ದಿಲ್ಲ ಎಂದು ಅದು ತಿಳಿಸಿದೆ. 

ಈ ಖಾತೆಗಳು ಸ್ವಯಂಚಾಲಿತವಾಗಿ ಬಂದ್ ಆಗುತ್ತವೆ ಅಲ್ಲದೆ ಅವರಿಗೆ  ನೀವು ಇನ್ನು 13 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರಿ ಎನ್ನುವ ಸಂದೇಶವನ್ನು ಕಳುಹಿಸಲಾಗುತ್ತದೆ.ಇನ್ನು ಮುಂದೆ 13 ವಯಸ್ಸಿಗಿಂತ ಕಿರಿಯರಾಗಿದ್ದಾರೆ ನೂತನ ನಿಯಮದನ್ವಯ ಖಾತೆಯನ್ನು ತೆಗೆಯಲು ಬರುವುದಿಲ್ಲ ಎಂದು ಟ್ವಿಟ್ಟರ್ ತಿಳಿಸಿದೆ.

Section: 
English Title: 
Are you opening a Twitter account? please So notice here!
News Source: 
Home Title: 

ನೀವು ಟ್ವಿಟ್ಟರ್ ಖಾತೆ ತೆರೆಯುತ್ತಿದ್ದಿರಾ? ಹಾಗಾದರೆ ಇಲ್ಲಿ ಗಮನಿಸಿ !

ನೀವು ಟ್ವಿಟ್ಟರ್ ಖಾತೆ ತೆರೆಯುತ್ತಿದ್ದಿರಾ? ಹಾಗಾದರೆ ಇಲ್ಲಿ ಗಮನಿಸಿ !
Yes
Is Blog?: 
No
Facebook Instant Article: 
Yes
Mobile Title: 
ನೀವು ಟ್ವಿಟ್ಟರ್ ಖಾತೆ ತೆರೆಯುತ್ತಿದ್ದಿರಾ? ಹಾಗಾದರೆ ಇಲ್ಲಿ ಗಮನಿಸಿ !