ಯುಎಸ್,ಬ್ರಿಟಿಷ್ ವಿಜ್ಞಾನಿಗಳಿಗೆ ರಾಸಾಯನಿಕ ಶಾಸ್ತ್ರದ ನೊಬೆಲ್

ಹೊಸ ಔಷಧಿಗಳು ಮತ್ತು ಜೈವಿಕ ಇಂಧನಗಳಿಗೆ ಕಾರಣವಾದ ಕಿಣ್ವಗಳು ಮತ್ತು ಪ್ರತಿಕಾಯಗಳನ್ನು ಉತ್ಪಾದಿಸಲು ಅವರು ಕಂಡು ಹಿಡಿದ ವಿಕಾಸದ ಶಕ್ತಿಯನ್ನು ಬಳಸಿಕೊಳ್ಳುವ ವಿಧಾನಕ್ಕೆ ಮೂವರು ವಿಜ್ಞಾನಿಗಳು ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

Updated: Oct 3, 2018 , 06:57 PM IST
ಯುಎಸ್,ಬ್ರಿಟಿಷ್ ವಿಜ್ಞಾನಿಗಳಿಗೆ ರಾಸಾಯನಿಕ ಶಾಸ್ತ್ರದ ನೊಬೆಲ್
Photo:twitter

ನವದೆಹಲಿ: ಹೊಸ ಔಷಧಿಗಳು ಮತ್ತು ಜೈವಿಕ ಇಂಧನಗಳಿಗೆ ಕಾರಣವಾದ ಕಿಣ್ವಗಳು ಮತ್ತು ಪ್ರತಿಕಾಯಗಳನ್ನು ಉತ್ಪಾದಿಸಲು ಅವರು ಕಂಡು ಹಿಡಿದ ವಿಕಾಸದ ಶಕ್ತಿಯನ್ನು ಬಳಸಿಕೊಳ್ಳುವ ವಿಧಾನಕ್ಕೆ ಮೂವರು ವಿಜ್ಞಾನಿಗಳು ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

 9-ಮಿಲಿಯನ್-ಕ್ರೋನರ್ ($ 1.01 ದಶಲಕ್ಷ) ಬಹುಮಾನವು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಫ್ರಾನ್ಸೆಸ್ ಆರ್ನಾಲ್ಡ್ ಗೆದ್ದರೆ. ಉಳಿದ ಅರ್ಧ ಭಾಗವನ್ನು  ಮಿಸ್ಸೌರಿ ವಿಶ್ವವಿದ್ಯಾನಿಲಯದ ಜಾರ್ಜ್ ಸ್ಮಿತ್ ಮತ್ತು ಇಂಗ್ಲೆಂಡಿನ ಕೇಂಬ್ರಿಜ್ನಲ್ಲಿ MRC ಆಣ್ವಿಕ ಜೀವಶಾಸ್ತ್ರ ಪ್ರಯೋಗಾಲಯದ ಗ್ರೆಗೊರಿ ವಿಂಟರ್ ಹಂಚಿಕೊಂಡಿದ್ದಾರೆ.

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರದಂದು ರಾಸಾಯನಿಕ ಕ್ಷೇತ್ರದಲ್ಲಿನ ನೊಬೆಲ್ ಪ್ರಶಸ್ತಿ  ವಿಜೇತರನ್ನು ಆಯ್ಕೆ ಮಾಡಿತು.

 

By continuing to use the site, you agree to the use of cookies. You can find out more by clicking this link

Close