ಯಾರು ಏನು ಹೇಳಿದರು?

  • ರಮಣ್​ಸಿಂಗ್​, ಛತ್ತೀಸ್​ಗಢ ಮುಖ್ಯಮಂತ್ರಿ

    ಛತ್ತೀಸ್​ಗಢದಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ನಾವು ರಚನಾತ್ಮಕ ಪತ್ರಿಪಕ್ಷ ಪಾತ್ರವನ್ನು ನಿಭಾಯಿಸುತ್ತೇವೆ. ಸೋಲಿಗೆ ಕಾರಣವೇನೆಂಬುದನ್ನು ಪಕ್ಷದೊಳಗೆ ಚರ್ಚಿಸಲಿದ್ದೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಪಾಲರಿಗೆ ಪತ್ರ ರವಾನಿಸಿದ್ದೇನೆ.
  • ಅಸಾದುದ್ದೀನ್ ಓವೈಸಿ, ಎಐಎಂಐಎಂ ಮುಖ್ಯಸ್ಥ

    ತೆಲಂಗಾಣದಲ್ಲಿ ನಮ್ಮನ್ನು ಬಿಟ್ಟು ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕೆಸಿಆರ್ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ.
  • ಕೆ. ಕವಿತ, ಟಿಆರ್​ಎಸ್​ ಸಂಸದೆ

    ತೆಲಂಗಾಣದ ಜನತೆ ನಮ್ಮ ಜತೆಗಿದ್ದಾರೆ ಎಂದು ನಾವು ಭಾವಿಸಿದ್ದೇವೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅವಕಾಶಗಳನ್ನು ಬಳಸಿಕೊಂಡಿದ್ದೇವೆ. ಹೀಗಾಗಿ ಮತದಾರರು ನಮಗೆ ಮರಳಿ ಅಧಿಕಾರ ನೀಡುವ ವಿಶ್ವಾಸವಿದೆ. ನಾವು ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ. ರಾಜ್ಯದಲ್ಲಿ ಟಿಆರ್ಎಸ್ ಅಧಿಕಾರಕ್ಕೆ ಬರಲಿದೆ. 

Assembly Election 2018

ಛತ್ತೀಸ್​ಗಢ್ ವಿಧಾನಸಭೆ ಚುನಾವಣೆ: 90 ಚುನಾಯಿತ ಶಾಸಕರ ಪೈಕಿ 68 ಮಂದಿ ಕೋಟ್ಯಾಧಿಪತಿಗಳು!

ಛತ್ತೀಸ್​ಗಢ್ ವಿಧಾನಸಭೆ ಚುನಾವಣೆ: 90 ಚುನಾಯಿತ ಶಾಸಕರ ಪೈಕಿ 68 ಮಂದಿ ಕೋಟ್ಯಾಧಿಪತಿಗಳು!

ಕಾಂಗ್ರೆಸಿನ 68 ಶಾಸಕರಲ್ಲಿ 48 ಶಾಸಕರು, ಬಿಜೆಪಿಯ 15 ಶಾಸಕರ ಪೈಕಿ 14 ಶಾಸಕರು, ಛತ್ತೀಸ್​ಗಢ್ ಜನತಾ ಕಾಂಗ್ರೆಸ್ ನ ಐದು ಶಾಸಕರು ಮತ್ತು ಬಹುಜನ ಸಮಾಜವಾದಿ ಪಕ್ಷದ ಇಬ್ಬರು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ.

Dec 18, 2018, 12:42 PM IST
ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ 2018: ವಿಜೇತರ ಪಟ್ಟಿ

ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ 2018: ವಿಜೇತರ ಪಟ್ಟಿ

ಕೆ.ಸಿ.ರಾವ್ ತೆಲಂಗಾಣದಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದಾರೆ.

Dec 12, 2018, 12:58 PM IST
ಮಧ್ಯಪ್ರದೇಶ ಚುನಾವಣೆ ಫಲಿತಾಂಶ: ಈ 3 ಕ್ಷೇತ್ರಗಳಲ್ಲಿ ಗೆಲ್ಲುವವರದ್ದೇ ಸರ್ಕಾರ!

ಮಧ್ಯಪ್ರದೇಶ ಚುನಾವಣೆ ಫಲಿತಾಂಶ: ಈ 3 ಕ್ಷೇತ್ರಗಳಲ್ಲಿ ಗೆಲ್ಲುವವರದ್ದೇ ಸರ್ಕಾರ!

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಸರ್ಕಾರ ರಚಿಸಲು ಉತ್ಸುಕರಾಗಿದ್ದಾರೆ.

Dec 12, 2018, 08:01 AM IST
ವಿಧಾನಸಭೆ ಚುನಾವಣೆ 2018: ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಗೆಲುವು

ವಿಧಾನಸಭೆ ಚುನಾವಣೆ 2018: ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಗೆಲುವು

2000 ರಲ್ಲಿ ಮಧ್ಯಪ್ರದೇಶ ವಿಭಜನೆಯಾದ ಬಳಿಕ ಛತ್ತೀಸಗಢ ರಚಿಸಲಾಯಿತು. ಆಗ ಕಾಂಗ್ರೆಸ್ ಸರ್ಕಾರ ರಚನೆಯಾಯಿತು ಮತ್ತು ಅಜಿತ್ ಜೋಗಿ ಮುಖ್ಯಮಂತ್ರಿಯಾದರು. 

Dec 11, 2018, 12:26 PM IST
ಛತ್ತೀಸಗಢದಲ್ಲಿ ಕಾಂಗ್ರೆಸ್​ನಿಂದ ಯಾರಾಗ್ತಾರೆ ಕಿಂಗ್?

ಛತ್ತೀಸಗಢದಲ್ಲಿ ಕಾಂಗ್ರೆಸ್​ನಿಂದ ಯಾರಾಗ್ತಾರೆ ಕಿಂಗ್?

ಈ ಸಂದರ್ಭದಲ್ಲಿ ಸಿಎಂ ಖುರ್ಚಿಗಾಗಿ ಮೂವರು ಸ್ಪರ್ಧೆಯಲ್ಲಿದ್ದಾರೆ.

Dec 11, 2018, 11:54 AM IST
ಮಧ್ಯಪ್ರದೇಶ ಚುನಾವಣಾ ಕಣದಲ್ಲಿ 70 ವರ್ಷ ಮೇಲ್ಪಟ್ಟ 12 ಅಭ್ಯರ್ಥಿಗಳು

ಮಧ್ಯಪ್ರದೇಶ ಚುನಾವಣಾ ಕಣದಲ್ಲಿ 70 ವರ್ಷ ಮೇಲ್ಪಟ್ಟ 12 ಅಭ್ಯರ್ಥಿಗಳು

ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಚುನಾವನಾ ಕಣದಲ್ಲಿರುವ 70 ವರ್ಷ ಮೇಲ್ಪಟ್ಟ ಹನ್ನೆರಡು ನಾಯಕರ ರಾಜಕೀಯ ಭವಿಷ್ಯವನ್ನು ಫಲಿತಾಂಶ ನಿರ್ಧರಿಸುತ್ತದೆ.

Dec 11, 2018, 10:46 AM IST
ಚುನಾವಣಾ ಆಯೋಗದ ನಿಯಮದಲ್ಲಿ ಬದಲಾವಣೆ, ಫಲಿತಾಂಶ ಘೋಷಣೆಗೆ ಹೊಸ ನಿಯಮ

ಚುನಾವಣಾ ಆಯೋಗದ ನಿಯಮದಲ್ಲಿ ಬದಲಾವಣೆ, ಫಲಿತಾಂಶ ಘೋಷಣೆಗೆ ಹೊಸ ನಿಯಮ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಶೀಘ್ರದಲ್ಲೇ ಹೊರಬೀಳಲಿವೆ. ಫಲಿತಾಂಶ ಪ್ರಕಟಿಸುವ ನಿಯಮವನ್ನು ಬದಲಾಯಿಸಲಾಗಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

Dec 11, 2018, 08:29 AM IST
ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ್​, ಮಿಜೋರಾಂ ವಿಧಾನಸಭಾ ಚುನಾವಣೆ 2018 ರ ಫಲಿತಾಂಶ

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ್​, ಮಿಜೋರಾಂ ವಿಧಾನಸಭಾ ಚುನಾವಣೆ 2018 ರ ಫಲಿತಾಂಶ

ಪಂಚರಾಜ್ಯ ಚುನಾವಣೆಗಳ ಫಲಿತಾಂಶವನ್ನು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.

Dec 11, 2018, 07:54 AM IST
ರಾಜಸ್ಥಾನದ ವಿಧಾನಸಭಾ ಚುನಾವಣೆ: ಇಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ

ರಾಜಸ್ಥಾನದ ವಿಧಾನಸಭಾ ಚುನಾವಣೆ: ಇಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ

ಜೈಪುರದ ಬಗ್ಗೆ ಹೇಳುವುದಾದರೆ 19 ವಿಧಾನಸಭಾ ಕ್ಷೇತ್ರಗಳ ಮತಗಣನೆ ಕಾಮರ್ಸ್ ಮತ್ತು ರಾಜಸ್ಥಾನ ಕಾಲೇಜುಗಳಲ್ಲಿ ನಡೆಯಲಿದೆ. ಜೈಪುರದಲ್ಲಿ ನಾಲ್ಕು ಸಾವಿರ ಚುನಾವಣಾ ಅಧಿಕಾರಿಗಳು 220 ಟೇಬಲ್ ಗಳಲ್ಲಿ ಮತ ಎಣಿಕೆ ಮಾಡಲಿದ್ದಾರೆ.

Dec 11, 2018, 07:12 AM IST
EXCLUSIVE :ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ - ಅಮಿತ್ ಶಾ

EXCLUSIVE :ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ - ಅಮಿತ್ ಶಾ

ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅಮಿತ್ ಶಾ ತಿಳಿಸಿದರು.

Nov 23, 2018, 09:12 PM IST
ತೆಲಂಗಾಣ: 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿರುವ ಈ ಅಭ್ಯರ್ಥಿ ಹೇಳಿದ್ ಏನ್ ಗೊತ್ತಾ?

ತೆಲಂಗಾಣ: 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿರುವ ಈ ಅಭ್ಯರ್ಥಿ ಹೇಳಿದ್ ಏನ್ ಗೊತ್ತಾ?

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ತೆಲಂಗಾಣದಲ್ಲಿ ಅಭ್ಯರ್ಥಿಗಳು ಹಲವಾರು ವಿಶಿಷ್ಟ ವಿಧಾನಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ ಓರ್ವ ಸ್ವತಂತ್ರ ಅಭ್ಯರ್ಥಿ ಮತದಾರರಿಗೆ 'ಚಪ್ಪಲಿ' ವಿತರಿಸಿ ಮತ ಯಾಚಿಸುತ್ತಿದ್ದಾರೆ.

Nov 23, 2018, 01:54 PM IST
ಛತ್ತೀಸ್​ಗಢ್ ವಿಧಾನಸಭೆ ಚುನಾವಣೆ: 72 ವಿಧಾನಸಭಾ ಕ್ಷೇತ್ರಗಳಲ್ಲಿಂದು ಮತದಾನ

ಛತ್ತೀಸ್​ಗಢ್ ವಿಧಾನಸಭೆ ಚುನಾವಣೆ: 72 ವಿಧಾನಸಭಾ ಕ್ಷೇತ್ರಗಳಲ್ಲಿಂದು ಮತದಾನ

ಎರಡನೇ ಹಂತದಲ್ಲಿ, 1,53,85,983 ಮತದಾರರು 1079 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ. ಇದರಲ್ಲಿ 119 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.

Nov 20, 2018, 07:42 AM IST
ನಗರ ನಕ್ಸಲ್ ಗೆ ಅರವಿಂದ್ ಕೇಜ್ರಿವಾಲ್ ಅತಿದೊಡ್ಡ ಉದಾಹರಣೆ: ಮನೋಜ್ ತಿವಾರಿ

ನಗರ ನಕ್ಸಲ್ ಗೆ ಅರವಿಂದ್ ಕೇಜ್ರಿವಾಲ್ ಅತಿದೊಡ್ಡ ಉದಾಹರಣೆ: ಮನೋಜ್ ತಿವಾರಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ನಗರ ನಕ್ಸಲ್ ಗೆ ಒಂದು ದೊಡ್ಡ ಉದಾಹರಣೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಶುಕ್ರವಾರ ಹೇಳಿದ್ದಾರೆ. 

Nov 17, 2018, 12:06 PM IST
ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಿದ ಛತ್ತೀಸ್​ಗಢದ ಕಾಂಗ್ರೆಸ್ ನಾಯಕರು; ಆ ಪ್ರತಿಜ್ಞೆ ಏನ್ ಗೊತ್ತಾ?

ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಿದ ಛತ್ತೀಸ್​ಗಢದ ಕಾಂಗ್ರೆಸ್ ನಾಯಕರು; ಆ ಪ್ರತಿಜ್ಞೆ ಏನ್ ಗೊತ್ತಾ?

ಛತ್ತೀಸ್​ಗಢದ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಕೈಯಲ್ಲಿ ಗಂಗಾ ಜಲ ಹಿಡಿದು ಪ್ರತಿಜ್ಞೆ ಮಾಡಿದರು.  

Nov 16, 2018, 11:48 AM IST
ರಾಜಸ್ಥಾನ ವಿಧಾನಸಭಾ ಚುನಾವಣೆಗೆ 152 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ರಾಜಸ್ಥಾನ ವಿಧಾನಸಭಾ ಚುನಾವಣೆಗೆ 152 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ನ ಕೇಂದ್ರ ಚುನಾವಣಾ ಸಮಿತಿಯ ಸಭೆ ಗುರುವಾರ ನಡೆಯಿತು.

Nov 16, 2018, 09:20 AM IST
ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ ಎರಡನೇ ಪಟ್ಟಿ ಬಿಡುಗಡೆ

ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ ಎರಡನೇ ಪಟ್ಟಿ ಬಿಡುಗಡೆ

ನಿನ್ನೆಯಷ್ಟೇ 65 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ 10 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Nov 14, 2018, 12:39 PM IST
ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ 65 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ತೆಲಂಗಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್​ನಿಂದ 65 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಯ ದೀರ್ಘ ಸಭೆಯ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಕಾಂಗ್ರೆಸ್​ನ ಎಲ್ಲಾ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

Nov 13, 2018, 07:38 AM IST
 ವಿಧಾನಸಭಾ ಚುನಾವಣೆಗೂ ಮುನ್ನ ಛತ್ತೀಸ್ ಗಡ್ ದಲ್ಲಿ ನಕ್ಸಲರು ಪ್ರತ್ಯಕ್ಷ!

ವಿಧಾನಸಭಾ ಚುನಾವಣೆಗೂ ಮುನ್ನ ಛತ್ತೀಸ್ ಗಡ್ ದಲ್ಲಿ ನಕ್ಸಲರು ಪ್ರತ್ಯಕ್ಷ!

ಭಾನುವಾರದಂದು ಛತ್ತೀಸ್ ಗಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೂ ಮುನ್ನ ಭದ್ರತಾ ಪಡೆಗಳು ದಾಂತೇವಾಡಾ ಜಿಲ್ಲೆಯಲ್ಲಿ ನಕ್ಸಲರ ಉಪಸ್ಥಿತಿ ಇರುವುದನ್ನು ಡ್ರೋನ್ ಕ್ಯಾಮರಾ ಮೂಲಕ ಪತ್ತೆ ಹಚ್ಚಿದ್ದಾರೆ.

Nov 11, 2018, 05:24 PM IST
ಮೋದಿಜಿ, ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ, ರಫೇಲ್ ಬಗ್ಗೆ ತಿಳಿಸಿ-ರಾಹುಲ್ ಗಾಂಧಿ

ಮೋದಿಜಿ, ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ, ರಫೇಲ್ ಬಗ್ಗೆ ತಿಳಿಸಿ-ರಾಹುಲ್ ಗಾಂಧಿ

ಛತ್ತೀಸ್ ಗಡ್ ನಲ್ಲಿ ನಡೆದ ಚುನಾವಣಾ ರ್ಯಾಲಿವೊಂದರಲ್ಲಿ ಭಾಗವಹಿಸಿ ಮೋದಿ ಸರ್ಕಾರ ವಿರುದ್ದ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧೀ " ಮೋದಿಜಿ ,ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ,ರಫೇಲ್ ಹಗರಣದ ಬಗ್ಗೆ ತಿಳಿಸಿ ಎಂದು ಕಿಡಿಕಾರಿದರು.

Nov 11, 2018, 02:37 PM IST
ಛತ್ತೀಸ್ಗಢದ ಚುನಾವಣೆಗೆ ಒಂದು ದಿನ ಮೊದಲು ಬಿಎಸ್ಎಫ್ ತುಕಡಿ ಮೇಲೆ ನಕ್ಸಲ್ ದಾಳಿ

ಛತ್ತೀಸ್ಗಢದ ಚುನಾವಣೆಗೆ ಒಂದು ದಿನ ಮೊದಲು ಬಿಎಸ್ಎಫ್ ತುಕಡಿ ಮೇಲೆ ನಕ್ಸಲ್ ದಾಳಿ

ನಕ್ಸಲರು ದಾಳಿ ಪ್ರಾರಂಭಿಸಿದಾಗ ಬಿಎಸ್ಎಫ್ ಸೈನಿಕರು ಶೋಧ ಕಾರ್ಯದಲ್ಲಿ ತೊಡಗಿದ್ದರು.

Nov 11, 2018, 11:25 AM IST