ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ; ಯಾರಾಗಲಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ? ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ; ಯಾರಾಗಲಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ? ಹೊಸ ಸರ್ಕಾರ ರಚನೆ ಸಂಬಂಧ ಡಿಪಿಎಆರ್‌ ಶಿಷ್ಟಾಚಾರ ವಿಭಾಗದ ಅಧಿಕಾರಿಗಳಿಗೆ ರಾಜಭವನ ಅಧಿಕಾರಿಗಳು ಯಾವುದಕ್ಕೂ ಸಿದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ. 
ಕಾಂಗ್ರೆಸ್ ಪ್ರಣಾಳಿಕೆ 'ವಿಷನ್-2025' ಅಭಿವೃದ್ಧಿ ಹಾದಿಯ ಮುನ್ನೋಟ: ಸಿದ್ದರಾಮಯ್ಯ ಕಾಂಗ್ರೆಸ್ ಪ್ರಣಾಳಿಕೆ 'ವಿಷನ್-2025' ಅಭಿವೃದ್ಧಿ ಹಾದಿಯ ಮುನ್ನೋಟ: ಸಿದ್ದರಾಮಯ್ಯ ರಾಜಕಾರಣಿಗಳೆಂದರೆ ಚುನಾವಣಾ ಕಾಲದಲ್ಲಿ ಒಂದಷ್ಟು ಸುಳ್ಳು ಭರವಸೆಗಳನ್ನು ನೀಡುತ್ತಾರೆ, ಅದರ ನಂತರ ಮರೆತುಬಿಡುತ್ತಾರೆ ಎನ್ನುವ ಕಾರಣಕ್ಕಾಗಿ ರಾಜಕಾರಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಪ್ರಣಾಳಿಕೆ ಬಗ್ಗೆ ರಾಜಕೀಯ ಪಕ್ಷಗಳ ಅಸಡ್ಡೆ, ನಿರ್ಲಕ್ಷ್ಯ ಪ್ರಜಾಪ್ರಭುತ್ವಕ್ಕೆ ಮಾರಕವೆಂದು ನನ್ನ ಅಭಿಪ್ರಾಯ.
ಬಹುಪಯೋಗಿ ಮನೆ ಮದ್ದು ಲೆಮನ್ ಬಾಮ್ ಬಹುಪಯೋಗಿ ಮನೆ ಮದ್ದು ಲೆಮನ್ ಬಾಮ್ ಸಸ್ಯಶಾಸ್ತ್ರದಲ್ಲಿ ಮೆಲಿಸ್ಸ ಅಫಿಷಿನಾಲಿಕ್ ಎಂದು ಕರೆಯಲ್ಪಡುವ ಲೆಮನ್ ಬಾಮ್ ಹಲವು ಕಾಯಿಲೆಗಳಿಗೆ ದಿವ್ಯೌಷಧ.
ರಾಜಕಾರಿಣಿಯಾಗಿ ಪ್ರಿಯಾಮಣಿ ಅಭಿನಯದ 'ಧ್ವಜ' ಚಿತ್ರ ಏ.27ಕ್ಕೆ ತೆರೆಗೆ ರಾಜಕಾರಿಣಿಯಾಗಿ ಪ್ರಿಯಾಮಣಿ ಅಭಿನಯದ 'ಧ್ವಜ' ಚಿತ್ರ ಏ.27ಕ್ಕೆ ತೆರೆಗೆ ನಟಿ ಪ್ರಿಯಾಮಣಿ ಸಖತ್ ಬೋಲ್ಡ್ ಆಗಿ ನಟಿಸಿರುವ ರಾಜಕೀಯ ಕಥೆಯಾಧಾರಿತ ಚಿತ್ರ 'ಧ್ವಜ' ಇದೇ ಏಪ್ರಿಲ್ 27ರಂದು ತೆರೆ ಕಾಣಲಿದೆ.
ವರುಣಾ ರಣರಂಗದಿಂದ ವಿಜಯೇಂದ್ರ ಔಟ್; ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ ವರುಣಾ ರಣರಂಗದಿಂದ ವಿಜಯೇಂದ್ರ ಔಟ್; ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಪಾಲಕ್ ಸೊಪ್ಪು ಸಿದ್ಧೌಷಧ ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಪಾಲಕ್ ಸೊಪ್ಪು ಸಿದ್ಧೌಷಧ ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ. 
ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಸ್ಪರ್ಧಿಸುತ್ತಾರಾ ಯಡಿಯೂರಪ್ಪ? ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ಸ್ಪರ್ಧಿಸುತ್ತಾರಾ ಯಡಿಯೂರಪ್ಪ? ಬಾದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ನಾನು ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 
ಕರ್ನಾಟಕ ಚುನಾವಣೆ : ಇತರ ರಾಜಕೀಯ ಪಕ್ಷಗಳು ಕಾಂಗ್ರೆಸ್'ಗೆ ಮುಳುವಾಗಲಿವೆಯೇ? ಕರ್ನಾಟಕ ಚುನಾವಣೆ : ಇತರ ರಾಜಕೀಯ ಪಕ್ಷಗಳು ಕಾಂಗ್ರೆಸ್'ಗೆ ಮುಳುವಾಗಲಿವೆಯೇ? ಕಾಂಗ್ರೆಸ್ ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ. ದಲಿತರ ಪಕ್ಷ ಎಂದೇ ಹೆಸರಾಗಿರುವ ಬಿಎಸ್ಪಿ ಅಭ್ಯರ್ಥಿಗಳಿರುವಲ್ಲಿ ಕಾಂಗ್ರೆಸ್'ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 
ಚಿಕನ್ ಅಂದ್ರೆ ತುಂಬಾ ಇಷ್ಟಾನಾ? ಹಾಗಾದ್ರೆ ಈ 5 ಅಂಶಗಳನ್ನು ನೆನೆಪಿಡಿ ಚಿಕನ್ ಅಂದ್ರೆ ತುಂಬಾ ಇಷ್ಟಾನಾ? ಹಾಗಾದ್ರೆ ಈ 5 ಅಂಶಗಳನ್ನು ನೆನೆಪಿಡಿ ಚಿಕನ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಬಹಳಷ್ಟು ಅಡ್ಡ ಪರಿಣಾಮಗಳಿವೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಹಾಗಿದ್ದರೆ ಈ ಪಾನೀಯಗಳನ್ನು ಸೇವಿಸಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಹಾಗಿದ್ದರೆ ಈ ಪಾನೀಯಗಳನ್ನು ಸೇವಿಸಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಪಾನೀಯಗಳನ್ನು ತಯಾರಿಸಿ ಸೇವಿಸಿ.
ತಂತ್ರಕ್ಕೆ ಪ್ರತಿತಂತ್ರ ; 25ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಸೆಳೆಯುವಲ್ಲಿ ಜೆಡಿಎಸ್ ಯಶಸ್ವಿ ತಂತ್ರಕ್ಕೆ ಪ್ರತಿತಂತ್ರ ; 25ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಸೆಳೆಯುವಲ್ಲಿ ಜೆಡಿಎಸ್ ಯಶಸ್ವಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿರುವ ಜೆಡಿಎಸ್ ಈ ಭಾಗದ 25ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.   
ಯಾರು ಈ ಜಮೀರ್ ಅಹಮದ್ ಖಾನ್? ಹೆಚ್.ಡಿ.ದೇವೇಗೌಡರು ಖಾನ್ ವಿರುದ್ಧ ಗರಂ ಆಗಿರೋದ್ಯಾಕೆ? ಯಾರು ಈ ಜಮೀರ್ ಅಹಮದ್ ಖಾನ್? ಹೆಚ್.ಡಿ.ದೇವೇಗೌಡರು ಖಾನ್ ವಿರುದ್ಧ ಗರಂ ಆಗಿರೋದ್ಯಾಕೆ? ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಜಮೀರ್ ಅಹಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 
ಹರತಾಳು ಹಾಲಪ್ಪ ವಿರುದ್ಧದ ಕೇಸ್ ಖುಲಾಸೆ, ಕಾಂಗ್ರೆಸ್ ಸೇರಲು ಅಡ್ಡಿಯಿಲ್ಲ-ಸಿದ್ದು ಹರತಾಳು ಹಾಲಪ್ಪ ವಿರುದ್ಧದ ಕೇಸ್ ಖುಲಾಸೆ, ಕಾಂಗ್ರೆಸ್ ಸೇರಲು ಅಡ್ಡಿಯಿಲ್ಲ-ಸಿದ್ದು "ಹಿಂದುಳಿದ ವರ್ಗದ ನಾಯಕರಾದ ಹಾಲಪ್ಪ ಅವರ ಸಿದ್ಧಾಂತ ನಮ್ಮ ಸಿದ್ಧಾಂತಕ್ಕೆ ಹೊಂದಾಣಿಕೆ ಆಗುತ್ತದೆ. ಪಕ್ಷ ಸೇರ್ಪಡೆಗೆ ಯಾವುದೇ ಅಡ್ಡಿ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಡೆದಾಡುವ ದೇವರಿಗೆ ಕನ್ನಡದಲ್ಲೇ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ ನಡೆದಾಡುವ ದೇವರಿಗೆ ಕನ್ನಡದಲ್ಲೇ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮಿಜಿಗಳ 111ನೇ ಜನ್ಮ ದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. 
ಇಂದು ಸಿದ್ದಗಂಗಾ ಶ್ರೀಗಳ 111ನೇ ಜನ್ಮದಿನ ಇಂದು ಸಿದ್ದಗಂಗಾ ಶ್ರೀಗಳ 111ನೇ ಜನ್ಮದಿನ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 111ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವನ್ನು ಶ್ರೀ ಸುತ್ತೂರು ವೀರಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. 
ಬಿಜೆಪಿಗೆ ಕಾಂಗ್ರೆಸ್ ಎಂದಿಗೂ ಸರಿಸಾಟಿ ಅಲ್ಲ- ಮೈಸೂರಿನಲ್ಲಿ ಅಮಿತ್ ಷಾ ಹೇಳಿಕೆ ಬಿಜೆಪಿಗೆ ಕಾಂಗ್ರೆಸ್ ಎಂದಿಗೂ ಸರಿಸಾಟಿ ಅಲ್ಲ- ಮೈಸೂರಿನಲ್ಲಿ ಅಮಿತ್ ಷಾ ಹೇಳಿಕೆ ಈಗಾಗಲೇ ಇಪ್ಪತ್ತೊಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎಂದರೆ ಹಿಂಸೆ, ಭ್ರಷ್ಟಾಚಾರದ ಸರ್ಕಾರ ಎಂದೇ ಹೆಸರಾಗಿದೆ. ಹಾಗಾಗಿ ಬಿಜೆಪಿಗೆ ಕಾಂಗ್ರೆಸ್​,​ ಜೆಡಿಎಸ್ ಪ್ರತಿಸ್ಪರ್ಧಿಯಲ್ಲ ಎಂದು ಅಮಿತ್ ಷಾ ಹೇಳಿದರು.
ಸಿನಿಪ್ರಿಯರನ್ನು ಮೋಡಿಮಾಡಿದ ರ್‍ಯಾಂಬೋ-2 ಚಿತ್ರದ 'ಏ ಹುಡುಗಿ ಯಾಕಿಂಗಾಡ್ತಿ' ಸಾಂಗ್ ಸಿನಿಪ್ರಿಯರನ್ನು ಮೋಡಿಮಾಡಿದ ರ್‍ಯಾಂಬೋ-2 ಚಿತ್ರದ 'ಏ ಹುಡುಗಿ ಯಾಕಿಂಗಾಡ್ತಿ' ಸಾಂಗ್  ಶರಣ್ ಅಭಿನಯದ 'ರ‍್ಯಾಂಬೋ-2' ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿವೆ. 
ಬೇಸಿಗೆಯಲ್ಲಿ ಸೋರೆಕಾಯಿ ಸೇವಿಸಿ, ದೇಹ ತಂಪಾಗಿರಿಸಿ ಬೇಸಿಗೆಯಲ್ಲಿ ಸೋರೆಕಾಯಿ ಸೇವಿಸಿ, ದೇಹ ತಂಪಾಗಿರಿಸಿ ಸೋರೆಕಾಯಿ ಅತಿಹೆಚ್ಚು ನೀರಿನಂಶ ಹೊಂದಿದ್ದು, ದೇಹವನ್ನು ತಂಪಾಗಿರಿಸುವ ಗುಣಗಳನ್ನು ಹೊಂದಿದೆ. 
ಹುಚ್ಚ 2 ಸಿನಿಮಾ ಏಪ್ರಿಲ್ 6ಕ್ಕೆ ಬಿಡುಗಡೆ ಹುಚ್ಚ 2 ಸಿನಿಮಾ ಏಪ್ರಿಲ್ 6ಕ್ಕೆ ಬಿಡುಗಡೆ  'ಹುಚ್ಚ-2' ಸಿನಿಮಾ ಇದೇ ಏಪ್ರಿಲ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 
ವೈರಲ್ ವಿಡಿಯೋ: ಚಿರತೆ ಬಂದರೂ ಹೆದರದೆ ಕುಳಿತ ಭೂಪ! ವೈರಲ್ ವಿಡಿಯೋ: ಚಿರತೆ ಬಂದರೂ ಹೆದರದೆ ಕುಳಿತ ಭೂಪ! ಇಲ್ಲೊಬ್ಬಾತ ಚಿರತೆ ಪಕ್ಕದಲ್ಲೇ ಬಂದರೂ ತುಟಿಕ್ ಪಿಟಕ್ ಎನ್ನದೇ ಕುಳಿದ್ದಾನೆ.. ಇದೀಗ ಆ ವಿಡಿಯೋ ವೈರಲ್ ಆಗಿದೆ. 
ವಿಜೃಂಭಣೆಯಿಂದ ಜರುಗಿದ ನಂಜನಗೂಡು ದೊಡ್ಡ ಜಾತ್ರೆ ವಿಜೃಂಭಣೆಯಿಂದ ಜರುಗಿದ ನಂಜನಗೂಡು ದೊಡ್ಡ ಜಾತ್ರೆ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಪುರಾಣ ಪ್ರಸಿದ್ಧ ಗೌತಮ ಪಂಚ ಮಹಾರಥೋತ್ಸವ  ವಿಜೃಂಭಣೆಯಿಂದ ನೆರವೇರಿತು.
ಸತ್ತ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ! ಸತ್ತ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ! ನಂಬಿದ್ರೆ ನಂಬಿ, ಬಿಟ್ರೆ ಬಿಡಿ! ಈ ಮಹಿಳೆ ಸತ್ತ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಂತ ಹೇಳ್ತಿದೆ ಸಂಶೋಧನಾ ವರದಿ!
ಕಾಂಗ್ರೆಸ್ ಮೈತ್ರಿಯಿಂದ ಕೈ ಸುಟ್ಟುಕೊಂಡಿದ್ದೇನೆ ಎಂದಿದ್ದ ದೇವೇಗೌಡ್ರು ಈಗ 'ಕೈ'   ಹಿಡಿಯಲು ಮುಂದಾಗಿದ್ದೇಕೆ? ಕಾಂಗ್ರೆಸ್ ಮೈತ್ರಿಯಿಂದ ಕೈ ಸುಟ್ಟುಕೊಂಡಿದ್ದೇನೆ ಎಂದಿದ್ದ ದೇವೇಗೌಡ್ರು ಈಗ 'ಕೈ' ಹಿಡಿಯಲು ಮುಂದಾಗಿದ್ದೇಕೆ? ಕಾಂಗ್ರೆಸ್ ಜೊತೆ ಮೈತ್ರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇದೀಗ ಇದ್ದಕ್ಕಿದ್ದಂತೆ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಸಿದ್ಧ ಎಂದಿದ್ದಾರೆ. 
ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಜೆಡಿಎಸ್ ಸಿದ್ಧ : ಹೆಚ್.ಡಿ.ದೇವೇಗೌಡ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಜೆಡಿಎಸ್ ಸಿದ್ಧ : ಹೆಚ್.ಡಿ.ದೇವೇಗೌಡ ಕಾಂಗ್ರೆಸ್ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಜೆಡಿಎಸ್ ಸಿದ್ಧ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅಹಿಂದಾ ನಾಯಕ ಅಲ್ಲ, 'ಅಹಿಂದು' :ಅಮಿತ್ ಷಾ ವ್ಯಂಗ್ಯ ಸಿದ್ದರಾಮಯ್ಯ ಅಹಿಂದಾ ನಾಯಕ ಅಲ್ಲ, 'ಅಹಿಂದು' :ಅಮಿತ್ ಷಾ ವ್ಯಂಗ್ಯ ಸಿದ್ದರಾಮಯ್ಯ 'ಅಹಿಂದಾ' ನಾಯಕನಲ್ಲ. ಆದರೆ 'ಅಹಿಂದು' (ಹಿಂದೂಗಳನ್ನು ವಿಭಜಿಸುವವನು) ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಅಮಿತ್ ಷಾ ವಾಗ್ದಾಳಿ ನಡೆಸಿದರು.

Trending News