Manjunath Naragund

 

ಮಾಜಿ ಡಿಜಿಪಿ ವಿರುದ್ಧ ಕೇಸ್ ದಾಖಲಿಸಿ 26 ವರ್ಷದ ಕಾನೂನು ಹೋರಾಟ ಗೆದ್ದಿದ್ದ ಮಧು ಆನಂದ್ ..! ಮಾಜಿ ಡಿಜಿಪಿ ವಿರುದ್ಧ ಕೇಸ್ ದಾಖಲಿಸಿ 26 ವರ್ಷದ ಕಾನೂನು ಹೋರಾಟ ಗೆದ್ದಿದ್ದ ಮಧು ಆನಂದ್ ..! ಇತ್ತೀಚಿಗೆ ಯೋಗೇಂದ್ರ ಯಾದವ್ ನೇತ್ರುತ್ವದ ಸ್ವರಾಜ್ ಇಂಡಿಯಾ ಪಕ್ಷ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಧು ಆನಂದ್ ಪ್ರಕಾಶ್ ಅವರನ್ನು ಪಂಚಕುಲದ ಸ್ವರಾಜ್ ಇಂಡಿಯಾದ ವಿಧಾನಸಭಾ ಅಭ್ಯರ್ಥಿಯಾಗಿ ಘೋಷಿಸಿದೆ. 
ಜಗತ್ತಿನ ಗಮನ ಸೆಳೆದ ಯಾರು ಈ ಗ್ರೇಟಾ ಥನ್ಬರ್ಗ್..! ಜಗತ್ತಿನ ಗಮನ ಸೆಳೆದ ಯಾರು ಈ ಗ್ರೇಟಾ ಥನ್ಬರ್ಗ್..! ಹಿಂದೆಂದಿಗಿಂತಲೂ ಜಾಗತಿಕ ಹವಾಮಾನ ಬದಲಾವಣೆ ವಾಪಕ ಪರಿಣಾಮ ಬೀರುತ್ತಿದೆ, ಭೂಮಿ ಮೇಲೆ ಅನೇಕ ವನ್ಯ ಜೀವಿಗಳು ಹಾಗೂ ಸಂತತಿಗಳು ಕಾಣೆಯಾಗುತ್ತಿವೆ, ಉತ್ತರ ಧ್ರುವದಲ್ಲಿ ಹಿಮ ಗಡ್ಡೆಗಳು ಕರುಗುತ್ತಿವೆ, ಅಮೆಜಾನ್ ಕಾಡುಗಳು ಕಾಡ್ಗಿಚ್ಚಿನಿಂದ ನಾಶವಾಗುತ್ತಿವೆ, ಅದೇ ರೀತಿಯಾಗಿ ಪ್ರವಾಹ ಹಾಗೂ ಬರ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಮಾತ್ರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ.ಈ ಎಲ್ಲ ಪರಿಣಾಮಗಳು ಮಾನವ ನಿರ್ಮಿತ ಕೃತಕ ಸೃಷ್ಟಿಗಳಾಗಿವೆ. 
ಹಿಂದಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದ ಸಿ.ಎನ್. ಅಣ್ಣಾದೊರೈ ಹಿಂದಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದ ಸಿ.ಎನ್. ಅಣ್ಣಾದೊರೈ ತಮಿಳುನಾಡು ಈಗ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ 111ನೇ ಜಯಂತಿಯನ್ನು ಸೆಪ್ಟಂಬರ್ 15 ರಂದು ಆಚರಿಸುತ್ತಿದೆ. ಬಹುಶಃ ದಕ್ಷಿಣ ಭಾರತದ ಅಸ್ಮಿತೆ ಪ್ರಶ್ನೆ ಬಂದಾಗಲೆಲ್ಲಾ ಅಣ್ಣಾದೊರೈ ಹೆಸರು ಆಗಾಗ ಕೇಳಿ ಬರುತ್ತಲೇ ಇರುತ್ತದೆ. 
ಮಾವಿನ ತೋಟದಲ್ಲಿನ ಕೂಲಿಯಿಂದ ಇಸ್ರೋ ಮುಖ್ಯಸ್ಥನ ಹುದ್ದೆಯವರೆಗೆ.....  ಮಾವಿನ ತೋಟದಲ್ಲಿನ ಕೂಲಿಯಿಂದ ಇಸ್ರೋ ಮುಖ್ಯಸ್ಥನ ಹುದ್ದೆಯವರೆಗೆ..... ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದ ಬಹು ನಿರೀಕ್ಷಿತ ಯೋಜನೆಯ ನೇತೃತ್ವ ವಹಿಸಿದ್ದ ಡಾ. ಕೆ.ಶಿವನ್ ಜೀವನ ನಿಜಕ್ಕೂ ಅಚ್ಚರಿ ಎಂದೇ ಹೇಳಬಹುದು.
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಕುರಿತ ಆಸಕ್ತಿಕರ ಸಂಗತಿಗಳು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಕುರಿತ ಆಸಕ್ತಿಕರ ಸಂಗತಿಗಳು ಆಧುನಿಕ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಜನಪ್ರಿಯತೆಯನ್ನು ಪಡೆದವರು. ಇದರ ಜೊತೆಗೆ ಅವರೊಬ್ಬ ಅಪ್ಪಟ ಸ್ತ್ರೀವಾದಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಸಾಮಾಜಿಕ ಸುಧಾರಕಿಯಾಗಿದ್ದರು. ಸಾವಿತ್ರಿಬಾಯಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಬಾಲಕಿಯರ ಮೊದಲ  ಶಾಲೆಯನ್ನು ಪ್ರಾರಂಭಿಸಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದರು.
ಸೋನಿಯಾ ಗಾಂಧಿ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು ಹೇಗೆ ? ಸಭೆಯೊಳಗೆ ನಡೆದದ್ದೇನು ? ಸೋನಿಯಾ ಗಾಂಧಿ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು ಹೇಗೆ ? ಸಭೆಯೊಳಗೆ ನಡೆದದ್ದೇನು ? ರಾಹುಲ್ ಗಾಂಧಿ ರಾಜೀನಾಮೆಯಿಂದಾಗಿ ತೆರುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನೂತನ ವ್ಯಕ್ತಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಶನಿವಾರದಂದು ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಈಗ ಸೋನಿಯಾ ಗಾಂಧಿಯವರನ್ನು ಸರ್ವಾನುಮತದಿಂದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಚಂದನವನದಲ್ಲಿ 'ಮುಂದಿನ ನಿಲ್ದಾಣ' ಹುಡುಕಲು ಹೊರಟಿರುವ ವಿನಯ್ ಭಾರದ್ವಾಜ್ ಚಂದನವನದಲ್ಲಿ 'ಮುಂದಿನ ನಿಲ್ದಾಣ' ಹುಡುಕಲು ಹೊರಟಿರುವ ವಿನಯ್ ಭಾರದ್ವಾಜ್ ಲೆಟ್ಸ್ ಟಾಕ್ ವಿಥ್ ವಿನಯ್ ಶೋ ಮೂಲಕ ಖ್ಯಾತಿ ಪಡೆದಿದ್ದ ವಿನಯ್ ಭಾರದ್ವಾಜ್  ಕನ್ನಡದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.
'ಮಗು ಮುಕ್ತ ಭಾರತ' ಆಂದೋಲನಕ್ಕೆ ನಾಂದಿ ಹಾಡಿದ ಕನ್ನಡತಿಗೆ ಅಂತರಾಷ್ಟ್ರೀಯ ಪ್ರಶಸ್ತಿ  'ಮಗು ಮುಕ್ತ ಭಾರತ' ಆಂದೋಲನಕ್ಕೆ ನಾಂದಿ ಹಾಡಿದ ಕನ್ನಡತಿಗೆ ಅಂತರಾಷ್ಟ್ರೀಯ ಪ್ರಶಸ್ತಿ  ಭಾರತದಲ್ಲಿ ಮೊದಲ ಬಾರಿಗೆ ಸ್ವಯಂ ಮಾನವ ಅಳಿಯುವಿಕೆ ಚಳುವಳಿ(Voluntary Human Extinction Movement) ಮಕ್ಕಳ ಸ್ವಾತಂತ್ರ್ಯ, ಆಂಟಿನಾಟಲಿಸಮ್, ಎಫಿಲಿಸಮ್ ವಿಷಯಗಳನ್ನು ಉತ್ತೇಜಿಸುವಲ್ಲಿ ಶ್ರಮಿಸಿದ ಕಾರ್ಯಕ್ಕಾಗಿ ಈಗ ಚೈಲ್ಡ್ ಫ್ರೀ ಇಂಡಿಯಾ ಸಂಘಟನೆ ಈಗ ಚೈಲ್ಡ್ ಫ್ರೀ ಗ್ರೂಪ್ ಆಫ್ ಇಯರ್ ಎನ್ನುವ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.
ಕರ್ನಾಟಕ ರಾಜಕೀಯ ಬಿಕ್ಕಟ್ಟು: ಅತೃಪ್ತ ಶಾಸಕರ ಅನರ್ಹತೆಯಿಂದ ಲಾಭ ಯಾರಿಗೆ ? ಕರ್ನಾಟಕ ರಾಜಕೀಯ ಬಿಕ್ಕಟ್ಟು: ಅತೃಪ್ತ ಶಾಸಕರ ಅನರ್ಹತೆಯಿಂದ ಲಾಭ ಯಾರಿಗೆ ? ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿಶ್ವಾಸ ಮತಯಾಚನೆಗೂ ಮೊದಲೇ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು 14 ಬಂಡಾಯ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ.ಈ ಅನರ್ಹತೆಯೊಂದಿಗೆ, 224 ಸದಸ್ಯರನ್ನು ಒಳಗೊಂಡಿರುವ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.
ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ ಎಂದ 'ಎಣ್ಣೆ ನಮ್ದು' ಖ್ಯಾತಿಯ ನವೀನ್ ಸಜ್ಜು ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ ಎಂದ 'ಎಣ್ಣೆ ನಮ್ದು' ಖ್ಯಾತಿಯ ನವೀನ್ ಸಜ್ಜು ಎಣ್ಣೆ ನಮ್ದು ಊಟ ನಿಮ್ದು ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಗೂ ಎಣ್ಣೆ ನಸೆ ಏರೆಸಿದ್ದ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು ಈಗ 'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ಎಂದು ಘೋಷಿಸಿಕೊಂಡಿದ್ದಾರೆ !
'ಆಯಾ ರಾಮ್  ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ' 'ಆಯಾ ರಾಮ್ ಗಯಾ ರಾಮ್' ರಿಂದ ವಿಶ್ವಾಸ ಸೋತ 'ಕುಮಾರ' ಸರ್ಕಾರ ಉಳಿಯುವಿಕೆಗೆ ಶತಾಯಗತಾಯ ಪ್ರಯತ್ನ ಪಟ್ಟರೂ ಕೂಡ ಮೈತ್ರಿ ನಾಯಕರ ಯಾವುದೇ ಯತ್ನ ಕೈಗೂಡಲಿಲ್ಲ.
ಚಂದ್ರಯಾನ-2 ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಚಂದ್ರಯಾನ-2 ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಭಾರತದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ-2, ಇಂದು ಸರಿ ಸುಮಾರು ಮಧ್ಯಾಹ್ನ 2.43 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಆ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಖ್ಯಾತಿಯನ್ನು ಪಡೆದಿದೆ. ಚಂದ್ರಯಾನ ತನ್ನ ಗುರಿಯನ್ನು ಸಾಧಿಸಲು 54 ದಿನಗಳನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಕನ್ನಡತಿ ಕೃತಿ ಕಾರಂತ್ ಗೆ ಒಲಿದು ಬಂದ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಗರಿ   ಕನ್ನಡತಿ ಕೃತಿ ಕಾರಂತ್ ಗೆ ಒಲಿದು ಬಂದ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಗರಿ ವನ್ಯಜೀವಿ- ಮಾನವನ ನಡುವಿನ ಸಂಘರ್ಷಕ್ಕೆ ಮುಕ್ತಿ ನೀಡಿದ ಕನ್ನಡತಿ ಹಾಗೂ ಪರಿಸರ ತಜ್ಞೆ ಡಾ.ಕೃತಿ ಕಾರಂತ್ ಗೆ ಈಗ ಪ್ರತಿಷ್ಠಿತ 2019 ರ ಎಂಟರ್ಪ್ರೈಸ್ ರೋಲೆಕ್ಸ್ ಪ್ರಶಸ್ತಿ ದೊರೆತಿದೆ. 
ಎರಡು ದಶಕಗಳ ನಂತರ ಮುಂಬೈ ಕರ್ನಾಟಕಕ್ಕೆ ಒಲಿದ ಕ್ಯಾಬಿನೆಟ್ ದರ್ಜೆ ಭಾಗ್ಯ.! ಎರಡು ದಶಕಗಳ ನಂತರ ಮುಂಬೈ ಕರ್ನಾಟಕಕ್ಕೆ ಒಲಿದ ಕ್ಯಾಬಿನೆಟ್ ದರ್ಜೆ ಭಾಗ್ಯ.! ಪ್ರಧಾನಿ ನರೇಂದ್ರ ಮೋದಿಯವರ ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ ಧಾರವಾಡದ ಸಂಸದ ಪ್ರಹ್ಲಾದ ಜೋಶಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ದೊರೆತಿದೆ. ಆ ಮೂಲಕ ಬರೋಬ್ಬರಿ ಎರಡು ದಶಕಗಳ ನಂತರ ಮುಂಬೈ ಕರ್ನಾಟಕದ ಭಾಗಕ್ಕೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಒಲಿದು ಬಂದಿದೆ. 
'ನಾನು ಒಪ್ಪುವುದಿಲ್ಲ' ಲೋಕ' ಫಲಿತಾಂಶದ ಮೇಲೆ ಮಮತಾ ಬ್ಯಾನರ್ಜೀ ಕವಿತೆ   'ನಾನು ಒಪ್ಪುವುದಿಲ್ಲ' ಲೋಕ' ಫಲಿತಾಂಶದ ಮೇಲೆ ಮಮತಾ ಬ್ಯಾನರ್ಜೀ ಕವಿತೆ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ  ಬಿಜೆಪಿ ದೇಶಾದ್ಯಂತ ಜಯಭೇರಿ ಗಳಿಸಿದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಬಂಗಾಳಿ, ಹಿಂದಿ, ಹಾಗೂ ಇಂಗ್ಲೀಶ್ ನಲ್ಲಿ  'ನಾನು ಒಪ್ಪುವುದಿಲ್ಲ' ಎನ್ನುವ ಶೀರ್ಷಿಕೆ ಅಡಿಯಲ್ಲಿ ಕವಿತೆ ಬರೆದಿದ್ದಾರೆ.ಈಗ ಇದನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಂದು ಜನತಾ ಮಹಾತೀರ್ಪು: ಯಾರಿಗೆ ಲಭಿಸುತ್ತೆ 'ಲೋಕ'ದ ಆಧಿಪತ್ಯ..?   ಇಂದು ಜನತಾ ಮಹಾತೀರ್ಪು: ಯಾರಿಗೆ ಲಭಿಸುತ್ತೆ 'ಲೋಕ'ದ ಆಧಿಪತ್ಯ..? ಇಂದು ಎಲ್ಲರ ಚಿತ್ತ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಇರಲಿದೆ. ಒಂದೂವರೆ ತಿಂಗಳಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಮೇ 19 ರಂದು ಅಂತಿಮಗೊಂಡಿತ್ತು. ಈಗ ಮೇ 23 ರಂದು ಅಂತಿಮ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. 
ಮಮತಾ ಆಕ್ಷೇಪಣಾ ಚಿತ್ರ ವಿವಾದ: ಬಿಜೆಪಿ ಪ್ರಿಯಾಂಕಾ ಶರ್ಮಾ ಗೆ 'ಸುಪ್ರೀಂ' ಕರಾರು ರಹಿತ ಜಾಮೀನು   ಮಮತಾ ಆಕ್ಷೇಪಣಾ ಚಿತ್ರ ವಿವಾದ: ಬಿಜೆಪಿ ಪ್ರಿಯಾಂಕಾ ಶರ್ಮಾ ಗೆ 'ಸುಪ್ರೀಂ' ಕರಾರು ರಹಿತ ಜಾಮೀನು ಸಾಮಾಜಿಕ ಮಾಧ್ಯಮಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರ ಆಕ್ಷೇಪಣಾ ಚಿತ್ರವನ್ನು ಶೇರ್ ಮಾಡಿರುವ ಹಿನ್ನಲೆಯಲ್ಲಿ ಬಂಧಿಸಲಾಗಿದ್ದ ಬಿಜೆಪಿ ನಾಯಕಿ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂಕೋರ್ಟ್ ಈಗ ಕರಾರು ರಹಿತ ಜಾಮೀನು ನೀಡಿದೆ.
ರೋಲೆಕ್ಸ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶಿಸಿದ ಕನ್ನಡತಿ ಕೃತಿ ಕಾರಂತ್ ರೋಲೆಕ್ಸ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶಿಸಿದ ಕನ್ನಡತಿ ಕೃತಿ ಕಾರಂತ್ 2019 ರ ಎಂಟರ್ಪ್ರೈಸ್ ರೋಲೆಕ್ಸ್ ಪ್ರಶಸ್ತಿ ಅಂತಿಮ ಪಟ್ಟಿಗೆ ಕನ್ನಡತಿ ಹಾಗೂ ಪರಿಸರ ತಜ್ಞೆ ಡಾ.ಕೃತಿ ಕಾರಂತ್ ಆಯ್ಕೆಯಾಗಿದ್ದಾರೆ.ಒಟ್ಟು 10 ಜನರು ಅಂತಿಮ ಪಟ್ಟಿಯಲ್ಲಿ ಈಗ ಕನ್ನಡತಿಯೂ ಕೂಡ ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎನ್ನಬಹುದು.
1996 ರಲ್ಲಿನ ಸೂತ್ರದನ್ವಯ ದಕ್ಷಿಣದಿಂದಲೇ ಈ ಬಾರಿ ಪ್ರಧಾನಿ... ! 1996 ರಲ್ಲಿನ ಸೂತ್ರದನ್ವಯ ದಕ್ಷಿಣದಿಂದಲೇ ಈ ಬಾರಿ ಪ್ರಧಾನಿ... !  ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಧಾನಿಯನ್ನು ದಕ್ಷಿಣ ಭಾರತದಿಂದಲೇ ಆಯ್ಕೆ ಮಾಡುವ ನಿಟ್ಟಿನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ದಕ್ಷಿಣ ಭಾರತದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ.ಆ ನಿಟ್ಟಿನಲ್ಲಿ ಈಗ ಸರಣಿ ಸಭೆಯಗಳನ್ನು ಪ್ರಮುಖ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಯೋಧ ತೇಜ್ ಬಹದೂರ್ ಯಾದವ್ ನಾಮಪತ್ರ ರದ್ದು ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಯೋಧ ತೇಜ್ ಬಹದೂರ್ ಯಾದವ್ ನಾಮಪತ್ರ ರದ್ದು ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಯಾದವ್ ಅವರ ಅರ್ಜಿಯನ್ನು ಚುನಾವಣಾ ಆಯೋಗ ರದ್ದು ಪಡಿಸಿದೆ.ತೇಜ್ ಬಹದ್ದೂರ್ ಯಾದವ್ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಆಯೋಗವು ಕೆಲವು ದಾಖಲೆಗಳನ್ನು ನೀಡಲು ಅಂತಿಮ ಗಡುವು ನೀಡಿತ್ತು.ಈಗ ಈ ಗಡುವು ಮೀರಿದ ಹಿನ್ನಲೆಯಲ್ಲಿ ಅವರ ಅರ್ಜಿಯನ್ನು ಆಯೋಗವು ರದ್ದು ಪಡಿಸಿದೆ.
ಮೌನ ಮುರಿದ ಕರ್ಕರೆ ಪುತ್ರಿ: ತಂದೆ ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದರು..  ಮೌನ ಮುರಿದ ಕರ್ಕರೆ ಪುತ್ರಿ: ತಂದೆ ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದರು.. ಮುಂಬೈ 26/11ರ ಉಗ್ರರ ದಾಳಿ ವೇಳೆ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮೃತಪಟ್ಟು 11 ವರ್ಷಗಳಾಗುತ್ತಾ ಬಂತು. ಈಗ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಸಾವಿನ ಕುರಿತಾಗಿ ಪುತ್ರಿ ನವರೇ ಮೌನ ಮುರಿದ್ದಾರೆ.
'ಈಗ ನಾನು ಕತ್ತಲೆಯಲ್ಲಿ ನನ್ನೊಂದಿಗೆ ಹೋರಾಡುತ್ತಿದ್ದೇನೆ'; ಕರ್ನಾಟಕ ಐಎಎಸ್ ಅಧಿಕಾರಿಯ ಅಳಲು 'ಈಗ ನಾನು ಕತ್ತಲೆಯಲ್ಲಿ ನನ್ನೊಂದಿಗೆ ಹೋರಾಡುತ್ತಿದ್ದೇನೆ'; ಕರ್ನಾಟಕ ಐಎಎಸ್ ಅಧಿಕಾರಿಯ ಅಳಲು ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ರನ್ನು ಏಪ್ರಿಲ್ 16 ರಂದು ತಪಾಸಣೆ ನಡೆಸಿದ್ದ ಕರ್ನಾಟಕದ ಕೇಡರ್ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹಸ್ಸಿನ್ ನಿಯಮಗಳಿಗೆ ಅನುಗುಣವಾಗಿ ತಮ್ಮ ಕರ್ತವ್ಯವನ್ನು ಮಾಡಿರುವುದಾಗಿ ಹೇಳಿದ್ದಾರೆ.
ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ವಿಚಾರ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್  ಮಸೀದಿಯೊಳಗೆ ಮಹಿಳೆಯರಿಗೆ ಪ್ರವೇಶ ವಿಚಾರ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಪುಣೆ ಮೂಲದ ದಂಪತಿಗಳು ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ  ಪ್ರವೇಶಿಸಲು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಅನುಮತಿ  ಕೇಳಿದ ನಂತರ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಮಹಿಳಾ ಆಯೋಗ, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ನೋಟಿಸ್ ಜಾರಿ ಮಾಡಿದೆ. 
ಚುನಾವಣಾ ಪ್ರಚಾರದ ವೇಳೆ ರೋಡ್ ಶೋ ನಿಷೇಧಕ್ಕಾಗಿ ಸುಪ್ರೀಂನಲ್ಲಿ ಪಿಐಎಲ್ ಚುನಾವಣಾ ಪ್ರಚಾರದ ವೇಳೆ ರೋಡ್ ಶೋ ನಿಷೇಧಕ್ಕಾಗಿ ಸುಪ್ರೀಂನಲ್ಲಿ ಪಿಐಎಲ್ ಚುನಾವಣಾ ಪ್ರಚಾರದ ವೇಳೆ ರೋಡ್ ಶೋ ಹಾಗೂ ಬೈಕ್ ರ್ರ್ಯಾಲಿ ಯನ್ನು ನಿಷೇಧಗೊಳಿಸಬೇಕೆಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಂ ಸಿಂಗ್ ಹಾಗೂ ಪರಿಸರ ಹೋರಾಟಗಾರ್ತಿ ಶೈವಿಕಾ ಅಗರವಾಲ್ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್ ) ಸಲ್ಲಿಸಿದ್ದಾರೆ.
ಪುಲ್ವಾಮಾ ದಾಳಿ ಸೂತ್ರದಾರ ಟ್ರಾಲ್ ಎನ್ಕೌಂಟರ್ ನಲ್ಲಿ ಹತ್ಯೆ! ಪುಲ್ವಾಮಾ ದಾಳಿ ಸೂತ್ರದಾರ ಟ್ರಾಲ್ ಎನ್ಕೌಂಟರ್ ನಲ್ಲಿ ಹತ್ಯೆ! ಭಾನುವಾರ ಟ್ರಾಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಮುದಾಸಿರ್ ಅಹ್ಮದ್ ಖಾನ್ ಎನ್ನುವವನ್ನು ಹತ್ಯೆಗೈದಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

Trending News