-

-

BUDGET-2020:ಬಜೆಟ್ ನಲ್ಲಿ ಆದಾಯ ತೆರಿಗೆ, 80 ಸಿ ವ್ಯಾಪ್ತಿ ವಿಸ್ತರಣೆ ಸಾಧ್ಯತೆ!

BUDGET-2020:ಬಜೆಟ್ ನಲ್ಲಿ ಆದಾಯ ತೆರಿಗೆ, 80 ಸಿ ವ್ಯಾಪ್ತಿ ವಿಸ್ತರಣೆ ಸಾಧ್ಯತೆ!

ಉದ್ಯಮ ಕ್ಷೇತ್ರದಲ್ಲಿ ಕಾರ್ಪೋರೆಟ್ ತೆರಿಗೆಯಿಂದ ಪರಿಹಾರ ನೀಡಿರುವ ಕೇಂದ್ರ ಸರ್ಕಾರ ಇದೀಗ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಮುಂಬರುವ ಬಜೆಟ್ ನಲ್ಲಿ ಪರಿಹಾರ ನೀಡಲು ಹಾಗೂ ಪಿಪಿಎಫ್ ಹೂಡಿಕೆಯ ವ್ಯಾಪ್ತಿ ಹೆಚ್ಚಳದ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇಂದೇ 'Thank You' ಮೇಲ್ ಕಳುಹಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಭೂಮಿಯ ವಿನಾಶ ಖಚಿತ!

ಇಂದೇ 'Thank You' ಮೇಲ್ ಕಳುಹಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಭೂಮಿಯ ವಿನಾಶ ಖಚಿತ!

ನೀವೂ ಒಂದು ವೇಳೆ ನಿಮ್ಮ ಕಚೇರಿಯಲ್ಲಿ ಬರುವ ಎಲ್ಲ ಇ-ಮೇಲ್ ಗಳಿಗೆ 'Thank You' ಇ-ಮೇಲ್ ಕಳುಹಿಸುತ್ತಿದ್ದರೆ, ಇನ್ಮುಂದೆ ನೀವು ಅದನ್ನು ನಿಲ್ಲಿಸಬೇಕಾಗಲಿದೆ.

ನಿಮಗೆ ಗೃಹಸಾಲ ಸಿಗಲಿದೆಯೇ ಅಥವಾ ಇಲ್ಲ? ಮನೆಯಲ್ಲಿಯೇ ಕುಳಿತು ಹೀಗೆ ಪತ್ತೆಹಚ್ಚಿ

ನಿಮಗೆ ಗೃಹಸಾಲ ಸಿಗಲಿದೆಯೇ ಅಥವಾ ಇಲ್ಲ? ಮನೆಯಲ್ಲಿಯೇ ಕುಳಿತು ಹೀಗೆ ಪತ್ತೆಹಚ್ಚಿ

ಸಾಮಾನ್ಯವಾಗಿ ನೀವು ಮನೆ/ಫ್ಲ್ಯಾಟ್, ಪ್ಲಾಟ್/ಕಟ್ಟಡ ಕಾಮಗಾರಿಗೆ ಗೃಹ ಸಾಲ ಪಡೆಯುತ್ತೀರಿ. ಹಲವು ಬಾರಿ ಮನೆಯ ಅಂತಸ್ತುಗಳನ್ನೂ ಹೆಚ್ಚಿಸಲು/ರಿಪೇರಿ ಮಾಡಿಸಲು ಸಹ ಗೃಹಸಾಲ ಪಡೆಯಲಾಗುತ್ತದೆ.

DTH, CABLE TV ಬಳಕೆದಾರರಿಗೆ ಹೊಸವರ್ಷದ ಗಿಫ್ಟ್ ನೀಡಿದ TRAI

DTH, CABLE TV ಬಳಕೆದಾರರಿಗೆ ಹೊಸವರ್ಷದ ಗಿಫ್ಟ್ ನೀಡಿದ TRAI

ಯಾವುದೇ ಒಂದು ಚಾನೆಲ್ ದರ ರೂ.12 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವುಗಳನ್ನು ಚಾನೆಲ್ ಬುಕ್ ನಲ್ಲಿ ಸೇರಿಸಲಾಗುವುದು ಎಂದು TRAI ಸ್ಪಷ್ಟಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ TRAI ಅಧ್ಯಕ್ಷ ಆರ್.ಎಸ್ ಶರ್ಮಾ ಇದನ್ನು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಬೇಕೇ? ಈ ಹೊಸ ನಿಯಮಗಳು ನಿಮಗೆ ತಿಳಿದಿರಲಿ

ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಬೇಕೇ? ಈ ಹೊಸ ನಿಯಮಗಳು ನಿಮಗೆ ತಿಳಿದಿರಲಿ

ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಕುರಿತಾದ ನಿಯಮಗಳನ್ನು ಬದಲಾಯಿಸಲಾಗಿದೆ. ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆಯನ್ನು ಪಾರದರ್ಶಕಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸೆಬಿ ಹೇಳಿದೆ.

ದೀಪಿಕಾ ಧರಿಸಿರುವ ಈ ಡ್ರೆಸ್ ನೋಡಿ ಜನ ಏನಂದ್ರು ನೀವೇ ಓದಿ

ದೀಪಿಕಾ ಧರಿಸಿರುವ ಈ ಡ್ರೆಸ್ ನೋಡಿ ಜನ ಏನಂದ್ರು ನೀವೇ ಓದಿ

ಕೆಲವರು ಇಂತಹ ಡ್ರೆಸ್ ನಲ್ಲಿ ಯಾರೂ ತರಕಾರಿಗಳನ್ನು ಸಹ ಖರೀದಿಸಲು ಹೋಗುವುದಿಲ್ಲ ಎಂದಿದ್ದಾರೆ.

ಈ ಜಾಣ ಕತ್ತೆಯ ಕಥೆ ಕೇಳಿ ನೀವು ನಿಬ್ಬೇರಗಾಗುವಿರಿ

ಈ ಜಾಣ ಕತ್ತೆಯ ಕಥೆ ಕೇಳಿ ನೀವು ನಿಬ್ಬೇರಗಾಗುವಿರಿ

ಸಾಮಾನ್ಯವಾಗಿ ಕತ್ತೆಗೆ ಬುದ್ಧಿ ಇಲ್ಲದ ಪ್ರಾಣಿ ಎಂದು ಹೇಳಲಾಗುತ್ತದೆ. ಆದರೆ, ಇಂದು ನಾವು ನಿಮ್ಮ ಈ ಅನಿಸಿಕೆಯನ್ನು ದೂರಗೊಳಿಸುತ್ತಿದ್ದೇವೆ. ಯಾಕೆಂದರೆ, ಇಂದು ನಾವು ನಿಮಗೆ ಒಂದು ಜಾಣ ಕತ್ತೆಯ ಕಥೆ ಹೇಳಲು ಹೊರಟಿದ್ದೇವೆ.

GOOD NEWS: 5G ನಿರೀಕ್ಷೆಯಲ್ಲಿರುವವರಿಗೆ ಸಂತಸದ ಸುದ್ದಿ

GOOD NEWS: 5G ನಿರೀಕ್ಷೆಯಲ್ಲಿರುವವರಿಗೆ ಸಂತಸದ ಸುದ್ದಿ

5ಜಿ ಪರಿಚಯಿಸುವುದರೊಂದಿಗೆ, ಇಂಟರ್ನೆಟ್ ವೇಗವು ತುಂಬಾ ಹೆಚ್ಚಾಗಲಿದೆ ಮತ್ತು ಇಂಟರ್ನೆಟ್ನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರ್ಯಗಳು ಸುಲಭವಾಗಿ ಸಾಧ್ಯವಾಗಲಿವೆ.  

ಹೊಸ ವರ್ಷದಲ್ಲಿ ಮನೆ, ಕಾರು ಖರೀದಿಸಬೇಕೇ? ಈ ಸುದ್ದಿ ತಪ್ಪದೆ ಓದಿ

ಹೊಸ ವರ್ಷದಲ್ಲಿ ಮನೆ, ಕಾರು ಖರೀದಿಸಬೇಕೇ? ಈ ಸುದ್ದಿ ತಪ್ಪದೆ ಓದಿ

ಹೊಸವರ್ಷದ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ ಮತ್ತು ಹಲವು ಕಂಪನಿಗಳು ತಮ್ಮ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಗಳನ್ನು ನೀಡಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ಸಾರ್ವಜನಿಕ ವಲಯದ ಅತಿದೊಡ್ಡ  ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಹೊಸ ವರ್ಷದಲ್ಲಿ ದೊಡ್ಡ ಉಡುಗೊರೆಯನ್ನೇ ನೀಡಿದೆ

24 ಗಂಟೆಗಳಲ್ಲಿ 10ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾದ ಈ HAPPY NEW YEAR ಸಾಂಗ್

24 ಗಂಟೆಗಳಲ್ಲಿ 10ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾದ ಈ HAPPY NEW YEAR ಸಾಂಗ್

ಭೋಜಪುರಿ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತ ಪವನ್ ಸಿಂಗ್ ಅವರ ಹಲವು ಹಾಡುಗಳು ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿಸುತ್ತಲೇ ಇರುತ್ತವೆ.

ನಿಮ್ಮ PF ಹಣ ದ್ವಿಗುಣಗೊಳಿಸಲು ಹೊಸ ವರ್ಷ ಬಹಳ ವಿಶೇಷವಾಗಿದೆ

ನಿಮ್ಮ PF ಹಣ ದ್ವಿಗುಣಗೊಳಿಸಲು ಹೊಸ ವರ್ಷ ಬಹಳ ವಿಶೇಷವಾಗಿದೆ

ಸದ್ಯ, ನೌಕರರ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್ಓ ನಿಮ್ಮ ಭವಿಷ್ಯನಿಧಿಯ ಮೇಲೆ 8.65% ಬಡ್ಡಿಯನ್ನು ನೀಡುತ್ತದೆ. ಪಿಎಫ್ ಕೊಡುಗೆಯನ್ನು ಹೆಚ್ಚಿಸುವ ಮೂಲಕ, ನಿಮ್ಮ ಪಿಎಫ್ ಮೊತ್ತದ ಮೇಲಿನ ಬಡ್ಡಿ ಸಹ ಹೆಚ್ಚಾಗಲಿದೆ.

2020ರಲ್ಲಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಸಂಗತಿಗಳು ಬದಲಾಗಲಿವೆ

2020ರಲ್ಲಿ ನಿಮ್ಮ ಜೀವನಕ್ಕೆ ಸಂಬಂಧಿಸಿದ ಈ ಸಂಗತಿಗಳು ಬದಲಾಗಲಿವೆ

ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಹೊಸ ವರ್ಷದಲ್ಲಿ ಬದಲಾಗಲಿವೆ. ಹಣಕಾಸಿನ ವಿಷಯದಲ್ಲಿ, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ಹಣಕಾಸಿನ ಮೇಲೆ ಇವು ಪ್ರಭಾವ ಬೀರಲಿದೆ. ಯಾವುದು ಅಗ್ಗವಾಗಲಿದೆ ಅಥವಾ ಯಾವುದು ದುಬಾರಿಯಾಗಲಿದೆ ಎಂಬುದನ್ನು ತಿಳಿಯಲು ಈ ಲೇಖನ ಓದಿ

ವಾಟ್ಸ್ ಆಪ್ ನಲ್ಲಿ ಜವಾಬ್ದಾರಿಯುತ ಬಳಕೆದಾರರಾಗಲು ಇಲ್ಲಿವೆ ಟಿಪ್ಸ್

ವಾಟ್ಸ್ ಆಪ್ ನಲ್ಲಿ ಜವಾಬ್ದಾರಿಯುತ ಬಳಕೆದಾರರಾಗಲು ಇಲ್ಲಿವೆ ಟಿಪ್ಸ್

ಪ್ರಪಂಚದ ಮಾಹಿತಿ ವಿನಿಮಯದ ಅತ್ಯುತ್ತಮ ವೇದಿಕೆಯಾಗಿರುವ ವಾಟ್ಸ್ ಆಪ್ ನಿಮ್ಮ ಪಾಲಿಗೂ ಸಹ ಮಾಹಿತಿ ವಿನಿಮಯದ ಅತ್ಯುತ್ತಮ ವೇದಿಕೆಯಾಗಿದ್ದರೆ, ಅದರ ದುರುಪಯೋಗದಿಂದ ತಪ್ಪಾದ ಮಾಹಿತಿ ರವಾನೆಯಾಗುವ ಸಾಧ್ಯತೆ ಇದೆ.

ATMನಿಂದ ಹಣ ತೆಗೆಯುವಾಗ RBIನ 3ರಿಂದ7 ದಿನಗಳ ನಿಯಮ ನೆನಪಿಡಿ

ATMನಿಂದ ಹಣ ತೆಗೆಯುವಾಗ RBIನ 3ರಿಂದ7 ದಿನಗಳ ನಿಯಮ ನೆನಪಿಡಿ

ನೀವು ಎಟಿಎಂ ಕಾರ್ಡ್‌ನಿಂದ ಹಣವನ್ನು ಡ್ರಾ ಮಾಡುತ್ತಿದ್ದರೆ, ಆರ್‌ಬಿಐನ 3 ರಿಂದ 7 ದಿನಗಳ ನಿಯಮವನ್ನು ನೀವು ತಿಳಿದಿರಬೇಕು.

ಈ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಮೇಲೆ ಸಿಗಲಿದೆ ಜಬರ್ದಸ್ತ್ ಇಂಟರ್ನೆಟ್ ಸ್ಪೀಡ್

ಈ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಮೇಲೆ ಸಿಗಲಿದೆ ಜಬರ್ದಸ್ತ್ ಇಂಟರ್ನೆಟ್ ಸ್ಪೀಡ್

ಡಿಸೆಂಬರ್ 27 ರಂದು ಬಿಎಸ್ಎನ್ಎಲ್ ಈ ಎರಡೂ ಯೋಜನೆಗಳನ್ನುಪರಿಚಯಿಸಿದೆ ಮತ್ತು ಈ ಯೋಜನೆಗಳು 2019 ರ ಡಿಸೆಂಬರ್ 27 ರಿಂದ ಮುಂದಿನ 90 ದಿನಗಳವರೆಗೆ ಲಭ್ಯವಿರಲಿವೆ.  

ಸಮಸ್ತ ಕರ್ನಾಟಕದ ಜನರಿಗೊಂದು ಸಂತಸದ ಸುದ್ದಿ

ಸಮಸ್ತ ಕರ್ನಾಟಕದ ಜನರಿಗೊಂದು ಸಂತಸದ ಸುದ್ದಿ

ವಾಯುಯಾನ ಕ್ಷೇತ್ರದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆ ಅಲೈಯನ್ಸ್ ಏರ್ ಉತ್ತರ ಕರ್ನಾಟಕದ ಕಲಬುರಗಿಯಿಂದ ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಪ್ರದೇಶದ ಮೈಸೂರುಗಳಿಗೆ ನೇರ ಸೇವೆಯನ್ನು ಪ್ರಾರಂಭಿಸಿದೆ.

ರೈಲು ಟಿಕೆಟ್ ಬುಕ್ಕಿಂಗ್ ವೇಳೆ ಅನುಕೂಲಕರ ಶುಲ್ಕ ಹೇಗೆ ಉಳಿಸಬೇಕು?

ರೈಲು ಟಿಕೆಟ್ ಬುಕ್ಕಿಂಗ್ ವೇಳೆ ಅನುಕೂಲಕರ ಶುಲ್ಕ ಹೇಗೆ ಉಳಿಸಬೇಕು?

ಇದಕ್ಕಾಗಿ ಗ್ರಾಹಕರು ಐಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಐಸಿಐಸಿಐ ಬ್ಯಾಂಕಿನ ಯಾವುದೇ ಗ್ರಾಹಕರು ಈ ಕೊಡುಗೆಯ ಲಾಭವನ್ನು ಪಡೆಯಬಹುದು.

ಈ ಪೆನ್ಷನ್ ಯೋಜನೆಯ ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ

ಈ ಪೆನ್ಷನ್ ಯೋಜನೆಯ ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ

PFRDA ರಾಷ್ಟ್ರೀಯ ಪೆನ್ಷನ್ ಯೋಜನೆ(NPS) ಹಾಗೂ ಅಟಲ್ ಪೆನ್ಷನ್ ಯೋಜನೆಯನ್ನು ರೆಗ್ಯೂಲೆಟ್ ಗೊಳಿಸುತ್ತದೆ. ಪ್ರಸ್ತುತ ಚಾಲ್ತಿ ಇರುವ ರೂ.5000 ಪೆನ್ಷನ್ ಅನ್ನು ರೂ.10,000 ಕ್ಕೆ ಏರಿಕೆ ಮಾಡಲು ಪ್ರಾಧಿಕಾರ ಶಿಫಾರಸ್ಸು ಮಾಡಿದೆ.  

ತನ್ನ 30ನೇ ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದ 'ಗೇಮ್ ಆಫ್ ಥಾರ್ನ್ಸ್' ನಟ

ತನ್ನ 30ನೇ ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದ 'ಗೇಮ್ ಆಫ್ ಥಾರ್ನ್ಸ್' ನಟ

ಡನ್ಬರ್ ಹಲವಾರು ಹಿಟ್  ಯೋಜನೆಗಳ ಮೇಲೆ ಕಾರ್ಯ ನಿರ್ವಹಿಸಿದ್ದಾರೆ. ಅವುಗಳಲ್ಲಿ 'ಲೈನ್ ಆಫ್ ಡ್ಯೂಟಿ' ಕೂಡ ಶಾಮೀಲಾಗಿದೆ.

ತನ್ನ ಮುಖಪತ್ರ 'ಸಾಮ್ನಾ'ದಲ್ಲಿ ಮತ್ತೆ ಪ್ರಧಾನಿಯನ್ನು ಹೊಗಳಿದ ಶಿವಸೇನಾ

ತನ್ನ ಮುಖಪತ್ರ 'ಸಾಮ್ನಾ'ದಲ್ಲಿ ಮತ್ತೆ ಪ್ರಧಾನಿಯನ್ನು ಹೊಗಳಿದ ಶಿವಸೇನಾ

ವರ್ಷ 2019ರ ರಾಜಕೀಯ ಘಟನೆಗಳ ಕುರಿತು ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಶಿವಸೇನೆ ಹೊಗಳಿಕೆಯ ಮಾತುಗಳನ್ನು ಆಡಿದೆ.

YEAR ENDER-2019: ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಸೃಷ್ಟಿಸಿದ ಟಾಪ್ 5 ವೈರಲ್ ವಿಡಿಯೋಗಳು

YEAR ENDER-2019: ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಸೃಷ್ಟಿಸಿದ ಟಾಪ್ 5 ವೈರಲ್ ವಿಡಿಯೋಗಳು

ಇಂದು ನಾವು ನಿಮಗೆ 2019ನೇ ಸಾಲಿನಲ್ಲಿ ಸಾಮಾಜಿಕ  ಮಾಧ್ಯಮಗಳ ಮೇಲೆ ಭಾರೀ ಹವಾ ಸೃಷ್ಟಿಸಿರುವ 5 ವಿಡಿಯೋಗಳನ್ನು ತೋರಿಸಲು ಹೊರಟಿದ್ದೇವೆ. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಹೊಸ ಟ್ರೆಂಡ್ ಹುಟ್ಟುಹಾಕಿದ್ದು, ಇವುಗಳಲ್ಲಿ ರಾನು ಮಂಡಲ್ ಸೇರಿದಂತೆ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಸಾರಾ ಅಲಿ ಖಾನ್, ಜಸಲೀನ್ ಮಥರು ಹಾಗೂ ಮೋನಾಲಿಸಾ ಅವರ ಹೆಸರುಗಳು ಶಾಮೀಲಾಗಿವೆ

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಗುಡ್ ನ್ಯೂಸ್', ಎರಡನೇ ದಿನ ಗಳಿಸಿದ್ದೇಷ್ಟು?

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಗುಡ್ ನ್ಯೂಸ್', ಎರಡನೇ ದಿನ ಗಳಿಸಿದ್ದೇಷ್ಟು?

'ಗುಡ್ ನ್ಯೂಸ್' ಚಿತ್ರದ ಎರಡನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಹಿರಂಗಗೊಂಡಿದ್ದು, ಪ್ರೇಕ್ಷಕರಿಗೆ ಭಾರೀ ಮೆಚ್ಚುಗೆಗೆ ಈ ಚಿತ್ರ ಪಾತ್ರವಾಗಿದೆ ಎಂಬುದು ಇದರಿಂದ ಸಿದ್ಧವಾಗಿದೆ.

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇನ್ನಿಲ್ಲ, ಗಣ್ಯರಿಂದ ಸಂತಾಪ ಸೂಚನೆ

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇನ್ನಿಲ್ಲ, ಗಣ್ಯರಿಂದ ಸಂತಾಪ ಸೂಚನೆ

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

'ಒವೈಸಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಅವರನ್ನು ಶಾಶ್ವತವಾಗಿ ಜೈಲಿಗಟ್ಟಿ'

'ಒವೈಸಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಅವರನ್ನು ಶಾಶ್ವತವಾಗಿ ಜೈಲಿಗಟ್ಟಿ'

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRC ವಿರುದ್ಧ ಪ್ರತಿಭಟನೆ ನಡೆಸಲು AIMIM ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಾರ್ವಜನಿಕ ಸಭೆಯೊಂದನ್ನು ನಡೆಸಲಿದ್ದಾರೆ.

ಇನ್ಮುಂದೆ ನೀವು ಈ ತೆರಿಗೆಯನ್ನು ಬಾಕಿ ಉಳಿಸಿಕೊಂಡರೆ ನಿಮ್ಮ ಆಸ್ತಿ ಜಪ್ತಿ

ಇನ್ಮುಂದೆ ನೀವು ಈ ತೆರಿಗೆಯನ್ನು ಬಾಕಿ ಉಳಿಸಿಕೊಂಡರೆ ನಿಮ್ಮ ಆಸ್ತಿ ಜಪ್ತಿ

ಜಿಎಸ್ಟಿ ಬಾಕಿದಾರರಿಗೆ ಸಂಬಂಧಿಸಿದಂತೆ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ ಜಿಎಸ್ಟಿ ಅಧಿಕಾರಿಗಳಿಗೆ ಈ ಸುತ್ತೋಲೆ ಕಳುಹಿಸಿದೆ.