ಯಶಸ್ವಿನಿ ವಿ

Yashaswini V

ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಮನೆ ಮೇಲೆ ಸಿಬಿಐ ದಾಳಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಮನೆ ಮೇಲೆ ಸಿಬಿಐ ದಾಳಿ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಈಗಾಗಲೇ ಡಿ.ಕೆ‌. ಶಿವಕುಮಾರ್ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಈ‌ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು.
ರಿಯಲ್ ಆಗೂ ಕಪಲ್ಸ್ ಆಗಲಿದ್ದಾರೆಯೇ ಬಾಹುಬಲಿಯ ಈ ಜೋಡಿ: ಕಡೆಗೂ ಮೌನ ಮುರಿದ ಅನುಷ್ಕಾ ಶೆಟ್ಟಿ ರಿಯಲ್ ಆಗೂ ಕಪಲ್ಸ್ ಆಗಲಿದ್ದಾರೆಯೇ ಬಾಹುಬಲಿಯ ಈ ಜೋಡಿ: ಕಡೆಗೂ ಮೌನ ಮುರಿದ ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಸಂಬಂಧದಲ್ಲಿದ್ದಾರೆ ಎಂಬ ವದಂತಿ ಇದೆ. 'ಮಿರ್ಚಿ' ಮತ್ತು 'ಬಾಹುಬಲಿ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಕ್ಕಾಗಿ ಈ ಜೋಡಿ ನೆನಪಾಗುತ್ತದೆ.
ನಿಮ್ಮ Whatsapp ಖಾತೆ ಕಳುವಾಗಿದೆಯೇ? ಅದನ್ನು ರಿಸ್ಟೋರ್ ಮಾಡಲು ಈ ಹಂತ ಅನುಸರಿಸಿ ನಿಮ್ಮ Whatsapp ಖಾತೆ ಕಳುವಾಗಿದೆಯೇ? ಅದನ್ನು ರಿಸ್ಟೋರ್ ಮಾಡಲು ಈ ಹಂತ ಅನುಸರಿಸಿ ಬಳಕೆದಾರನು ತನ್ನ ವಾಟ್ಸಾಪ್ ಎಸ್‌ಎಂಎಸ್ ಪರಿಶೀಲನಾ ಕೋಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಿಮ್ಮ ಕೋಡ್ ಅನ್ನು ನೀವು ತಪ್ಪಾಗಿ ಹಂಚಿಕೊಂಡರೆ, ನಿಮ್ಮ ವಾಟ್ಸಾಪ್ ಖಾತೆಗೆ ನೀವು ಪ್ರವೇಶವನ್ನು ಕಳೆದುಕೊಳ್ಳಬಹುದು.
SBI YONO ತನ್ನ ಗ್ರಾಹಕರಿಗೆ ನೀಡುತ್ತಿದೆ ಈ ವಿಶೇಷ ಸೌಲಭ್ಯ SBI YONO ತನ್ನ ಗ್ರಾಹಕರಿಗೆ ನೀಡುತ್ತಿದೆ ಈ ವಿಶೇಷ ಸೌಲಭ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಎಸ್‌ಬಿಐ ಯೋನೊ (SBI YONO) ಅಪ್ಲಿಕೇಶನ್‌ನಲ್ಲಿ ವಿಶೇಷ ವೈಶಿಷ್ಟ್ಯವನ್ನು ತಂದಿದೆ.
Home Loan ಮುಗಿದ ತಕ್ಷಣವೇ ಈ ಕೆಲಸ ಮಾಡಲು ಮರೆಯದಿರಿ Home Loan ಮುಗಿದ ತಕ್ಷಣವೇ ಈ ಕೆಲಸ ಮಾಡಲು ಮರೆಯದಿರಿ ಈ ಸರಳವಾಗಿ ಕಾಣುವ ಪ್ರಮಾಣಪತ್ರವು ಭವಿಷ್ಯದಲ್ಲಿ ನಿಮಗಾಗಿ ನಿಜವಾಗಿಯೂ ಕೆಲಸಕ್ಕೆ ಬರುತ್ತದೆ. ಎನ್‌ಒಸಿ ತೆಗೆದುಕೊಳ್ಳುವುದು ಹಲವು ದೃಷ್ಟಿಯಲ್ಲಿ ಬಹಳ ಮುಖ್ಯ. ಇದರಿಂದ ಅನೇಕ ಪ್ರಯೋಜನಗಳಿವೆ.
ದಿನಕ್ಕೆ ಕೇವಲ 30 ರೂ. ಉಳಿಸಿ ಶ್ರೀಮಂತರಾಗಿ! ಇದು ಹೂಡಿಕೆಯ ಹಿಟ್ ಸೂತ್ರ ದಿನಕ್ಕೆ ಕೇವಲ 30 ರೂ. ಉಳಿಸಿ ಶ್ರೀಮಂತರಾಗಿ! ಇದು ಹೂಡಿಕೆಯ ಹಿಟ್ ಸೂತ್ರ ವಾರೆನ್ ಬಫೆಟ್ ಅವರು ತಮ್ಮ 11ನೇ ವಯಸ್ಸಿನಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು ಮತ್ತು ಇಂದು ಅವರು ವಿಶ್ವದ ಅತ್ಯಂತ ಶ್ರೀಮಂತ ಜನರಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ತಿಳಿದಿದೆ.
ನೀವೂ ಸಹ ಸುಖ-ಸಮೃದ್ಧಿ ಜೀವನ ಬಯಸಿದರೆ ಇಂದೇ ನಿಮ್ಮ ಮನೆಯ ವಾಸ್ತು ದೋಷ ಸರಿಪಡಿಸಿ ನೀವೂ ಸಹ ಸುಖ-ಸಮೃದ್ಧಿ ಜೀವನ ಬಯಸಿದರೆ ಇಂದೇ ನಿಮ್ಮ ಮನೆಯ ವಾಸ್ತು ದೋಷ ಸರಿಪಡಿಸಿ ಹಲವು ಬಾರಿ ನಮ್ಮ ಮನೆಯಲ್ಲಿರುವ ವಾಸ್ತು ದೋಷಗಳಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಲವು ಬಾರಿ ಇದು ನಮಗೆ ಆರಿವೇ ಆಗಿರುವುದಿಲ್ಲ. ಇನ್ನು ನಾವು ಆ ವಾಸ್ತು ದೋಷಗಳನ್ನೂ ಸರಿಪಡಿಸಿದ ತಕ್ಷಣ ನಮ್ಮ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲಸುತ್ತದೆ.
ಮಹಾತ್ಮ ಗಾಂಧೀಜಿ, ಲಾಲಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ರಾಷ್ಟ್ರಪತಿ, ಪ್ರಧಾನಿ ಮಹಾತ್ಮ ಗಾಂಧೀಜಿ, ಲಾಲಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ರಾಷ್ಟ್ರಪತಿ, ಪ್ರಧಾನಿ ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿಯಂದು ನಾವು ಅವರನ್ನು ನೆನೆಯಬೇಕಿದೆ. ಲಾಲಬಹುದ್ದೂರ್ ಶಾಸ್ತ್ರಿ ಭಾರತ ಮಾತೆಯ ಓರ್ವ ಹೆಮ್ಮೆಯ ಪುತ್ರ- ರಾಷ್ಟ್ರಪತಿ ರಾಮನಾಥ್​ ಕೋವಿಂದ್
ಬಾಪು ಜೀವನದ ಆಸಕ್ತಿದಾಯಕ ಕಥೆಗಳಿಂದ ಹಣಕಾಸಿನ ಯೋಜನೆಯ ಮಂತ್ರಗಳನ್ನು ಅರ್ಥಮಾಡಿಕೊಳ್ಳಿ ಬಾಪು ಜೀವನದ ಆಸಕ್ತಿದಾಯಕ ಕಥೆಗಳಿಂದ ಹಣಕಾಸಿನ ಯೋಜನೆಯ ಮಂತ್ರಗಳನ್ನು ಅರ್ಥಮಾಡಿಕೊಳ್ಳಿ ಮಹಾತ್ಮ ಗಾಂಧಿಯವರ ಜೀವನವೇ ಸಂಪೂರ್ಣ ಆರ್ಥಿಕ ಸಲಹೆಗಾರ. ಆದರ್ಶ ಜೀವನವನ್ನು ರೂಪಿಸುವಲ್ಲಿ ಬಾಪು ಅವರ ಜೀವನದ ಕಥೆಗಳು ಎಷ್ಟು ಸಹಾಯಕವಾಗಿವೆ, ಅದು ನಿಮ್ಮ ಆರ್ಥಿಕ ಜೀವನಕ್ಕೂ ಅಷ್ಟೇ ಪ್ರಸ್ತುತವಾಗಿದೆ.
ಸದ್ಯಕ್ಕಿಲ್ಲ ಶಾಲಾ-ಕಾಲೇಜುಗಳ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಸದ್ಯಕ್ಕಿಲ್ಲ ಶಾಲಾ-ಕಾಲೇಜುಗಳ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಶಾಲಾ‌-ಕಾಲೇಜು‌ಗಳ ಪ್ರಾರಂಭದ ಬಗ್ಗೆ ಎದ್ದಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ  ಸುರೇಶ್ ಕುಮಾರ್
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಲ್ಲದ ವಾಹನಗಳಿದ್ದರೆ ಎಚ್ಚರ...! ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಲ್ಲದ ವಾಹನಗಳಿದ್ದರೆ ಎಚ್ಚರ...! ಇಂಧನ ಪ್ರಕಾರಕ್ಕಾಗಿ ಬಣ್ಣ ಕೋಡೆಡ್ ಸ್ಟಿಕ್ಕರ್ ಅನ್ನು ಅನ್ವಯಿಸಲಾಗುತ್ತದೆ. ಅಂದರೆ ನಿಮ್ಮ ಕಾರು ಪೆಟ್ರೋಲ್ ಅಥವಾ ಡೀಸೆಲ್‌ನಲ್ಲಿ ಚಲಿಸುತ್ತದೆ ಎಂಬುದನ್ನು ಅದರಿಂದ ಪತ್ತೆ ಹಚ್ಚಬಹುದು.
ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್, ಬೆಂಗಳೂರಿನಲ್ಲಿ ಬಿಗಿ ಭದ್ರತೆ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್, ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. 
499 ರೂ. ಗಳಿಗೆ ವಿಮಾನ ಪ್ರಯಾಣದ ವೇಳೆ ಸಿಗಲಿದೆ ಪೂರ್ಣ ಮೊಬೈಲ್ ನೆಟ್‌ವರ್ಕ್ 499 ರೂ. ಗಳಿಗೆ ವಿಮಾನ ಪ್ರಯಾಣದ ವೇಳೆ ಸಿಗಲಿದೆ ಪೂರ್ಣ ಮೊಬೈಲ್ ನೆಟ್‌ವರ್ಕ್ ವಿಮಾನ ಪ್ರಯಾಣದ ಸಮಯದಲ್ಲಿ ನೀವು ವಿಮಾನದಲ್ಲಿ ಮೊಬೈಲ್ ಸೇವೆಯನ್ನು ಸಹ ಪಡೆಯುತ್ತೀರಿ. ಅಂತರರಾಷ್ಟ್ರೀಯ ಪ್ರಯಾಣದಲ್ಲಿ ಇದು ಸಾಧ್ಯವಾಗಿದೆ. ರಿಲಯನ್ಸ್ ಜಿಯೋ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ 22 ಮಾರ್ಗಗಳಲ್ಲಿ ಮೊಬೈಲ್ ಸೇವೆಗಳನ್ನು ನೀಡಲು ಪ್ರಾರಂಭಿಸಿದೆ.
ಗಾನ ಗಂದರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರಂಭದ ದಿನಗಳು... ಗಾನ ಗಂದರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರಂಭದ ದಿನಗಳು... 1946ರ ಜೂನ್ 4ರಂದು ಎಸ್.ಪಿ.‌ ಬಾಲಸುಬ್ರಹ್ಮಣ್ಯಂ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದರು.‌ ತಂದೆ ಸಂಬಮೂರ್ತಿ ಹರಿಕಥಾ ವಿದ್ವಾಂಸರು, ತಾಯಿ ಶಕುಂತಲಮ್ಮ. 
WhatsApp: ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಬರಲಿವೆ 5 ಹೊಸ ವೈಶಿಷ್ಟ್ಯಗಳು WhatsApp: ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಬರಲಿವೆ 5 ಹೊಸ ವೈಶಿಷ್ಟ್ಯಗಳು ನಾವು ಕೇಳಿದ ಎಲ್ಲಾ ವೈಶಿಷ್ಟ್ಯಗಳ ಪೈಕಿ, ಬಹು-ಸಾಧನ ಬೆಂಬಲ, ಎಕ್ಸ್‌ಪೈರಿಂಗ್ ಮೀಡಿಯಾ, ರಜಾ ಮೋಡ್, ಗ್ರಾಹಕೀಯಗೊಳಿಸಬಹುದಾದ ವಾಲ್‌ಪೇಪರ್‌ಗಳು ಮತ್ತು ಹೆಚ್ಚಿನವು ಕೆಲವು ಪ್ರಮುಖ ಲಕ್ಷಣಗಳಾಗಿವೆ.
ರಾಜ್ಯದ ಪ್ರವಾಹ ನಿರ್ವಹಣೆಗೆ ವಿಶೇಷ ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೆ.ಸಿ. ರಾಮಮೂರ್ತಿ ಒತ್ತಾಯ ರಾಜ್ಯದ ಪ್ರವಾಹ ನಿರ್ವಹಣೆಗೆ ವಿಶೇಷ ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೆ.ಸಿ. ರಾಮಮೂರ್ತಿ ಒತ್ತಾಯ ಪ್ರಸ್ತಕ್ತ ಸಾಲಿನಲ್ಲಿ ರಾಜ್ಯದ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ವಾಡಿಕೆಗಿಂದ ಶೇಖಡ 500ರಷ್ಟು ಹೆಚ್ಚು ಮಳೆಯಾಗಿದೆ. 
ಪ್ರಧಾನಿ ನರೇಂದ್ರ ಮೋದಿ ಯುವಕರು ಮತ್ತು ರೈತರ ಪಾಲಿನ ಖಳನಾಯಕ: ಯುವ ಕಾಂಗ್ರೆಸ್ ಅಧ್ಯಕ್ಷ  ಶ್ರೀನಿವಾಸ್ ಬಿ.ವಿ. ಪ್ರಧಾನಿ ನರೇಂದ್ರ ಮೋದಿ ಯುವಕರು ಮತ್ತು ರೈತರ ಪಾಲಿನ ಖಳನಾಯಕ: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಪ್ರತಿಭಟನೆ ವೇಳೆ ಯುವಕರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಗಳನ್ನೂ ಸುಟ್ಟುಹಾಕಿದರು. ಯುವಜನರಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರವನ್ನು ಜಾಗೃತಗೊಳಿಸಲು ಭಾರತೀಯ ಯುವ ಕಾಂಗ್ರೆಸ್ ಈಗಾಗಲೇ 'ರೋಜ್ಗರ್ ದೋ' ಅಭಿಯಾನವನ್ನು ನಡೆಸುತ್ತಿದೆ.
ಕೃಷಿ ಮಸೂದೆ ವಿರೋಧದ ಹಿನ್ನೆಲೆ; ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ ಕೃಷಿ ಮಸೂದೆ ವಿರೋಧದ ಹಿನ್ನೆಲೆ; ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ ಕಳೆದ ಭಾನುವಾರ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆ ಮಂಡನೆಯಾಗಿತ್ತು. ಚರ್ಚೆ ವೇಳೆ ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರ ತರಲೊರಟಿರುವ ಕಾನೂನು ರೈತರಿಗೆ ಮಾರಕವಾಗಿದೆ. 
ಅಧಿವೇಶನದ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ಬಯಸಿದ್ದೇನೆ, ಹೈಕಮಾಂಡ್ ಏನು ಹೇಳುತ್ತೆ ನೋಡೋಣ: ಬಿಎಸ್‌ವೈ ಅಧಿವೇಶನದ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ಬಯಸಿದ್ದೇನೆ, ಹೈಕಮಾಂಡ್ ಏನು ಹೇಳುತ್ತೆ ನೋಡೋಣ: ಬಿಎಸ್‌ವೈ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ (JP Nadda) ಅವರ ಜೊತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಶುಕ್ರವಾರ ಸಮಾಲೋಚನೆ ನಡೆಸಲಾಗಿದೆ.   
SBI ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ SBI ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ ಈಗ ನೀವು ಒಟಿಪಿ ಇಲ್ಲದೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ  ಬ್ಯಾಂಕಿನಲ್ಲಿ ಮೊಬೈಲ್ ಸಂಖ್ಯೆಯನ್ನು ಸಕ್ರಿಯಗೊಳಿಸುವುದು ಬಹಳ ಮುಖ್ಯ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸದಿದ್ದರೆ ನಿಮಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ಪ್ರಧಾನಿ‌ ಮೋದಿ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ ಪ್ರಧಾನಿ‌ ಮೋದಿ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ ದೆಹಲಿಯ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಿ.ಎಸ್. ಯಡಿಯೂರಪ್ಪ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದರು.
17 September Gold Price: ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಭಾರೀ ಕುಸಿತ 17 September Gold Price: ಚಿನ್ನ-ಬೆಳ್ಳಿಯ ಬೆಲೆಯಲ್ಲಿ ಭಾರೀ ಕುಸಿತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳ ಕುಸಿತದ ಮಧ್ಯೆ ಭಾರತದಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ತೀವ್ರವಾಗಿ ಕುಸಿಯಿತು. ಎಂಸಿಎಕ್ಸ್‌ನಲ್ಲಿನ ಚಿನ್ನದ ಭವಿಷ್ಯವು ಆರಂಭಿಕ ವಹಿವಾಟಿನಲ್ಲಿ 10 ಗ್ರಾಂಗೆ 0.85% ರಷ್ಟು ಇಳಿದು 51,391 ರೂ. ತಲುಪಿದೆ.
ಸೆಪ್ಟೆಂಬರ್ 30ರಂದು ಹಲವು ವೈಶಿಷ್ಟ್ಯಗಳೊಂದಿಗೆ ಮತ್ತೊಂದು ಜಬರ್ದಸ್ತ್ ಫೋನ್ ಪರಿಚಯಿಸುತ್ತಿದೆ Google ಸೆಪ್ಟೆಂಬರ್ 30ರಂದು ಹಲವು ವೈಶಿಷ್ಟ್ಯಗಳೊಂದಿಗೆ ಮತ್ತೊಂದು ಜಬರ್ದಸ್ತ್ ಫೋನ್ ಪರಿಚಯಿಸುತ್ತಿದೆ Google ಈ ಬಾರಿ ಗೂಗಲ್ ದೊಡ್ಡ ಬ್ಯಾಂಗ್‌ನೊಂದಿಗೆ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಸೆಪ್ಟೆಂಬರ್ 30 ರಂದು ನಡೆಯುವ ವಾರ್ಷಿಕ ಹಾರ್ಡ್‌ವೇರ್ ಈವೆಂಟ್‌ನಲ್ಲಿ ಇದು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 5, ಕ್ರೋಮ್‌ಕಾಸ್ಟ್ ಮತ್ತು ಸ್ಮಾರ್ಟ್ ಸ್ಪೀಕರ್ ಅನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತದೆ.
ಎಲ್ಲಿದ್ದಾರೆ ಮನಸಾರೆ ಜೋಡಿ ಐಂದ್ರಿತಾ - ದಿಗಂತ್ ? ಕೇರಳದಲ್ಲೋ? ಬೆಂಗಳೂರಿನ ರಹಸ್ಯ ಸ್ಥಳದಲ್ಲೋ? ಎಲ್ಲಿದ್ದಾರೆ ಮನಸಾರೆ ಜೋಡಿ ಐಂದ್ರಿತಾ - ದಿಗಂತ್ ? ಕೇರಳದಲ್ಲೋ? ಬೆಂಗಳೂರಿನ ರಹಸ್ಯ ಸ್ಥಳದಲ್ಲೋ? ಸಿನಿ ಜೋಡಿ ಐಂದ್ರಿತಾ ಮತ್ತು ದಿಗಂತ್ (Diganth) ಗೆ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು (CCB) ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದು ಈ ಕ್ಷಣದವರೆಗೂ ಇವರಿಬ್ಬರು ಎಲ್ಲಿದ್ದಾರೆ ಎಂಬುದೇ ತಿಳಿದುಬಂದಿಲ್ಲ.
ಡ್ರಗ್ಸ್ ಧಂಧೆ: ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ ಸೇರಿದಂತೆ 6 ಮಂದಿಯ ಭವಿಷ್ಯ ನಿರ್ಧಾರ ಡ್ರಗ್ಸ್ ಧಂಧೆ: ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ ಸೇರಿದಂತೆ 6 ಮಂದಿಯ ಭವಿಷ್ಯ ನಿರ್ಧಾರ ಮಧ್ಯಾಹ್ನದ ಬಳಿಕ ಈ ಎಲ್ಲಾ ಆರೋಪಗಳನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಸಿಎಚ್ 33 ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಇವರಿಗೆ ನ್ಯಾಯಾಧೀಶರು ಬೇಲ್ ನೀಡುತ್ತಾರೋ ಅಥವಾ ಜೈಲಿಗೆ ಕಳುಹಿಸುತ್ತಾರೋ ಎಂಬುದು ಇಂದು ಕಾದುನೋಡಬೇಕು.

Trending News