Yashaswini V

Yashaswini V

ಇಂದು ನಟಿ ರಾಗಿಣಿಯ ಪೊಲೀಸ್ ಕಸ್ಟಡಿ ಅಂತ್ಯ; ಜೈಲಾ ಅಥವಾ ಬೇಲಾ ಇಂದು ನಿರ್ಧಾರ ಇಂದು ನಟಿ ರಾಗಿಣಿಯ ಪೊಲೀಸ್ ಕಸ್ಟಡಿ ಅಂತ್ಯ; ಜೈಲಾ ಅಥವಾ ಬೇಲಾ ಇಂದು ನಿರ್ಧಾರ ನಟಿ ರಾಗಿಣಿ ಅವರನ್ನು ಕಳೆದ 8 ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಆದರೆ ತನಿಖೆ ವೇಳೆ ಅವರು ಯಾವುದೇ ಮಾಹಿತಿ ಬಾಯಿಬಿಟ್ಟಿಲ್ಲ. 
ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ‌ರಾಗಿಣಿ ಸಂಜನಾಗೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸುವ ಸಾಧ್ಯತೆ ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ‌ರಾಗಿಣಿ ಸಂಜನಾಗೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸುವ ಸಾಧ್ಯತೆ ಈಗಾಗಲೇ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗುಲ್ರಾನಿ ಅವರನ್ನು  ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದು ಇಬ್ಬರೂ ಯಾವ ವಿಷಯದ ಬಗ್ಗೆಯೂ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. 
55 ವರ್ಷ ಪೂರೈಸಿದ ನೌಕರರಿಗೆ ಎಸ್‌ಬಿಐ ನಿವೃತ್ತಿ ಯೋಜನೆ, ಇಲ್ಲಿದೆ ವಿವರ 55 ವರ್ಷ ಪೂರೈಸಿದ ನೌಕರರಿಗೆ ಎಸ್‌ಬಿಐ ನಿವೃತ್ತಿ ಯೋಜನೆ, ಇಲ್ಲಿದೆ ವಿವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲು ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ತರುತ್ತಿದೆ. 
COVID-19 ಹಿನ್ನಲೆಯಲ್ಲಿ ಸಿಂಪಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ನಿರ್ಧಾರ, ಅಭಿಮಾನಿಗಳಿಗೂ ಮನವಿ COVID-19 ಹಿನ್ನಲೆಯಲ್ಲಿ ಸಿಂಪಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ನಿರ್ಧಾರ, ಅಭಿಮಾನಿಗಳಿಗೂ ಮನವಿ ಸೆಪ್ಟೆಂಬರ್ 2ನೇ ತಾರೀಖು ‌ಸುದೀಪ್ (Sudeep) ಹುಟ್ಟುಹಬ್ಬ. ಈ‌ ಹಿನ್ನಲೆಯಲ್ಲಿ 'ಸಣ್ಣದೊಂದು ‌ಮನವಿ' ಎಂದು ಟ್ವೀಟ್ ‌ಮಾಡಿರುವ ಕಿಚ್ಚ, COVID- 19 ಅಟ್ಟಹಾಸ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.
ಇಂದಿನಿಂದ ಅನ್​ಲಾಕ್-4: ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್​ ಆರಂಭ ಇಂದಿನಿಂದ ಅನ್​ಲಾಕ್-4: ಪಬ್, ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್​ ಆರಂಭ ಆನ್​ಲೈನ್ ಕ್ಲಾಸ್ ಮಾಡಲು ಅಡ್ಡಿ ಇರುವುದಿಲ್ಲ.  9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು (ಕಂಟೇನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ) ಪೋಷಕರ ಒಪ್ಪಿಗೆ ಮೇರೆಗೆ ಶಾಲೆಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
JEE-NEET ಪರೀಕ್ಷೆಗಳನ್ನು‌ ಮುಂದೂಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ JEE-NEET ಪರೀಕ್ಷೆಗಳನ್ನು‌ ಮುಂದೂಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ಕನ್ನಡಿಗರೂ ಆದ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ನೇ ತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿಯಿಂದ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ‌ಪೋಕ್ರಿಯಾಲ್ಅ ವರ ಮನೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. 
ಸೆಪ್ಟೆಂಬರ್‌ 1 ರಿಂದ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುವ 4 ಪ್ರಮುಖ ಬದಲಾವಣೆಗಳು ಸೆಪ್ಟೆಂಬರ್‌ 1 ರಿಂದ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುವ 4 ಪ್ರಮುಖ ಬದಲಾವಣೆಗಳು ಎಲ್‌ಪಿಜಿ ದರ ಮತ್ತು ವಿಮಾನ ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯೂ ಹೆಚ್ಚಾಗಿದೆ.
ಯಾವುದೇ ಮುನ್ಸೂಚನೆ ಇಲ್ಲದೆ ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳು, ದೆಹಲಿಯಲ್ಲಿ ಶಿಕ್ಷಣ 50% ಹೆಚ್ಚಳ ಯಾವುದೇ ಮುನ್ಸೂಚನೆ ಇಲ್ಲದೆ ಶುಲ್ಕ ಹೆಚ್ಚಿಸಿದ ಖಾಸಗಿ ಶಾಲೆಗಳು, ದೆಹಲಿಯಲ್ಲಿ ಶಿಕ್ಷಣ 50% ಹೆಚ್ಚಳ ಕರೋನಾ ಯುಗದಲ್ಲಿ ಶಾಲೆಗಳು ಬೋಧನಾ ಶುಲ್ಕವನ್ನು ಹೊರತುಪಡಿಸಿ ಯಾವುದೇ ಶುಲ್ಕವನ್ನು ವಿಧಿಸದಂತೆ ಸರ್ಕಾರ ಶಾಲೆಗಳಿಗೆ ಆದೇಶಿಸಿತ್ತು. ಆದರೆ ಇದಕ್ಕಾಗಿ ಯಾವುದೇ ಕಾನೂನು ರೂಪಿಸಿಲ್ಲ. ಇದರ ಫಲಿತಾಂಶವೆಂದರೆ ಈಗ ಶಾಲೆಗಳು ಶಾಲೆಗಳು ತಮ್ಮಿಚ್ಚೆಯಂತೆ ಶುಲ್ಕ ಹೆಚ್ಚಿಸಲು ಪ್ರಾರಂಭಿಸಿವೆ.
JEE ಮತ್ತು NEET ಪರೀಕ್ಷೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಬಿಜೆಪಿಯೇತರ ಸಿಎಂಗಳ ನಿರ್ಧಾರ JEE ಮತ್ತು NEET ಪರೀಕ್ಷೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಬಿಜೆಪಿಯೇತರ ಸಿಎಂಗಳ ನಿರ್ಧಾರ COVID-19 ವೈರಸ್ ಇರುವ ಕಾರಣಕ್ಕೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಎನ್ ಇಇಟಿ (NEET) ಮತ್ತು ಜೆಇಇ (JEE)ಗಳನ್ನು  ಮುಂದೂಡುವಂತೆ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ  ಅರ್ಜಿಗಳನ್ನು ಸಲ್ಲಿಸಲಾಗಿತ್ತು.‌   
ಕೋವಿಡ್ ಬಗ್ಗೆ ಭಯ ಬೇಡ, ಅರಿವು ಮೂಡಿಸುವ ಬಗ್ಗೆ ತಜ್ಞರ ಅಭಿಪ್ರಾಯ ಏನು ಗೊತ್ತಾ? ಕೋವಿಡ್ ಬಗ್ಗೆ ಭಯ ಬೇಡ, ಅರಿವು ಮೂಡಿಸುವ ಬಗ್ಗೆ ತಜ್ಞರ ಅಭಿಪ್ರಾಯ ಏನು ಗೊತ್ತಾ? COVID- 19 ಪರೀಕ್ಷೆ ಮಾಡಿದಾಗ ರಿಸಲ್ಟ್ ಪಾಸಿಟಿವ್ ಬಂದವರ ಮನೆ ಮುಂದೆ ಯಾವ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕು? 
ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲು ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಎಂಗಳ ಸಭೆ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲು ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಎಂಗಳ ಸಭೆ ಕೋವಿಡ್-19 (COVID-19) ಮತ್ತು‌ ಲಾಕ್‌ಡೌನ್ (Lockdown) ಕಾರಣಗಳಿಂದ ರಾಜ್ಯಗಳ ಆದಾಯಗಳಿಗೆ ಹೊಡೆತಬಿದ್ದಿರುವುದರಿಂದ ರಾಜ್ಯಗಳಿಗೆ ನೀಡಬೇಕಿರುವ  ಜಿಎಸ್‌ಟಿ ಪರಿಹಾರದ ಪಾಲನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿಬರುತ್ತಿದೆ.   
ಚೇತರಿಸಿಕೊಂಡ ನಂತರ ಮತ್ತೆ ಕರೋನಾ ಸೋಂಕು ತಗುಲಬಹುದೇ? ಇಲ್ಲಿದೆ ಮಹತ್ವದ ಮಾಹಿತಿ ಚೇತರಿಸಿಕೊಂಡ ನಂತರ ಮತ್ತೆ ಕರೋನಾ ಸೋಂಕು ತಗುಲಬಹುದೇ? ಇಲ್ಲಿದೆ ಮಹತ್ವದ ಮಾಹಿತಿ ಈ ವೈರಸ್‌ನಿಂದ ಚೇತರಿಸಿಕೊಳ್ಳುವ ಎಲ್ಲ ರೋಗಿಗಳಲ್ಲಿ ಪ್ರತಿಕಾಯಗಳು ರೂಪುಗೊಂಡಿವೆ, ಅದು ಅವರಿಗೆ ಮತ್ತೆ ಸೋಂಕು ತಗಲುವಿಕೆಯನ್ನು ಅನುಮತಿಸುವುದಿಲ್ಲವೇ?
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗದಿದ್ದಕ್ಕೆ #ReimburseMyKajuKatli ಟ್ರೆಂಡ್ ಆಗಿದ್ದೇಕೆ? ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗದಿದ್ದಕ್ಕೆ #ReimburseMyKajuKatli ಟ್ರೆಂಡ್ ಆಗಿದ್ದೇಕೆ? ಸೋಮವಾರ ಬೆಳಿಗ್ಗೆ ಸಿಡಬ್ಲ್ಯೂಸಿ ಸಭೆ ಪ್ರಾರಂಭವಾದಾಗ ಸೋನಿಯಾ ಗಾಂಧಿ ಅವರು ತಮ್ಮ ಅಧ್ಯಕ್ಷ ಹುದ್ದೆಯನ್ನು ತೊರೆಯುವುದಾಗಿ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ರಾಹುಲ್ ಆರೋಪಕ್ಕೆ ಆಜಾದ್, ಸಿಬಲ್ ಸಿಟ್ಟು: CWC ಸಭೆಯಲ್ಲಿ ರಾಜೀನಾಮೆ ಬೆದರಿಕೆ ರಾಹುಲ್ ಆರೋಪಕ್ಕೆ ಆಜಾದ್, ಸಿಬಲ್ ಸಿಟ್ಟು: CWC ಸಭೆಯಲ್ಲಿ ರಾಜೀನಾಮೆ ಬೆದರಿಕೆ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಪಕ್ಷದ ಕೆಲವು ನಾಯಕರು ಪತ್ರ ಬರೆದಿರುವ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಬೆಳೆ ವಿಮಾ ಯೋಜನೆ: ರೈತರಿಗೆ ಕೊನೆಯ ಅವಕಾಶ ಬೆಳೆ ವಿಮಾ ಯೋಜನೆ: ರೈತರಿಗೆ ಕೊನೆಯ ಅವಕಾಶ ಬೆಳೆ ವಿಮಾ ಯೋಜನೆಯಡಿ ರೈತರಿಂದ ಪ್ರೀಮಿಯಂ ಠೇವಣಿ ಇಡಲು ಮಧ್ಯಪ್ರದೇಶ ಸರ್ಕಾರವು ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ.
ಅಕೌಂಟ್  Zero Balance ಇದ್ದರೂ ಸಾಧ್ಯ ಹಣ ವಿತ್ ಡ್ರಾ! ಬ್ಯಾಂಕುಗಳ ಓವರ್‌ಡ್ರಾಫ್ಟ್ ಸೌಲಭ್ಯ ಅಕೌಂಟ್ Zero Balance ಇದ್ದರೂ ಸಾಧ್ಯ ಹಣ ವಿತ್ ಡ್ರಾ! ಬ್ಯಾಂಕುಗಳ ಓವರ್‌ಡ್ರಾಫ್ಟ್ ಸೌಲಭ್ಯ ನಿಮಗೆ ಇದ್ದಕ್ಕಿದ್ದಂತೆ ಹಣ ಬೇಕು, ಆದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಿದ್ದರೆ, ನೀವು ಏನು ಮಾಡುತ್ತೀರಿ?  ಸ್ನೇಹಿತರು ಅಥವಾ ಸಂಬಂಧಿಕರಿಂದ ಹಣವನ್ನು ಕೇಳಿ ತೆಗೆದುಕೊಳ್ಳಬಹುದು. ಆದರೆ ಇದು ಎಲ್ಲಾ ಸಮಯದಲ್ಲೂ ಸಾಧ್ಯವೇ?
ಮೈಸೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ಸೆಲ್ಫಿ ಸ್ಪಾಟ್ ಮೈಸೂರು ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿದೆ ಸೆಲ್ಫಿ ಸ್ಪಾಟ್ ಮೈಸೂರು ಎಂದೊಡನೆ ಕಲ್ಪನೆಗೆ ಮೂಡುವುದು ದಸರಾ ಜಂಬೂ ಸವಾರಿ. ಆನೆ ಮೇಲೆ ಸಾಗುವ ಅಂಬಾರಿಯು ಸಾಂಸ್ಕೃತಿಕ ನಗರಿಯ ಪ್ರಮುಖ ಸಂಕೇತವಾಗಿದೆ.
ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ ಕರೋನಾವೈರಸ್ ತಡೆಗಟ್ಟಲು ಮುಂಜಾಗ್ರತೆಯ ಕ್ರಮವಾಗಿ ಮತ್ತು ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಮೈಸೂರು ನಗರ ಪಾಲಿಕೆ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶ ಹೊರಡಿಸಿದೆ.  
ಪ್ರಪಂಚದಲ್ಲಿ ಅತೀ ವೇಗವಾಗಿ ಓಡುವ ಅಫ್ರಿಕನ್ ಚೀತಾ ಮೈಸೂರಿಗೆ ಆಗಮನ ಪ್ರಪಂಚದಲ್ಲಿ ಅತೀ ವೇಗವಾಗಿ ಓಡುವ ಅಫ್ರಿಕನ್ ಚೀತಾ ಮೈಸೂರಿಗೆ ಆಗಮನ ಮೊದಲೆಲ್ಲ ಪ್ರಾಣಿ ವಿನಿಮಯ ಯೋಜನೆ ಮೂಲಕ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದ್ದು, ಹಲವು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.   
ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ ನಾಳೆ ಬೆಳಿಗ್ಗೆ 11ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. 
ATMನಿಂದ ಹಣ ವಿತ್ ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ, ವಹಿವಾಟು ವಿಫಲವಾದರೆ ದಂಡ ATMನಿಂದ ಹಣ ವಿತ್ ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ, ವಹಿವಾಟು ವಿಫಲವಾದರೆ ದಂಡ ಎಸ್‌ಬಿಐ ತನ್ನ ನಿಯಮಿತ ಉಳಿತಾಯ ಖಾತೆದಾರರಿಗೆ ಒಂದು ತಿಂಗಳಲ್ಲಿ 8 ಉಚಿತ ವಹಿವಾಟುಗಳನ್ನು ನೀಡುತ್ತದೆ. ಇದರಲ್ಲಿ 5 ಎಸ್‌ಬಿಐ ಎಟಿಎಂ ಮತ್ತು 3 ಇತರ ಬ್ಯಾಂಕ್ ಎಟಿಎಂಗಳ ವ್ಯವಹಾರಗಳು ಸೇರಿವೆ.
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಮಂತ್ರದೊಂದಿಗೆ ಮುಂದೆ ಸಾಗಬೇಕು- ಪ್ರಧಾನಿ ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಮಂತ್ರದೊಂದಿಗೆ ಮುಂದೆ ಸಾಗಬೇಕು- ಪ್ರಧಾನಿ ದೇಶವು ಇಂದು ತನ್ನ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಅವರು 7ನೇ ಬಾರಿಗೆ ಕೆಂಪು ಕೋಟೆಯಲ್ಲಿ  ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.  
ನಿಮಿಷಗಳಲ್ಲಿ ಆಧಾರ್‌ಗೆ ಒನ್ ನೇಷನ್-ಒನ್ ರೇಷನ್ ಕಾರ್ಡ್ ಲಿಂಕ್ ಮಾಡಲು ಇಲ್ಲಿದೆ ಪ್ರಕ್ರಿಯೆ ನಿಮಿಷಗಳಲ್ಲಿ ಆಧಾರ್‌ಗೆ ಒನ್ ನೇಷನ್-ಒನ್ ರೇಷನ್ ಕಾರ್ಡ್ ಲಿಂಕ್ ಮಾಡಲು ಇಲ್ಲಿದೆ ಪ್ರಕ್ರಿಯೆ ಪಡಿತರ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡಲು ಕೊನೆಯ ದಿನಾಂಕ 2020 ಸೆಪ್ಟೆಂಬರ್ 30 ಆಗಿದೆ.
COVID-19ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಇಂದು ಮಹತ್ವದ ತಜ್ಞರ ಸಮಿತಿ ಸಭೆ COVID-19ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಇಂದು ಮಹತ್ವದ ತಜ್ಞರ ಸಮಿತಿ ಸಭೆ ಮದ್ದಿಲ್ಲದ ಮಹಾಮಾರಿ COVID-19ಗೆ ಭಾರತವೇ ಮೊದಲು ಲಸಿಕೆ ಕಂಡುಹಿಡಿಯುತ್ತದೆ, ಇದೇ ಆಗಸ್ಟ್ 15ರೊಳಗೆ ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡಿ ಮುಗಿಸಿಬಿಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. 
ಯೂತ್ ಕಾಂಗ್ರೆಸ್ ವತಿಯಿಂದ 'ಕೆಲಸ ನೀಡಿ' ಅಭಿಯಾನ ಯೂತ್ ಕಾಂಗ್ರೆಸ್ ವತಿಯಿಂದ 'ಕೆಲಸ ನೀಡಿ' ಅಭಿಯಾನ ದೇಶದ ನಿರುದ್ಯೋಗ ಪ್ರಮಾದ 45 ವರ್ಷಗಳಲ್ಲೇ ಅಧಿಕವಾಗಿದೆ.

Trending News