ಯಶಸ್ವಿನಿ ವಿ

Yashaswini V

ಜನರಿಗೆ ಸಾಲ ಬೇಕಿಲ್ಲ, ಹಣ ಬೇಕು: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಒತ್ತಾಯ ಜನರಿಗೆ ಸಾಲ ಬೇಕಿಲ್ಲ, ಹಣ ಬೇಕು: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಒತ್ತಾಯ ಖಾಲಿ ಹೊಟ್ಟೆಯೊಂದಿಗೆ ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿರುವ ವಲಸೆ ಕಾರ್ಮಿಕರು, ರೈತರು, ಸಣ್ಣ ಉದ್ಯಮಿಗಳು ಮತ್ತು ಇತರ ಜನರಿಗೆ ಸಾಲಕ್ಕಿಂತ ಮುಖ್ಯವಾಗಿ ಹಣದ ಅಗತ್ಯವಿದೆ ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.  
ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ ಆಗಸ್ಟ್ 2020ರ ವೇಳೆಗೆ ಈ ವ್ಯವಸ್ಥೆಯು ದೇಶಾದ್ಯಂತ ಅನ್ವಯವಾಗಲಿದೆ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯಲ್ಲಿ ದೇಶದಲ್ಲಿ ವಾಸಿಸುವ ಯಾವುದೇ ನಾಗರಿಕರಿಗೆ ಕೇವಲ ಒಂದು ಪಡಿತರ ಚೀಟಿ ಇರುತ್ತದೆ. ಅವರು ಎಲ್ಲಿಂದಲಾದರೂ ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಇಂದು ಸಿಎಂಗಳ ಜೊತೆ ಪಿಎಂ ಮೋದಿ 5ನೇ ಸಭೆ, 10 ಪ್ರಮುಖ ಅಂಶಗಳು ಇಂದು ಸಿಎಂಗಳ ಜೊತೆ ಪಿಎಂ ಮೋದಿ 5ನೇ ಸಭೆ, 10 ಪ್ರಮುಖ ಅಂಶಗಳು ಮೊದಲ ಹಂತದಲ್ಲಿ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ನಡೆಯಲಿದೆ. ಅರ್ಧಗಂಟೆಯ ಬಿಡುವಿನ ಬಳಿಕ ಸಂಜೆ 6 ಗಂಟೆಯಿಂದ ಎರಡ‌ನೇ ಹಂತದ ಸಭೆ ನಡೆಯಲಿದೆ.
ನೀವು ಎಸ್‌ಬಿಐ ಖಾತೆದಾರರೇ? ಈ ಕೆಲಸಕ್ಕಾಗಿ ಇನ್ಮುಂದೆ ಬ್ಯಾಂಕಿಗೆ ಹೋಗಬೇಕಿಲ್ಲ ನೀವು ಎಸ್‌ಬಿಐ ಖಾತೆದಾರರೇ? ಈ ಕೆಲಸಕ್ಕಾಗಿ ಇನ್ಮುಂದೆ ಬ್ಯಾಂಕಿಗೆ ಹೋಗಬೇಕಿಲ್ಲ ಈ ಮೊದಲು ಆರ್‌ಡಿ ತೆರೆಯಲು ನೀವು ಸಾಕಷ್ಟು ಕಾಗದದ ಕೆಲಸಗಳನ್ನು ಮಾಡಬೇಕಾಗಿತ್ತು,
ಈ ವಿಷಯದಲ್ಲಾದರೂ‌ ಚೀನಾ ವಿರುದ್ಧ ಭಾರತ ಸೋಲಲಿ! ಈ ವಿಷಯದಲ್ಲಾದರೂ‌ ಚೀನಾ ವಿರುದ್ಧ ಭಾರತ ಸೋಲಲಿ! ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ ಅಗ್ರ ಸ್ಥಾನದಲ್ಲಿದೆ. ಕೊರೋನಾ ವೈರಸ್‌ ಹುಟ್ಟೂರಾದ ಚೀನಾ 11ನೇ ಸ್ಥಾನದಲ್ಲಿದೆ. ಭಾರತ ಇರುವುದು 14ನೇ ಸ್ಥಾನದಲ್ಲಿ. 
ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ ಕೊರೊನಾವೈರಸ್ನ ಹೆಚ್ಚುತ್ತಿರುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಆರೋಗ್ಯಾ ಸೇತು ಎನ್ನುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ತಿಳಿದುಕೊಳ್ಳಬಹುದು.
ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ SBI ನೀಡಿರುವ ಈ ಟಿಪ್ಸ್ ಅನುಸರಿಸಿ ಸುರಕ್ಷಿತ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ SBI ನೀಡಿರುವ ಈ ಟಿಪ್ಸ್ ಅನುಸರಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಗ್ರಾಹಕರಿಂದ ಫೋನ್, ಸಂದೇಶ ಅಥವಾ ಮೇಲ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.
ಯಾವ್ಯಾವ ದೇಶದಿಂದ, ಎಷ್ಟೆಷ್ಟು ಮಂದಿ ಬೆಂಗಳೂರಿಗೆ ಬರುತ್ತಿದ್ದಾರೆ? ಇಲ್ಲಿದೆ ಡೀಟೈಲ್ಸ್... ಯಾವ್ಯಾವ ದೇಶದಿಂದ, ಎಷ್ಟೆಷ್ಟು ಮಂದಿ ಬೆಂಗಳೂರಿಗೆ ಬರುತ್ತಿದ್ದಾರೆ? ಇಲ್ಲಿದೆ ಡೀಟೈಲ್ಸ್... ಈವರೆಗೆ ನೊಂದಾಯಿಸಿಕೊಂಡಿರುವ ಮಾಹಿತಿಗಳ ಪ್ರಕಾರ ಮೊದಲ ಹಂತದಲ್ಲಿ ಬೇರೆ ಬೇರೆ ದೇಶಗಳಿಂದ ಒಟ್ಟು 10,823 ಜನರನ್ನು ವಾಪಾಸ್ ಕರೆತರಲು ನಿರ್ಧರಿಸಲಾಗಿದೆ.   
ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 10, ಡೀಸೆಲ್‌ಗೆ ₹ 13 ಹೆಚ್ಚಳ: ನಿಮ್ಮ ಜೇಬಿನ ಮೇಲೆ ಎಷ್ಟು ಪರಿಣಾಮ ಬೀರಲಿದೆ? ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 10, ಡೀಸೆಲ್‌ಗೆ ₹ 13 ಹೆಚ್ಚಳ: ನಿಮ್ಮ ಜೇಬಿನ ಮೇಲೆ ಎಷ್ಟು ಪರಿಣಾಮ ಬೀರಲಿದೆ? ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (Special Additional excise duty) ಮತ್ತು ರಸ್ತೆ ಸೆಸ್ ಅನ್ನು ಹೆಚ್ಚಿಸಿದೆ.
ಕೃಷಿ ಕ್ಷೇತ್ರಕ್ಕೆ ಈಗ ಸ್ವರ್ಣಯುಗ ಆರಂಭವಾಗಿದೆ: ಬಿ.ಸಿ‌. ಪಾಟೀಲ್ ಕೃಷಿ ಕ್ಷೇತ್ರಕ್ಕೆ ಈಗ ಸ್ವರ್ಣಯುಗ ಆರಂಭವಾಗಿದೆ: ಬಿ.ಸಿ‌. ಪಾಟೀಲ್ ಯಾವ ರೈತರು ಸಹ ಕೃಷಿಭೂಮಿಯನ್ನು ಪಾಳು ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಕೆಲವರು ತಾವೇ ನೇರವಾಗಿ ಕೃಷಿ ಮಾಡದಿದ್ದರೂ ಬೇರೆಯವರಿಗೆ ಕೃಷಿ ಮಾಡಲು ಕೊಟ್ಟಿರುತ್ತಾರೆ- ಕೃಷಿ ಸಚಿವ ಬಿ.ಸಿ. ಪಾಟೀಲ್ 
ವಲಸೆ ಕಾರ್ಮಿಕರಿಗೆ ಗುರುವಾರದವರೆಗೂ ಉಚಿತ ಬಸ್ ಸೌಲಭ್ಯ ವಿಸ್ತರಣೆ ವಲಸೆ ಕಾರ್ಮಿಕರಿಗೆ ಗುರುವಾರದವರೆಗೂ ಉಚಿತ ಬಸ್ ಸೌಲಭ್ಯ ವಿಸ್ತರಣೆ ಶನಿವಾರ (ಮೇ 2) 550 ಬಸ್ಸುಗಳಲ್ಲಿ ಅಂದಾಜು 16,500 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಭಾನುವಾರ (ಮೇ 3) 951 ಕೆ.ಎಸ್.ಆರ್.ಟಿ.ಸಿ. (KSRTC) ಬಸ್ ಗಳನ್ನು ಒದಗಿಸಲಾಗಿದ್ದು ಅಂದಾಜು 30 ಸಾವಿರ  ಜನರು ತಮ್ಮ ಊರುಗಳಿಗೆ ಪ್ರಯಾಣ ಮಾಡಿರುತ್ತಾರೆ.
ರೈಲ್ವೆ ಪ್ರಯಾಣ ದರ ತುಂಬುವ ಮೂಲಕ ವಲಸೆ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಕಾಂಗ್ರೆಸ್ ರೈಲ್ವೆ ಪ್ರಯಾಣ ದರ ತುಂಬುವ ಮೂಲಕ ವಲಸೆ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ ಕಾಂಗ್ರೆಸ್ ಲಾಕ್‌ಡೌನ್ ಶುರುವಾದಾಗಿನಿಂದ ಕೆಲಸವಿಲ್ಲದೆ, ತಿನ್ನಲೂ ಆಹಾರವೂ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ ವಲಸೆ ಕಾರ್ಮಿಕರು ಪಡಬಾರದ ಕಷ್ಟ ಪಡುತ್ತಿರುವಾಗ ಅವರವರ ಊರಿಗೆ ಕಳುಹಿಸಿಕೊಡಲು ವಿಶೇಷ ರೈಲುಗಳನ್ನು ಬಿಡಲಾಗಿದೆ.   
ಕೊರೋನಾ ನಿರ್ವಹಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಬೆಸ್ಟ್: ರಾಹುಲ್ ಗಾಂಧಿ ಕೊರೋನಾ ನಿರ್ವಹಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಬೆಸ್ಟ್: ರಾಹುಲ್ ಗಾಂಧಿ ಕೊರೋನಾ ಸಂಕಷ್ಟವನ್ನು ದಕ್ಷಿಣ ಭಾರತ ಸಮರ್ಥವಾಗಿ ಎದುರಿಸುತ್ತಿದೆ ಎಂದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  
ಸರ್ಕಾರವೇ ಹಣ್ಣು, ತರಕಾರಿಗಳನ್ನು ನೇರವಾಗಿ ಖರೀದಿಸಲಿ: ಸಿದ್ದರಾಮಯ್ಯ ಆಗ್ರಹ ಸರ್ಕಾರವೇ ಹಣ್ಣು, ತರಕಾರಿಗಳನ್ನು ನೇರವಾಗಿ ಖರೀದಿಸಲಿ: ಸಿದ್ದರಾಮಯ್ಯ ಆಗ್ರಹ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆ ಕುರಿತು ಸರ್ಕಾರದ ಗಮನ ಸೆಳೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕರೆದಿದ್ದ ವಿರೋಧ ಪಕ್ಷದ ಮುಖಂಡರು ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಖರೀದಿ ಮಾಡುವ ಹಣ್ಣು, ತರಕಾರಿಗಳನ್ನು ಸರ್ಕಾರ ಬಡವರಿಗೆ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.
ರೈತರು, ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಕರೆದ ಸಭೆಗೆ ಕುಮಾರಸ್ವಾಮಿ ಗೈರು ರೈತರು, ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಕರೆದ ಸಭೆಗೆ ಕುಮಾರಸ್ವಾಮಿ ಗೈರು ರೈತರು, ಅಸಂಘಟಿತ ಕಾರ್ಮಿಕರ ಸದ್ಯದ ಪರಿಸ್ಥಿತಿಯ ಬಗ್ಗೆ, ಸಾಂಪ್ರದಾಯಿಕ ವೃತ್ತಿಪರರ ಸಂಕಷ್ಟಗಳ ಬಗ್ಗೆ ಹಾಗೂ ಪ್ರಮುಖವಾಗಿ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವಿಳಂಬವಾದ ಬಗ್ಗೆ ಚರ್ಚೆ ಸಮಾಲೋಚನೆ ನಡೆಯುತ್ತಿದೆ. 
ಯಾರೂ ಸಹ ಹಸಿವಿನಿಂದ ನರಳಬಾರದು: ಅಧಿಕಾರಿಗಳಿಗೆ ಸಚಿವ ಕೆ. ಗೋಪಾಲಯ್ಯ ಕಟ್ಟುನಿಟ್ಟಿನ ಆದೇಶ ಯಾರೂ ಸಹ ಹಸಿವಿನಿಂದ ನರಳಬಾರದು: ಅಧಿಕಾರಿಗಳಿಗೆ ಸಚಿವ ಕೆ. ಗೋಪಾಲಯ್ಯ ಕಟ್ಟುನಿಟ್ಟಿನ ಆದೇಶ ರಾಜ್ಯದಲ್ಲಿ 1.88 ಲಕ್ಷ  ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಮಂತ್ರಿಯವರ ಆದೇಶದಂತೆ ಅರ್ಜಿ ಸಲ್ಲಿಸಿದ್ದ ಎಲ್ಲ ಕುಟುಂಬಗಳಿಗೂ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳವರೆಗೆ ಪ್ರತಿ ತಿಂಗಳು 10 ಕೆ.ಜಿ ಉಚಿತ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.   
2021ಕ್ಕೂ ಬೆಂಗಳೂರಿನಲ್ಲೇ ಏರೋ ಇಂಡಿಯಾ ಶೋ! 2021ಕ್ಕೂ ಬೆಂಗಳೂರಿನಲ್ಲೇ ಏರೋ ಇಂಡಿಯಾ ಶೋ! 2012ರ ಫೆಬ್ರವರಿ ಫೆ.3ರಿಂದ 7ರವರೆಗೂ ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 'ಏರೋ ಇಂಡಿಯಾ ಶೋ' ನಡೆಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವಾಲಯ ದಿನಾಂಕವನ್ನು ಪ್ರಕಟಿಸಿದೆ.
ಶ್ರೀಮಂತ ಉದ್ಯೋಗಪತಿಗಳಿಂದ ಕರೋನ ತೆರಿಗೆ ಸಂಗ್ರಹಿಸಿ, ಖರ್ಚು ಕಡಿಮೆ ಮಾಡಿ: ಕುಮಾರಸ್ವಾಮಿ ಶ್ರೀಮಂತ ಉದ್ಯೋಗಪತಿಗಳಿಂದ ಕರೋನ ತೆರಿಗೆ ಸಂಗ್ರಹಿಸಿ, ಖರ್ಚು ಕಡಿಮೆ ಮಾಡಿ: ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಮೊದಲ ಟ್ವೀಟ್ ನಲ್ಲಿ 'ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯನ ಕಯ್ಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ 'ಕಾಸ್ಟ್ ಆಫ್ ಲಿವಿಂಗ್' ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ' ಎಂದಿದ್ದಾರೆ.
ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ: ಸಚಿವ ಗೋಪಾಲಯ್ಯಗೆ ಡಿಕೆಶಿ ಎಚ್ಚರಿಕೆ ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ: ಸಚಿವ ಗೋಪಾಲಯ್ಯಗೆ ಡಿಕೆಶಿ ಎಚ್ಚರಿಕೆ ನಮ್ಮ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥವನ್ನು ಸಂಗ್ರಹಿಸಬೇಕಾದರೆ ಅನೇಕ ಕಾನೂನು ಪ್ರಕ್ರಿಯೆಗಳಿವೆ. ಇಂತಹ ಸಂದರ್ಭದಲ್ಲಿ ಅನುಮತಿ ಇಲ್ಲದ ಕಡೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿಟ್ಟುಕೊಂಡಿದ್ದು ಯಾಕೆ? - ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಬಡವರಿಗೆ ವಿತರಣೆ ಮಾಡಬೇಕಿದ್ದ ಅಕ್ಕಿ ಬಿಜೆಪಿ ಮುಖಂಡರ ಗೋದಾಮಿನಲ್ಲಿ ಎಂಬ ಡಿಕೆಶಿ ಹೇಳಿಕೆ ಅಲ್ಲಗೆಳೆದ ಗೋಪಾಲಯ್ಯ ಬಡವರಿಗೆ ವಿತರಣೆ ಮಾಡಬೇಕಿದ್ದ ಅಕ್ಕಿ ಬಿಜೆಪಿ ಮುಖಂಡರ ಗೋದಾಮಿನಲ್ಲಿ ಎಂಬ ಡಿಕೆಶಿ ಹೇಳಿಕೆ ಅಲ್ಲಗೆಳೆದ ಗೋಪಾಲಯ್ಯ ಲಾಕ್‍ಡೌನ್‍ನಿಂದಾಗಿ ಗ್ರಾಹಕರಿಗೆ ಏಕಕಾಲದಲ್ಲೇ ಎರಡು ತಿಂಗಳ ಪಡಿತರ ಧಾನ್ಯವನ್ನು ವಿತರಣೆ ಮಾಡಲು ತೀರ್ಮಾನಿಸಲಾಯಿತು. ಅದರಂತೆ ಏ.18ರಂದು ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದು ಆನೇಕಲ್ ತಾಲ್ಲೂಕಿಗೆ ಪಡಿತರ ಧಾನ್ಯಗಳನ್ನು ಮರು ವಿತರಣೆ ಮಾಡಲು ತೀರ್ಮಾನಿಸಲಾಗಿತ್ತು ಎಂದು ಸಚಿವ ಕೆ. ಗೋಪಾಲಯ್ಯ  ಹೇಳಿದ್ದಾರೆ.
ನಿಮ್ಮ Credit-Debit ಕಾರ್ಡ್ ಕಳೆದು ಹೋದಲ್ಲಿ ಈ 5 ವಿಷಯಗಳನ್ನು ನೆನಪಿನಲ್ಲಿಡಿ ನಿಮ್ಮ Credit-Debit ಕಾರ್ಡ್ ಕಳೆದು ಹೋದಲ್ಲಿ ಈ 5 ವಿಷಯಗಳನ್ನು ನೆನಪಿನಲ್ಲಿಡಿ ದುರದೃಷ್ಟವಶಾತ್ ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಕಳೆದುಹೋದರೆ ನೀವು ವಿಳಂಬಮಾಡದೆ ಈ ಬಗ್ಗೆ ದೂರು ನೀಡಬೇಕು. ಹೀಗೆ ಮಾಡುವುದರಿಂದ ನೀವು ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು ಮತ್ತು ಬ್ಯಾಂಕ್ ನಿಮಗೆ ಹೊಸ ಕಾರ್ಡ್ ನೀಡುತ್ತದೆ.
ಬೆಳಗಾವಿಯಲ್ಲಿ ಕೋವಿಡ್-19 ವಾರ್ ರೂಮ್ ಗೆ ಚಾಲನೆ ಬೆಳಗಾವಿಯಲ್ಲಿ ಕೋವಿಡ್-19 ವಾರ್ ರೂಮ್ ಗೆ ಚಾಲನೆ ಸೋಂಕು ಪತ್ತೆ, ಸಂಪರ್ಕಿತರ ಮೇಲೆ ನಿಗಾ ಇಡಲು ತಂತ್ರಜ್ಞಾನ ಬಳಸಿಕೊಳ್ಳಲು ಕರೆ
ಗ್ಯಾಸ್ ಸಿಲಿಂಡರ್‌ ಡೆಲಿವರಿ ವೇಳೆ ಗ್ರಾಹಕರಿಗೆ ನೀಡಲಾಗುತ್ತೆ ಈ 4 ಸಲಹೆ ಗ್ಯಾಸ್ ಸಿಲಿಂಡರ್‌ ಡೆಲಿವರಿ ವೇಳೆ ಗ್ರಾಹಕರಿಗೆ ನೀಡಲಾಗುತ್ತೆ ಈ 4 ಸಲಹೆ ಕರೋನಾವೈರಸ್ ವಿರುದ್ಧ ನಡೆಯುತ್ತಿರುವ ಅಭಿಯಾನದಲ್ಲಿ ಗ್ರಾಹಕರಿಗೆ ಸಿಲಿಂಡರ್ ತಲುಪಿಸುವ ಹುಡುಗರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಇಲ್ಲ, ತುರ್ತು ಇದ್ದರೆ ಮಾತ್ರ ಅನುಮತಿ: ಸಚಿವ ಸೋಮಶೇಖರ್ ಮೈಸೂರು ಜಿಲ್ಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಇಲ್ಲ, ತುರ್ತು ಇದ್ದರೆ ಮಾತ್ರ ಅನುಮತಿ: ಸಚಿವ ಸೋಮಶೇಖರ್ ಕಟ್ಟಡ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಕಾರ್ಮಿಕರು ಮೈಸೂರು ಜಿಲ್ಲೆಯವರಾಗಿದ್ದು, ಇಲ್ಲೇ ಇದ್ದರೆ ಮಾತ್ರ ಕೆಲಸ ಮಾಡಬಹುದು. ಹೊರ ಜಿಲ್ಲೆ ಇಲ್ಲವೇ ರಾಜ್ಯಗಳಿಂದ ಈ ಸಂದರ್ಭದಲ್ಲಿ ಇಲ್ಲಿಗೆ ಬಂದು ಕೆಲಸ ಮಾಡಲು ಅನುಮತಿ ಇಲ್ಲ. 
ಕರೋನ ಸಾಂಕ್ರಾಮಿಕ ರೋಗದಿಂದ ಅನೇಕ ರೀತಿಯ ಬರ ಬರಬಹುದು: ವಿಶ್ವಸಂಸ್ಥೆ ಎಚ್ಚರಿಕೆ ಕರೋನ ಸಾಂಕ್ರಾಮಿಕ ರೋಗದಿಂದ ಅನೇಕ ರೀತಿಯ ಬರ ಬರಬಹುದು: ವಿಶ್ವಸಂಸ್ಥೆ ಎಚ್ಚರಿಕೆ ನಾವು ಕೆಲವೇ ತಿಂಗಳುಗಳಲ್ಲಿ ಅನುಪಾತದ ಅನೇಕ ಕ್ಷಾಮಗಳನ್ನು ಎದುರಿಸುತ್ತಿದ್ದೇವೆ. ವಾಸ್ತವ ಏನೆಂದರೆ ನಮ್ಮ ಬಳಿ ಸಮಯವಿಲ್ಲ ಎಂದು ಕ್ಷಿಪ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದನ್ನು ಡೇವಿಡ್ ಬೀಸ್ಲೆಒತ್ತಿ ಹೇಳಿದ್ದಾರೆ.

Trending News