)
Bank Holiday : ಬ್ಯಾಂಕ್ ಖಾತೆ ಇಲ್ಲದ ಕುಟುಂಬಗಳು ಬಹಳ ಕಡಿಮೆ. ಜನರು ತಮ್ಮ ಹಣಕಾಸಿನ ಕೆಲಸಕ್ಕಾಗಿ ಬ್ಯಾಂಕ್ಗಳಿಗೆ ಹೋಗುತ್ತಾರೆ. ನಿಮಗೂ ಬ್ಯಾಂಕ್ ಗೆ ಹೋಗಿ ನಡೆಸುವ ವ್ಯವಹಾರಗಳೇನಾದರೂ ಇದ್ದರೆ ಜುನ್ ನಲ್ಲಿಯೇ ಆ ಕೆಲಸಗಳನ್ನು ಪೂರೈಸಿಕೊಳ್ಳಿ. ಜುಲೈನಲ್ಲಿ ಬ್ಯಾಂಕ್ ಗೆ ಸಾಲು ಸಾಲು ರಜೆ ಇರಲಿದೆ. ಒಟ್ಟು 13 ದಿನಗಳವರೆಗೆ ಬ್ಯಾಂಕ್ ಮುಚ್ಚಿರುತ್ತದೆ.
ಜೂನ್ ತಿಂಗಳು ಜುಗಿಯುವುದಕ್ಕೆ ಇನ್ನೂ ಎರಡು ದಿನಗಳು ಬಾಕಿ ಉಳಿದಿವೆ. ಆರ್ಬಿಐ ಜುಲೈ ತಿಂಗಳ ರಜಾದಿನಗಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಯಾವ ದಿನಗಳು ಮತ್ತು ಯಾವ ಕಾರಣಗಳಿಗಾಗಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂಬುದನ್ನು ಕಂಡುಹಿಡಿಯಲು ನೀವು ಕೆಳಗಿನ ಪಟ್ಟಿಯನ್ನು ಪರಿಶೀಲಿಸಬಹುದು. ಈ ರಜಾ ದಿನಗಳ ಪಟ್ಟಿಯನ್ನು ನೋಡಿದ ನಂತರ, ಬ್ಯಾಂಕಿಗೆ ಅನಗತ್ಯವಾಗಿ ಭೇಟಿ ನೀಡುವುದನ್ನು ತಪ್ಪಿಸಬಹುದು.
ಯಾವ ದಿನಾಂಕದಂದು ಬ್ಯಾಂಕುಗಳಿಗೆ ರಜೆ :
ಜುಲೈ 3 - ಖಾರ್ಚಿ ಪೂಜೆಯ ಕಾರಣ ಅಗರ್ತಲಾದಲ್ಲಿ ಬ್ಯಾಂಕುಗಳಿಗೆ ರಜೆ
ಜುಲೈ 5 - ಗುರು ಹರಗೋಬಿಂದ್ ಜಿ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿನ ಬ್ಯಾಂಕುಗಳಿಗೆ ರಜೆ.
ಜುಲೈ 6 - ಭಾನುವಾರದಂದು ದೇಶಾದ್ಯಂತ ವಾರದ ರಜೆ ಇರುತ್ತದೆ.
ಜುಲೈ 12 - ಎರಡನೇ ಶನಿವಾರದ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಜುಲೈ 13 - ಭಾನುವಾರವಾದ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಜುಲೈ 14- ಬೆಹ್ ಡೆಂಖ್ಲಾಮ್ ಕಾರಣ ಶಿಲ್ಲಾಂಗ್ನಲ್ಲಿ ಬ್ಯಾಂಕುಗಳಿಗೆ ರಜೆ.
ಜುಲೈ 16- ಹರೇಲಾ ಹಬ್ಬದ ಕಾರಣ ಡೆಹ್ರಾಡೂನ್ನ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 17- ಯು ತಿರೋತ್ ಸಿಂಗ್ ಅವರ ಪುಣ್ಯತಿಥಿಯ ಕಾರಣ ಶಿಲ್ಲಾಂಗ್ನಲ್ಲಿ ಬ್ಯಾಂಕುಗಳಿಗೆ ರಜೆ.
ಜುಲೈ 19- ಕೇರ್ ಪೂಜೆಯ ಕಾರಣ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 20- ಭಾನುವಾರದಂದು ದೇಶದ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 26 – ನಾಲ್ಕನೇ ಶನಿವಾರದಂದು ಭಾರತದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಜುಲೈ 27 – ಭಾನುವಾರ ದೇಶಾದ್ಯಂತ ಬ್ಯಾಂಕುಗಳಿಗೆ ರಜೆ.
ಜುಲೈ 28 – ಡ್ರುಕ್ಪಾ ತ್ಶೆ-ಜಿ ಕಾರಣ ಗ್ಯಾಂಗ್ಟಾಕ್ನಲ್ಲಿ ಬ್ಯಾಂಕುಗಳಿಗೆ ರಜೆ
ಈ ಸೌಲಭ್ಯಗಳು ಲಭ್ಯವಿರುತ್ತವೆ :
ಈ ರಜಾ ದಿನಗಳಲ್ಲಿಯೂ ಕೂಡಾ ಆನ್ಲೈನ್ ವಹಿವಾಟುಗಳನ್ನು ನಡೆಸಬಹುದು. ಆನ್ಲೈನ್ ಮೂಲಕ ಕ್ಲಿಯರೆನ್ಸ್ ಪರಿಶೀಲಿಸುವುದು, ನಗದು ಠೇವಣಿ ಮಾಡುವುದು ಅಥವಾ ಸಾಲದ ಅರ್ಜಿಯನ್ನು ಸಲ್ಲಿಸುವಂತಹ ಕಾರ್ಯಗಳನ್ನು ನಿರ್ವಹಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.