ಶ್ರೀಮಂತರಾಗಲು ಕಷ್ಟಪಟ್ಟು ದುಡಿಯಬೇಕಿಲ್ಲ, ಈ ಒಂದು ಮರ ನೆಟ್ಟರೆ ಸಿಗುತ್ತೆ ಕೋಟಿಗಟ್ಟಲೇ ಹಣ! ಈ ವೃಕ್ಷದ ಪ್ರತಿ ಕಿಲೋಗೆ ಸಿಗುತ್ತೆ 73 ಲಕ್ಷ

Agarwood tree: ಚಿನ್ನಕ್ಕಿಂತ ದುಬಾರಿಯಾದ ಈ ಮರವನ್ನು “ಮರಗಳ ದೇವರು” ಎಂದೇ ಕರೆಯುತ್ತಾರೆ. ಇದರ ಒಂದು ಕಿಲೋ ಮರದ ಬೆಲೆ 73 ಲಕ್ಷ ರೂ.ಗಳವರೆಗೆ ಇದೆ. ಈ ಮರದಿಂದ ದುಬಾರಿ ಸುಗಂಧ ದ್ರವ್ಯಗಳು ಹಾಗೂ ಔಷಧಿಗಳನ್ನು ತಯಾರಿಸಲಾಗುತ್ತದೆ.
 
ಶ್ರೀಮಂತರಾಗಲು ಕಷ್ಟಪಟ್ಟು ದುಡಿಯಬೇಕಿಲ್ಲ, ಈ ಒಂದು ಮರ ನೆಟ್ಟರೆ ಸಿಗುತ್ತೆ ಕೋಟಿಗಟ್ಟಲೇ ಹಣ! ಈ ವೃಕ್ಷದ ಪ್ರತಿ ಕಿಲೋಗೆ ಸಿಗುತ್ತೆ 73 ಲಕ್ಷ

About the Author