)
bonus to tea workers: ಅಸ್ಸಾಂ ಸರ್ಕಾರ ಇಂದು ತನ್ನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ಅಂಗೀಕರಿಸಿದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಅಸ್ಸಾಂ ಟೀ ಕಾರ್ಪೊರೇಷನ್ನ ಚಹಾ ತೋಟದ ನೌಕರರು ಮತ್ತು ಚಹಾ ಕಾರ್ಮಿಕರಿಗೆ ಶೇ. 20 ರಷ್ಟು ಬೋನಸ್ ನೀಡಲು ಸರ್ಕಾರ ನಿರ್ಧರಿಸಿದೆ.
ಕಚುಟೋಲಿಯಲ್ಲಿ 10 ನೇ ಅಸ್ಸಾಂ ಬೆಟಾಲಿಯನ್ ಸ್ಥಾಪನೆಗೆ ಅಸ್ಸಾಂ ಸಚಿವ ಸಂಪುಟ ₹ 260 ಕೋಟಿ ಅನುದಾನವನ್ನು ಅನುಮೋದಿಸಿದೆ.
ದುರ್ಗಾ ಪೂಜೆಯ ಸಂದರ್ಭದಲ್ಲಿ ಅಸ್ಸಾಂ ಟೀ ಕಾರ್ಪೊರೇಷನ್ನ ಚಹಾ ತೋಟದ ನೌಕರರು ಮತ್ತು ಚಹಾ ಕಾರ್ಮಿಕರಿಗೆ ಶೇ. 20 ರಷ್ಟು ಬೋನಸ್ ನೀಡಲು ಅಸ್ಸಾಂ ಸಚಿವ ಸಂಪುಟ ಇಂದು ನಿರ್ಧರಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.