Bank Holiday in July 2025: ಜುಲೈ ತಿಂಗಳಲ್ಲಿ 10ಕ್ಕೂ ಅಧಿಕ ದಿನ ಬ್ಯಾಂಕ್‌ಗಳು ಬಂದ್, ಪೂರ್ಣ ರಜಾ ಪಟ್ಟಿ ಇಲ್ಲಿದೆ

 ಬ್ಯಾಂಕುಗಳು  ಬಂದ್ ಇದ್ದಾಗ ಗ್ರಾಹಕರಿಗೆ ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಇತರ ಮೊಬೈಲ್ ಅಪ್ಲಿಕೇಶನ್‌ಗಳ ಸೇವೆ ಲಭ್ಯವಿರುತ್ತದೆ. ಹಣಕಾಸು ವ್ಯವಹಾರ, ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು, ಖಾತೆಯ ಬಾಕಿ ಪರಿಶೀಲನೆಗೆ ಅಕಾಶ ಇರುತ್ತದೆ. 

Written by - Puttaraj K Alur | Last Updated : Jun 30, 2025, 10:26 AM IST
  • ಜುಲೈ ತಿಂಗಳಲ್ಲಿ 10ಕ್ಕೂ ಅಧಿಕ ದಿನ ಬ್ಯಾಂಕ್‌ಗಳು ಬಂದ್ ಆಗಿರಲಿವೆ
  • ಬ್ಯಾಂಕ್‌ಗಳು ಬಂದ್ ಇದ್ದಾಗ ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳ ಸೇವೆ ಲಭ್ಯವಿರುತ್ತದೆ
  • ಬಿಲ್ ಪಾವತಿ ಸೇರಿದಂತೆ ಸಾಕಷ್ಟು ಹಣಕಾಸು ವಹೀವಾಟುಗಳನ್ನ ನೀವು ಆನ್‌ಲೈನ್ ಮೂಲಕವೇ ಮಾಡಬಹುದು
Bank Holiday in July 2025: ಜುಲೈ ತಿಂಗಳಲ್ಲಿ 10ಕ್ಕೂ ಅಧಿಕ ದಿನ ಬ್ಯಾಂಕ್‌ಗಳು ಬಂದ್, ಪೂರ್ಣ ರಜಾ ಪಟ್ಟಿ ಇಲ್ಲಿದೆ

Bank Holidays July 2025: ಬ್ಯಾಂಕ್‌ಗಳು ನಿಗದಿತ ಶನಿವಾರ, ಭಾನುವಾರ ರಜೆ ಇರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಯ ಪ್ರಕಾರ, ಬ್ಯಾಂಕ್‌ಗಳ ರಜೆಗಳು ನಿರ್ಧಾರವಾಗುತ್ತವೆ. ಜುಲೈ ತಿಂಗಳಲ್ಲೂ ಕೆಲವು ದಿನ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಆಯಾ ಪ್ರದೇಶಗಳು, ರಾಜ್ಯಗಳ ಸ್ಥಳೀಯ ಹಬ್ಬ, ಆಚರಣೆಗಳು ಮತ್ತು ಪ್ರಮುಖ ದಿನಗಳ ಮೇಲೆ ರಜೆಗಳು ಭಿನ್ನವಾಗಿರುತ್ತವೆ. ಜುಲೈನಲ್ಲಿ ಒಟ್ಟು ಎಷ್ಟು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...  

Add Zee News as a Preferred Source

ಬ್ಯಾಂಕ್‌ಗಳು ಸಹಜವಾಗಿ ಬಂದ್ ಇದ್ದಾಗ ಗ್ರಾಹಕರಿಗೆ ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಇತರ ಮೊಬೈಲ್ ಅಪ್ಲಿಕೇಶನ್‌ಗಳ ಸೇವೆ ಲಭ್ಯವಿರುತ್ತದೆ. ಹಣಕಾಸು ವ್ಯವಹಾರ, ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು, ಖಾತೆಯ ಬಾಕಿ ಪರಿಶೀಲನೆಗೆ ಅಕಾಶ ಇರುತ್ತದೆ. ಬಿಲ್ ಪಾವತಿ ಸೇರಿದಂತೆ ಸಾಕಷ್ಟು ಹಣಕಾಸು ವಹೀವಾಟುಗಳನ್ನ ನೀವು ಆನ್‌ಲೈನ್ ಮೂಲಕವೇ ಮಾಡಬಹುದು.

ಇದನ್ನೂ ಓದಿ: ಈ ರಾಜ್ಯದಲ್ಲಿ ನೀವು ಎಷ್ಟೇ ಸಂಪಾದಿಸಿದರೂ ಒಂದು ಪೈಸೆ ತೆರಿಗೆ ಇಲ್ಲ! ಏಕೆ ಗೊತ್ತೇ?

2025ರ ಜುಲೈ ತಿಂಗಳಲ್ಲಿ ಖಾರ್ಚಿ ಪೂಜೆ, ಗುರು ಹರಗೋವಿಂದ್ ಅವರ ಜನ್ಮದಿನ, ಬೆಹ್ ದೀಂಕ್ಲಾಮ್ (behdienkhlam festival), ಹರೇಲಾ, ಯು ತಿರೋಟ್ ಸಿಂಗ್ ಅವರ ಪುಣ್ಯತಿಥಿ, ಕೆರ್ ಪೂಜಾ ಸೇರಿದಂತೆ ಆಯಾ ರಾಜ್ಯಗಳ ಪ್ರಮುಖ ಆಚರಣೆಗಳ ಮೇಲೆ ರಜೆ ನೀಡಲಾಗಿದೆ. ಜುಲೈ ತಿಂಗಳ ಬ್ಯಾಂಕುಗಳ ರಜೆಗಳ ಪಟ್ಟಿ ಇಲ್ಲಿದೆ ನೋಡಿ...

* ಜುಲೈ 3: ಗುರುವಾರ ಬ್ಯಾಂಕ್ ರಜೆ (ಖಾರ್ಚಿ ಪೂಜೆಯ ನಿಮಿತ್ತ ತ್ರಿಪುರಾದಲ್ಲಿ ಬ್ಯಾಂಕ್‌ ಬಂದ್) 
* ಜುಲೈ 5: ಶನಿವಾರ ಬ್ಯಾಂಕ್ ರಜೆ (ಗುರು ಹರಗೋಬಿಂದ್ ಜಿ ಜನ್ಮದಿನ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್) 
* ಜುಲೈ 06: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ
* ಜುಲೈ 12: ಎರಡನೇ ಶನಿವಾರ ಬ್ಯಾಂಕ್ ರಜೆ 
* ಜುಲೈ 13: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ 
* ಜುಲೈ 14: ಸೋಮವಾರ ಬ್ಯಾಂಕ್ ರಜೆ (ಬೆಹ್ ದೀಂಕ್ಲಾಮ್ ಆಚರಣೆ, ಮೇಘಾಲಯದಲ್ಲಿ ಬ್ಯಾಂಕ್‌ ರಜೆ) 
* ಜುಲೈ 16: ಬುಧವಾರ ಬ್ಯಾಂಕ್ ರಜೆ (ಹರೇಲಾ ವೇಳೆ ಉತ್ತರಾಖಂಡದಲ್ಲಿ ಬ್ಯಾಂಕ್‌ ಬಂದ್) 
* ಜುಲೈ 17: ಗುರುವಾರ ಬ್ಯಾಂಕ್ ರಜೆ (ಯು ತಿರೋಟ್ ಅವರ ಪುಣ್ಯತಿಥಿ, ಮೇಘಾಲಯದಲ್ಲಿ ಬ್ಯಾಂಕ್‌ ರಜೆ) 
* ಜುಲೈ 19: ಶನಿವಾರ ಬ್ಯಾಂಕ್ ರಜೆ (ಕೇರ್ ಪೂಜೆ ಪ್ರಯುಕ್ತ ತ್ರಿಪುರದಲ್ಲಿ ಬ್ಯಾಂಕ್ ಬಂದ್) 
* ಜಲೈ 20: ಭಾನುವಾರ ದೇಶದಾದ್ಯಂತ ಬ್ಯಾಂಕ್‌ಗಳಿಗೆ ಸಾಪ್ತಾಹಿಕ ರಜೆ 
* ಜುಲೈ 17: ಭಾನುವಾರ ದೇಶದಾದ್ಯಂತ ಬ್ಯಾಂಕ್‌ಗಳಿಗೆ ಸಾಪ್ತಾಹಿಕ ರಜೆ 
* ಜುಲೈ 28: ಸೋಮವಾರ ಬ್ಯಾಂಕ್ ರಜೆ (ಡ್ರುಕ್ಪಾತ್ಶೆ-ಜಿ ಆಚರಣೆ ಸಿಕ್ಕಿಂನಲ್ಲಿ ಬ್ಯಾಂಕ್‌ ಬಂದ್‌)

ಇದನ್ನೂ ಓದಿ: Salary Hike: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಶೇ.15ರಷ್ಟು ವೇತನ ಹೆಚ್ಚಳ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News