ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕ್ಯಾಲೆಂಡರ್ ಪಟ್ಟಿಯ ಪ್ರಕಾರ ದೇಶಾದ್ಯಂತ ಇರುವ ಖಾಸಗಿ ಅಥವಾ ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳು ಈ ತಿಂಗಳಲ್ಲಿ (ಮೇ) 12 ದಿನ ರಜೆ ಇರಲಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕೊರೋನಾದಿಂದ ಈಗಾಗಲೇ ಬ್ಯಾಂಕು(Bank Holidays)ಗಳು ಕೆಲಸದ ಸಮಯ ಮತ್ತು ಸಿಬ್ಬಂದಿ ಹಾಜರಾತಿಯನ್ನು 50% ಕ್ಕೆ ಇಳಿಸುವಂತೆ ಒತ್ತಾಯಿಸಿದೆ. ಈ ರಜಾದಿನಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಮೂರು ಆವರಣಗಳ ಅಡಿಯಲ್ಲಿ ತಿಳಿಸಿದೆ - ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಮತ್ತು ಬ್ಯಾಂಕುಗಳ ಖಾತೆಗಳ ಮುಕ್ತಾಯ.


ಇದನ್ನೂ ಓದಿ : May 2021 : ಮೇ 1 ರಿಂದ ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳಿಗೆ ಹೊಸ ನಿಯಮ! ಇಲ್ಲಿವೆ ನೋಡಿ


ಈ(May 2021) ತಿಂಗಳಲ್ಲಿ ಎರಡನೇ ಶನಿವಾರ-ಭಾನುವಾರ ಮತ್ತು ನಾಲ್ಕನೇ ಶನಿವಾರ-ಭಾನುವಾರದಂದು ಬ್ಯಾಂಕುಗಳು ರಜೆ ಇರುತ್ತವೆ. ಹೊಸ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ.


ಇದನ್ನೂ ಓದಿ : ಫ್ಯಾಮಿಲಿಗೊಂದು ಸೂಪರ್ ಕಾರು, ಇಲ್ಲಿ ಸಿಗಲಿದೆ 45 ಸಾವಿರದಷ್ಟು ಡಿಸ್ಕೌಂಟ್


ಈ ರಜಾದಿನಗಳಲ್ಲಿ ಆನ್‌ಲೈನ್‌ ಬ್ಯಾಂಕಿಂಗ್(Online Banking) ಸೇವೆಗಳಾದ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿದೆ.


ಇದನ್ನೂ ಓದಿ : Gold-Silver Price : ಚಿನ್ನ ಖರೀದಿದಾರರಿಗೆ ಕಹಿ ಸುದ್ದಿ : ಬಂಗಾರ -ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆ!


ಮೇ 2021 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ:


ಮೇ 1, 2021: ಮಹಾರಾಷ್ಟ್ರ ದಿನ / ಮೇ ದಿನ (ಕಾರ್ಮಿಕ ದಿನ) (Labour Day)


ಮೇ 2, 2021: ಸಾಪ್ತಾಹಿಕ ರಜೆ (ಭಾನುವಾರ)


ಮೇ 7, 2021: ಜುಮತ್-ಉಲ್-ವಿದಾ (Jumat-ul-Vida)


ಮೇ 8, 2021: ಎರಡನೇ ಶನಿವಾರ


ಮೇ 9, 2021: ಸಾಪ್ತಾಹಿಕ ರಜೆ (ಭಾನುವಾರ)


ಇದನ್ನೂ ಓದಿ : Banking Alert: SBI, PNB, ICICI ಬ್ಯಾಂಕ್ ಗ್ರಾಹಕರೇ ಗಮನಿಸಿ, ಅಪ್ಪಿ-ತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ


ಮೇ 13, 2021: ರಂಜಾನ್-ಈದ್ (ಈದ್-ಉಲ್-ಫಿತರ್) (Ramzan-Id)


ಮೇ 14, 2021: ಭಗವಾನ್ ಶ್ರೀ ಪರಶುರಾಮ್ ಜಯಂತಿ / ರಂಜನ್-ಈದ್ (ಈದ್-ಯುಐ-ಫಿತ್ರಾ) / ಬಸವ ಜಯಂತಿ / ಅಕ್ಷಯ ತೃತೀಯ(Basava Jayanti)


ಮೇ 16, 2021: ಸಾಪ್ತಾಹಿಕ ರಜೆ (ಭಾನುವಾರ)


ಮೇ 22, 2021: ನಾಲ್ಕನೇ ಶನಿವಾರ(Fourth Saturday)


ಮೇ 23, 2021: ಸಾಪ್ತಾಹಿಕ ರಜೆ (ಭಾನುವಾರ)


ಮೇ 26, 2021: ಬುದ್ಧ ಪೂರ್ಣಿಮಾ (Buddha Pournima)


ಮೇ 30, 2021: ಸಾಪ್ತಾಹಿಕ ರಜೆ (ಭಾನುವಾರ)


ಇದನ್ನೂ ಓದಿ : PM Kissan : ಈ ದಿನ ರೈತರ ಖಾತೆಗೆ ಬೀಳಲಿದೆ 8ನೇ ಕಂತಿನ ಹಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.