8th Pay Commission: ಸರ್ಕಾರಿ ನೌಕರಿಗೆ ದಸರಾ ದೀಪಾವಳಿ ಧಮಾಕಾ..! ವೇತನದಲ್ಲಿ ಶೇ 186 ರಷ್ಟು ಹೆಚ್ಚಳ..!

8th pay commission minimum salary increase: ಸರ್ಕಾರವು 2.86 ರ ಫಿಟ್‌ಮೆಂಟ್ ಅಂಶವನ್ನು ಅನುಮೋದಿಸಿದರೆ, ಸರ್ಕಾರಿ ನೌಕರರ ಕನಿಷ್ಠ ವೇತನವು ಶೇ. 186 ರಷ್ಟು ಹೆಚ್ಚಾಗಿ 51,480 ರೂ.ಗಳಿಗೆ ತಲುಪಲಿದೆ

8th Pay Commission: ಸರ್ಕಾರಿ ನೌಕರಿಗೆ ದಸರಾ ದೀಪಾವಳಿ ಧಮಾಕಾ..!  ವೇತನದಲ್ಲಿ ಶೇ 186 ರಷ್ಟು ಹೆಚ್ಚಳ..!

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.