ಜಿಎಸ್‌ಟಿ ಕುರಿತು ಕೇಂದ್ರದ ಮಹತ್ತರ ನಿರ್ಧಾರ..! ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಇಳಿಕೆ

DORB export policy change 2025: ಅಡುಗೆ ಎಣ್ಣೆಯ ಬೆಲೆಗಳು ಕಳೆದ ಕೆಲವು ವರ್ಷಗಳಿಂದ ಜನರ ಕೈಗೆಟುಕದ ಮಟ್ಟಕ್ಕೆ ಏರಿದ್ದವು. ಒಂದು ಲೀಟರ್ ಎಣ್ಣೆ 170 ರೂ. ದಾಟಿದ್ದರಿಂದ ಸಾಮಾನ್ಯ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಹೊಸ ನಿರ್ಧಾರದಿಂದಾಗಿ ಎಣ್ಣೆ ಬೆಲೆಯಲ್ಲಿ ಇಳಿಕೆಯ ನಿರೀಕ್ಷೆ ಮೂಡಿದೆ.
 
ಜಿಎಸ್‌ಟಿ ಕುರಿತು ಕೇಂದ್ರದ ಮಹತ್ತರ ನಿರ್ಧಾರ..! ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಇಳಿಕೆ
Source: Bureau

About the Author