ಕಾರ್ಡ್ ಅಥವಾ ಪಿನ್ ಸಂಖ್ಯೆ ಇಲ್ಲದೆಯೇ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಬಹುದು! ಹೇಗೆ ಗೊತ್ತೇ?

ATM Money Withdraw: ಹಣ ತೆಗೆಯಲು ಎಟಿಎಂಗೆ ಅಥವಾ ಬ್ಯಾಂಕಿಗೆ ಹೋಗಬೇಕು.. ಆತುರದಲ್ಲಿ ಕೆಲವೊಮ್ಮೆ ನಾವು ನಮ್ಮ ಎಟಿಎಂ ಕಾರ್ಡ್ ಅನ್ನು ಮರೆತುಬಿಡುತ್ತೇವೆ. ಅಂತಹ ಸಮಯದಲ್ಲಿ ಹರಸಾಹಸ ಮಾಡಬೇಕುತ್ತದೆ.. ಆದರೆ ಈಗ ಅಂತಹ ಸಂಕಟದ ಅಗತ್ಯವಿಲ್ಲ. ನಿಮ್ಮ ಬಳಿ ಎಟಿಎಂ ಕಾರ್ಡ್ ಇಲ್ಲದಿದ್ದರೂ, ನಿಮ್ಮ ಫೋನ್‌ನಿಂದಲೇ ನೀವು ಸುಲಭವಾಗಿ ಹಣವನ್ನು ಹಿಂಪಡೆಯಬಹುದು. 

ಕಾರ್ಡ್ ಅಥವಾ ಪಿನ್ ಸಂಖ್ಯೆ ಇಲ್ಲದೆಯೇ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಬಹುದು! ಹೇಗೆ ಗೊತ್ತೇ?

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More