ಶುಭ ಸುದ್ದಿ.. ನೀವು 2000 ರೂ. ಚಿನ್ನ ಖರೀದಿಸಿದರೆ ನಿಮಗೆ ಸ್ವಲ್ಪ ಚಿನ್ನ ಉಚಿತ.. ಜೊತೆಗೆ 10 ಲಕ್ಷ ರೂ. ಗಿಫ್ಟ್‌!

Diwali gold offer : ಈ ದೀಪಾವಳಿಗೆ ನೀವು ಚಿನ್ನ ಖರೀದಿಸಲು ಬಯಸುತ್ತೀರಾ?. ಹಾಗಿದ್ರೆ, ರಿಲಯನ್ಸ್ ಗ್ರೂಪ್ ಕಂಪನಿಯಾದ ಜಿಯೋಫೈನಾನ್ಸ್ ನೀಡುವ ಹೊಸ ಕೊಡುಗೆ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ಕಂಪನಿಯು ಇತ್ತೀಚೆಗೆ 'ಜಿಯೋ ಗೋಲ್ಡ್ 24 ಕೆ ಡೇಸ್' ಎಂಬ ವಿಶೇಷ ಕೊಡುಗೆಯನ್ನು ತಂದಿದ್ದು, ದೀಪಾವಳಿ ಮತ್ತು ಧಂತೇರಸ್ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಈ ಕೊಡುಗೆಯನ್ನು ಸೀಮಿತ ಅವಧಿಗೆ ನೀಡುತ್ತಿದೆ.

ಶುಭ ಸುದ್ದಿ.. ನೀವು 2000 ರೂ. ಚಿನ್ನ ಖರೀದಿಸಿದರೆ ನಿಮಗೆ ಸ್ವಲ್ಪ ಚಿನ್ನ ಉಚಿತ.. ಜೊತೆಗೆ 10 ಲಕ್ಷ ರೂ. ಗಿಫ್ಟ್‌!
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More