ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುತ್ತೀರಾ? ಹಾಗಿದ್ರೆ ನಿಮಗೆ ದೊಡ್ಡ ನಷ್ಟವಾಗುತ್ತಿದೆ.. ಹೇಗೆ ಗೊತ್ತೆ?

Online electricity bill : ಮೊದಲು ಜನರು ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು, ಆದರೆ ಈಗ ಜನರು ಮೊಬೈಲ್ ಫೋನ್‌ಗಳ ಮೂಲಕ ಬಿಲ್‌ಗಳನ್ನು ಪಾವತಿಸುತ್ತಿದ್ದಾರೆ. ಕೆಲವು ವಿದ್ಯುತ್ ಕಂಪನಿಗಳು ಗ್ರಾಹಕರಿಗೆ ಬಿಲ್ ಸಂದೇಶಗಳನ್ನು ಸಹ ಕಳುಹಿಸುತ್ತವೆ.. ನೀವೂ ಸಹ ಒಂದು ವೇಳೆ ಆನ್‌ಲೈನ್‌ನಲ್ಲಿ ಬಿಲ್‌ ಪೇ ಮಾಡುತ್ತಿದ್ದರೆ, ಈ ಸುದ್ದಿ ಓದಲೇಬೇಕು..

ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುತ್ತೀರಾ? ಹಾಗಿದ್ರೆ ನಿಮಗೆ ದೊಡ್ಡ ನಷ್ಟವಾಗುತ್ತಿದೆ.. ಹೇಗೆ ಗೊತ್ತೆ?
Source: Bureau