ಇನ್ನು ದೇಶದಲ್ಲಿ ನದಿಯಂತೆ ಹರಿಯುತ್ತೆ ಬಂಗಾರ..! ಭಾರತ ISA ಮಹತ್ತರ ಒಪ್ಪಂದ, ಚಿನ್ನವಾಗಲಿದೇ ಹಿಂದೆಂದಿಗಿಂತಲೂ ಅಗ್ಗ

Gold mining : ಅಂತರರಾಷ್ಟ್ರೀಯ ಸಮುದ್ರ ತಳ ಪ್ರಾಧಿಕಾರ (ISA) ಜೊತೆ ಭಾರತ 15 ವರ್ಷದ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಸಮುದ್ರದ ಅಡಿಯಲ್ಲಿ ಅಡಗಿರುವ ಬಂಗಾರ ಮತ್ತು ಅಮೂಲ್ಯ ಲೋಹಗಳನ್ನು ಅನ್ವೇಷಿಸಲು ದಾರಿ ತೆರೆದಿದೆ.
 
ಇನ್ನು ದೇಶದಲ್ಲಿ ನದಿಯಂತೆ ಹರಿಯುತ್ತೆ ಬಂಗಾರ..! ಭಾರತ ISA ಮಹತ್ತರ ಒಪ್ಪಂದ, ಚಿನ್ನವಾಗಲಿದೇ ಹಿಂದೆಂದಿಗಿಂತಲೂ ಅಗ್ಗ
Source: Bureau

About the Author