ಚಿನ್ನದ ಬೆಲೆ 55 ಸಾವಿರಕ್ಕೆ ಇಳಿಯುತ್ತದೆಯೇ? ಅಥವಾ 1 ಲಕ್ಷ ಗಡಿ ದಾಟುತ್ತದೆಯೇ? ತಜ್ಞರು ಹೇಳೋದೇನು?

Gold Rate: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬುಲಿಯನ್ ಮಾರುಕಟ್ಟೆ ದರಗಳು ನಮ್ಮ ದೇಶದಲ್ಲಿ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಅಮೆರಿಕ ಡಾಲರ್ ಮತ್ತು ರೂಪಾಯಿ ನಡುವಿನ ವಿನಿಮಯ ದರವೂ ಪರಿಣಾಮ ಈ ಬೆಲೆಗಳ ಮೇಲೆ ಬೀರುತ್ತದೆ. ಅದಕ್ಕಾಗಿಯೇ ಬಂಗಾರದ ಬೆಲೆ ಸ್ಥಿರವಾಗಿಲ್ಲ.
 

ಚಿನ್ನದ ಬೆಲೆ 55 ಸಾವಿರಕ್ಕೆ ಇಳಿಯುತ್ತದೆಯೇ? ಅಥವಾ 1 ಲಕ್ಷ ಗಡಿ ದಾಟುತ್ತದೆಯೇ? ತಜ್ಞರು ಹೇಳೋದೇನು?

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.