ಗಗನಕ್ಕೇರುತ್ತಿರುವ ಚಿನ್ನವನ್ನ ಈ ರೀತಿ ಖರೀದಿಸಿದ್ರೆ ನಷ್ಟವಾಗಲ್ಲ! ಕೈಗೆಟುಕುವ ಬೆಲೆಯಲ್ಲೇ ಬೇಕಾದಷ್ಟು ಬಂಗಾರ ಕೊಳ್ಳುವ ಏಕೈಕ ಉಪಾಯ..

Gold Buying Tips: ಚಿನ್ನದ ಬಳಕೆಯಲ್ಲಿ ಚೀನಾ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ದೇಶ. ಭಾರತವೂ ಕಡಿಮೆಯಿಲ್ಲ. ನಮ್ಮ ದೇಶದಲ್ಲಿ ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ. ಚಿನ್ನದ ಬೆಲೆ ದಾಖಲೆಯ ಮಟ್ಟವನ್ನು ದಾಟುತ್ತಿದ್ದರೂ ಖರೀದಿದಾರರು ಖರೀದಿಯನ್ನು ಮುಂದುವರೆಸಿದ್ದಾರೆ. 
 

ಗಗನಕ್ಕೇರುತ್ತಿರುವ ಚಿನ್ನವನ್ನ ಈ ರೀತಿ ಖರೀದಿಸಿದ್ರೆ ನಷ್ಟವಾಗಲ್ಲ! ಕೈಗೆಟುಕುವ ಬೆಲೆಯಲ್ಲೇ ಬೇಕಾದಷ್ಟು ಬಂಗಾರ ಕೊಳ್ಳುವ ಏಕೈಕ ಉಪಾಯ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More