Gold Price Today: ಇತ್ತೀಚೆಗೆ ಆಗಸ ತಲುಪಿದ್ದ ಚಿನ್ನದ ಬೆಲೆ ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡಿದೆ. ಇದು ಆಭರಣ ಪ್ರಿಯರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

Gold Price Today: ಸದ್ಯ ಅಕ್ಷಯ ತೃತಿಯ ಹತ್ತಿರವಾಗುತ್ತಿದೆ ಮದುವೆ ಸೀಸನ್ ಕೂಡ ನಡೆಯುತ್ತಿದ್ದು, ಚಿನ್ನದ ಬೆಲೆಯಂತೂ ಇತ್ತೀಚೆಗೆ ದಾಖಲೆ ಮಟ್ಟಕ್ಕೆ ಏರಿತ್ತು, ಇನ್ನೂ ಚಿನ್ನ ಕೊಂಡುಕೊಳ್ಳುವುದು ಕನ್ನಸ್ಸಷ್ಟೆ ಎಂದುಕೊಂಡಿದ್ದ ಗ್ರಾಹಕರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಸತತ ಒಂದು ವಾರದಿಂದ ಏರಿಕೆ ಕಂಡು ರೂ.10135 ತಲುಪಿದ್ದ ಚಿನ್ನದ ಬೆಲೆ ಎರಡು ದಿನದಲ್ಲಿ ಮತ್ತೆ ಭಾರಿ ಕುಸಿತ ಕಂಡಿದೆ.
ದೇಶದಲ್ಲಿ ಚಿನ್ನದ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ, ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಲಕ್ಷದ ಗಡಿಯನ್ನು ದಾಟಿತ್ತು. ಮದುವೆ ಸೀಸನ್ ಮತ್ತು ಅಕ್ಷಯ ತೃತೀಯ ಸಂದರ್ಭದಲ್ಲಿ ಚಿನ್ನದ ಬೆಲೆ ಈ ಮಟ್ಟಕ್ಕೆ ತಲುಪಿರುವುದರಿಂದ ಗ್ರಾಹಕರು ಆತಂಕಗೊಂಡಿದ್ದರು. ಈ ಸಮಯದಲ್ಲಿ, ಚಿನ್ನ ಪ್ರಿಯರಿಗೆ ಒಳ್ಳೆಯ ಸುದ್ದಿ ಇದೆ. ಬುಧವಾರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ಇದೀಗ ಚಿನ್ನದ ಬೆಲೆ ಇಳಿಕೆಯಲ್ಲಿ ಮುಂದುವರೆದಿದೆ. ಗುರವಾರ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುತ್ತಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೇಗಿದೆ? ತಿಳಿಯಲು ಮುಂದೆ ಓದಿ:
ಬೆಂಗಳೂರಿನಲ್ಲಿ 22k 1 ಗ್ರಾಂ ಚಿನ್ನದ ಬೆಲೆ 9005 ಇದ್ದು, 10 ಗ್ರಾಂ ಚಿನ್ನದ ಬೆಲೆ 90,050 ರೂ. ಆಗಿದೆ. ಇನ್ನೂ 24k ನ 1 ಗ್ರಾಂ ಚಿನ್ನದ ಬೆಲೆ 9824 ರೂ. ಇದ್ದು, 10 ಗ್ರಾಂ 24k ಚಿನ್ನದ ಬೆಲೆ 98,240 ರೂ. ಆಗಿದೆ.
ಚೆನ್ನೈನಲ್ಲಿ 24K 10 ಗ್ರಾಂ ಚಿನ್ನದ ಬೆಲೆ 98,361 ರೂ. ಆಗಿದ್ದು, 1 ಗ್ರಾಂ 24k ಚಿನ್ನದ ಬೆಲೆ 9,836 ಇದೆ.
ದೆಹಲಿಯಲ್ಲಿ 24k 10 ಗ್ರಾಂ ಚಿನ್ನದ ಬೆಲೆ 98,513 ರೂ. ಆಗಿದ್ದು, 1 ಗ್ರಾಂ ಚಿನ್ನದ ಬೆಲೆ 9,851 ರೂ. ಆಗಿದೆ.
ಬೆಳ್ಳಿ ಬೆಲೆ:
ಇನ್ನೂ ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ಬೆಲೆ ನೋಡುವುದಾದರೆ 1 ಗ್ರಾಂ ಬೆಳ್ಳಿಯ ಬೆಲೆ 100 ರೂ. ಆಗಿದ್ದು, 1 kg ಬೆಳ್ಳಿಯ ಬೆಲೆ 100 ರೂ. ಇಳಿಕೆಯೊಂದಿಗೆ 1,00,900 ತಲುಪಿದೆ.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ