ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕುಸಿತ..!

ಬುಧವಾರದ ವಹಿವಾಟಿನಲ್ಲಿ 24 ಕ್ಯಾರಟ್‌ ಚಿನ್ನದ ಬೆಲೆ 10 ರೂ. ಕಡಿಮೆಯಾಗಿ 10 ಗ್ರಾಂಗೆ 95,010 ರೂ.ಗೆ ಮಾರಾಟವಾಗುತ್ತಿದೆ. ಬೆಳ್ಳಿ ಬೆಲೆ 100 ರೂ. ಇಳಿಕೆಯಾಗಿ 1 ಕಿಲೋಗೆ 96,900 ರೂ.ಗೆ ಲಭ್ಯವಿದೆ.

ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕುಸಿತ..!
Image Credit: ಸಾಂದರ್ಭಿಕ ಚಿತ್ರ Source: Bureau