ನಾಳೆಯಿಂದ GST ಕಡಿತದೊಂದಿಗೆ ಅಗ್ಗದ ಬೆಲೆಗೆ ಸಿಗಲಿದೆ ಈ ಎಲ್ಲಾ ವಸ್ತುಗಳು! ಗ್ರಾಹಕರಿಗಂತೂ ಇದುವೇ ಹಬ್ಬ..

GST reforms: ಸೆಪ್ಟೆಂಬರ್ 22 ರ ನಂತರ ಹೊಸ ಜಿಎಸ್ಟಿ ಸುಧಾರಣೆಗಳು ಜಾರಿಗೆ ಬರಲಿವೆ. ಇದರಿಂದಾಗಿ, ಅನೇಕ ದಿನನಿತ್ಯದ ವಸ್ತುಗಳು ಅಗ್ಗವಾಗುತ್ತವೆ. ಅನೇಕ ಉತ್ಪನ್ನಗಳ ಮೇಲೆ ಶೂನ್ಯ ಜಿಎಸ್ಟಿ ವಿಧಿಸಲಾಗುವುದರಿಂದ, ಗ್ರಾಹಕರು ಬಹಳಷ್ಟು ಹಣ ಉಳಿಸುತ್ತಾರೆ.

 ನಾಳೆಯಿಂದ GST ಕಡಿತದೊಂದಿಗೆ ಅಗ್ಗದ ಬೆಲೆಗೆ ಸಿಗಲಿದೆ ಈ ಎಲ್ಲಾ ವಸ್ತುಗಳು! ಗ್ರಾಹಕರಿಗಂತೂ ಇದುವೇ ಹಬ್ಬ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More