Home Loan EMI: 25 ವರ್ಷಗಳ Home Loan ನ್ನು 10 ವರ್ಷಗಳಲ್ಲಿ ತೀರಿಸಲು ಇಲ್ಲಿದೆ ಸರಳ ಉಪಾಯ...!

ಪ್ರತಿ ವರ್ಷ ಒಂದು ಹೆಚ್ಚುವರಿ EMI: ನೀವು ವರ್ಷಕ್ಕೊಮ್ಮೆ ರೂ. 40,000 ಹೆಚ್ಚುವರಿ EMI ಪಾವತಿಸಬೇಕಾಗುತ್ತದೆ. ಇದು ನಿಮ್ಮ ಸಾಲದ ಅಸಲು ನೇರವಾಗಿ ಕಡಿಮೆಯಾಗುತ್ತದೆ. ಈ ಸರಳ ಹೆಜ್ಜೆಯೊಂದಿಗೆ, ನಿಮ್ಮ ಸಾಲದ ಅವಧಿಯನ್ನು 25 ವರ್ಷಗಳಿಂದ 20 ವರ್ಷಗಳಿಗೆ ಇಳಿಸಲಾಗುತ್ತದೆ.

 Home Loan EMI: 25 ವರ್ಷಗಳ Home Loan ನ್ನು 10 ವರ್ಷಗಳಲ್ಲಿ ತೀರಿಸಲು ಇಲ್ಲಿದೆ ಸರಳ ಉಪಾಯ...!

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More