ಭಾರತದಲ್ಲಿ ಆರಾಮವಾಗಿ ನಿವೃತ್ತಿ ಜೀವನ ಕಳೆಯಲು ಎಷ್ಟು ಹಣ ಬೇಕು?

ನಿವೃತ್ತಿಯ ನಂತರ ಆರಾಮದಾಯಕ ಜೀವನಕ್ಕೆ ಆರ್ಥಿಕ ಯೋಜನೆ ಮುಖ್ಯ. ಭಾರತದಲ್ಲಿ ಸೌಕರ್ಯಯುತ ನಿವೃತ್ತಿಗೆ ಸರಾಸರಿ ₹3.5 ಕೋಟಿ ಕಾರ್ಪಸ್ ಬೇಕು ಎಂದು 2025ರ HSBC ವರದಿ ಹೇಳುತ್ತದೆ. ಆದರೆ, ಈ ಮೊತ್ತ ಜೀವನಶೈಲಿ, ಆರೋಗ್ಯ ಖರ್ಚು ಮತ್ತು ಜೀವನಾವಧಿಯ ಮೇಲೆ ಅವಲಂಬಿತವಾಗಿರುತ್ತದೆ.

 ಭಾರತದಲ್ಲಿ ಆರಾಮವಾಗಿ ನಿವೃತ್ತಿ ಜೀವನ ಕಳೆಯಲು ಎಷ್ಟು ಹಣ ಬೇಕು?
Source: Bureau

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More