ಆಭರಣ ಪ್ರಿಯರಿಗೆ ಶುಭ ಸುದ್ದಿ!ಕೊನೆಗೂ ಇಳಿಕೆಯಾದ ಬಂಗಾರದ ಬೆಲೆ! ಈಗಲೇ ಖರೀದಿ ಮಾಡಿದರೆ ಬಂಪರ್

Gold rate Today : ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಚಿನ್ನ, ಬೆಳ್ಳಿ, ದರ ದಿನ ದಿನವೂ ಬದಲಾಗುತ್ತಿದೆ. ಇಲ್ಲಿಯವರೆಗೆ ಏರಿಕೆ ಮಟ್ಟದಲ್ಲಿ ಚಿನ್ನ ಇಂದು ಇಳಿಕೆಯತ್ತ ಸಾಗುತ್ತಿದೆ. 

Written by - Ranjitha R K | Last Updated : Apr 14, 2025, 02:40 PM IST
  • ಇಲ್ಲಿಯವರೆಗೆ ಏರಿಕೆ ಮಟ್ಟದಲ್ಲಿ ಚಿನ್ನ ಇಂದು ಇಳಿಕೆಯತ್ತ ಸಾಗುತ್ತಿದೆ.
  • ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಚಿನ್ನ, ಬೆಳ್ಳಿ, ದರ ಬದಲಾಗುತ್ತಿದೆ.
  • ಚಿನ್ನದ ಬೆಲೆ ಕಡಿಮೆಯಾಗುವಾಗಲೇ ಖರೀದಿ ಮಾಡುವುದು ಬುದ್ದಿವಂತಿಕೆ.
ಆಭರಣ ಪ್ರಿಯರಿಗೆ ಶುಭ ಸುದ್ದಿ!ಕೊನೆಗೂ ಇಳಿಕೆಯಾದ ಬಂಗಾರದ ಬೆಲೆ! ಈಗಲೇ ಖರೀದಿ ಮಾಡಿದರೆ ಬಂಪರ್

Gold rate Today : ಬಂಗಾರ ಸೌಂದರ್ಯ ಹೆಚ್ಚಿಸುವ ಆಭರಣ ಮಾತ್ರವಲ್ಲ, ಕಷ್ಟ ಕಾಲಕ್ಕೆ ಕೈ ಹಿಡಿಯುವ ಆಪತ್ಬಾಂಧವ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೇ ಗಗನಕ್ಕೆ ಏರುತ್ತಿದ್ದು ಖರೀದಿ ಕನಸಾಗಿ ಉಳಿದಿದೆ. ಕೈಯ್ಯಲ್ಲಿ ಉಳಿದಿರುವ ಬಂಗಾರವನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಚಿನ್ನ, ಬೆಳ್ಳಿ, ದರ ದಿನ ದಿನವೂ ಬದಲಾಗುತ್ತಿದೆ. 

Add Zee News as a Preferred Source

ಇಲ್ಲಿಯವರೆಗೆ ಏರಿಕೆ ಮಟ್ಟದಲ್ಲಿ ಚಿನ್ನ ಇಂದು ಇಳಿಕೆಯತ್ತ ಸಾಗುತ್ತಿದೆ. ಹಾಗಾಗಿ ಚಿನ್ನದ ಬೆಲೆ ಕಡಿಮೆಯಾಗುವಾಗಲೇ ಖರೀದಿ ಮಾಡುವುದು ಬುದ್ದಿವಂತಿಕೆ. ತಜ್ಞರ ಒಂದು ಗುಂಪಿನ ಪ್ರಕಾರ ಭವಿಷ್ಯದಲ್ಲಿ ಚಿನ್ನದ ಬೆಲೆ ಭಾರೀ ಮಟ್ಟದಲ್ಲಿ ಇಳಿಕೆ ಕಾಣಲಿದೆ. ಅದೇ ಇನ್ನೊಂದು ಗುಂಪಿನ ಲೆಕ್ಕಾಚಾರದ ಪ್ರಕಾರ ಭವಿಷ್ಯದಲ್ಲಿ ಕೂಡಾ ಚಿನ್ನದ ದರ ಏರುತ್ತಲೇ ಹೋಗುವುದಲ್ಲದೆ ಕಡಿಮೆಯಾಗದು.  

ಇದನ್ನೂ ಓದಿ : ಖಾಸಗಿ ವಲಯದ ಉದ್ಯೋಗಿಗಳಿಗೂ ಸಿಹಿ ಸುದ್ದಿ !ಪಿಂಚಣಿ, ವೇತನ ಮಿತಿಯಲ್ಲಿ ಹೆಚ್ಚಳ !ಇನ್ನು ಕಂಪನಿ ಇಷ್ಟು ಸಂಬಳ ನೀಡಲೇ ಬೇಕು

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ಗ್ರಾಂಗೆ 8,755 ರೂಪಾಯಿ ಆಗಿದೆ . ಹಾಗೆಯೇ ಚೆನ್ನೈಯಲ್ಲಿ 8,755, ಮುಂಬೈಯಲ್ಲಿ  8,755, ರೂ. ಹಾಗೂ ಕೊಲ್ಕತ್ತಾದಲ್ಲಿ ಕೂಡಾ 8,755, ರೂ. ಆಗಿದೆ. ರಾಷ್ಟ್ರ  ರಾಜಧಾನಿ ನವ ದೆಹಲಿಯಲ್ಲಿ ಮಾತ್ರ ಒಂದು ಗ್ರಾಂ ಚಿನ್ನದ ಬೆಲೆ 8,770 ರೂ. ಆಗಿದೆ.‌

ಇನ್ನು 18 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಎಂದು ನೋಡುವುದಾದರೆ ಪ್ರತಿ ಗ್ರಾಂ ಗೆ  7,164 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ  8,755 ರೂ. ತಲುಪಿದೆ. 18 ಕ್ಯಾರಟ್ ನ ಎಂಟು ಗ್ರಾಂ ಆಭರಣ ಚಿನ್ನದ ಬೆಲೆ 57,312 ರೂಪಾಯಿ ಆಗಿದೆ.   22 ಕ್ಯಾರಟ್ ಆಭರಣ ಚಿನ್ನದ ಬೆಲೆ ನೋಡುವುದಾದರೆ 70,040 ರೂ.  ಆಗಿದೆ. 

ಇದನ್ನೂ ಓದಿ : ತುಟ್ಟಿಭತ್ಯೆ ಮಾತ್ರವಲ್ಲ ಈ ಆಲೋವೆನ್ಸ್ ಕೂಡಾ ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ! ಸರ್ಕಾರಿ ನೌಕರರಿಗೆ ಈಗ ಬಂಪರ್

ಇದೇ ಪ್ರಕಾರ ಹತ್ತು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಲೆಕ್ಕ ಹಾಕುವುದಾದರೆ  71,640 ರೂ. ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ 87,550 ರೂ. ಆಗಿದೆ. 
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News