ಬೇಸಿಗೆ ಬಿಸಿಲಿನ ಎಫೆಕ್ಟ್ :ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ :ಎಷ್ಟಿದೆ ನೋಡಿ ಇಂದಿನ ಬೆಲೆ
Vegetables Price Hike : ದಿನೇ ದಿನೇ ತರಕಾರಿಯ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರು ತರಕಾರಿಖರೀದಿಗೆ ಮುಂದಾಗುತ್ತಿಲ್ಲ.ವ್ಯಾಪಾರಿಗಳು ತಂದ ತರಕಾರಿಗಳು ಹಾಗೆಯೇ ಒಣಗಿ ಹೋಗುತ್ತವೆ.
ಬೆಂಗಳೂರು : ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ತರಕಾರಿಗಳು ಪೂರೈಕೆಯಾಗುತ್ತಿಲ್ಲ. ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ.
ತರಕಾರಿ ಬೆಲೆ ಇಷ್ಟೊಂದು ಏರಿಕೆ ಕಂಡಿರುವುದು ವ್ಯಾಪಾರಿಗಳನ್ನು ಕೂಡಾ ಚಿಂತೆಗೆ ಈಡುಮಾಡಿದೆ. ಚಿಲ್ಲರೆ ವ್ಯಾಪಾರಿಗಳು ತರಕಾರಿ ತಂದು ಮಾರಾಟ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ದಿನೇ ದಿನೇ ತರಕಾರಿಯ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರು ತರಕಾರಿಖರೀದಿಗೆ ಮುಂದಾಗುತ್ತಿಲ್ಲ.ವ್ಯಾಪಾರಿಗಳು ತಂದ ತರಕಾರಿಗಳು ಹಾಗೆಯೇ ಒಣಗಿ ಹೋಗುತ್ತವೆ.ಸದ್ಯಕ್ಕೆ ಮಳೆ ಬಂದರೂ ಹೊಸ ತರಕಾರಿ ಬರಲು 2 ತಿಂಗಳಾದರೂ ಕಾಲವಕಾಶಬೇಕು. ಹಾಗಾಗಿ ಸದ್ಯಕ್ಕೆ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಇದನ್ನೂ ಓದಿ : Gold And Silver Price: ರಾಜ್ಯದಲ್ಲಿ ಚಿನ್ನಾಭರಣದ ಬೆಲೆ ಕುಸಿತ: ಬೆಳ್ಳಿಯ ದರ ಸ್ಥಿರತೆ!
ಮಾರುಕಟ್ಟೆಯಲ್ಲಿ ತರಕಾರಿ ದರ :
ಹುರುಳಿಕಾಯಿ ಕೆಜಿಗೆ 200 ರೂ.
ಕ್ಯಾರೆಟ್ - 10 ರೂ .
ಟಮೋಟೋ - 30 ರೂ.
ಕ್ಯಾಪ್ಸಿಕಂ - 80 ರೂ.
ಆಲೂಗೆಡ್ಡೆ - 40 ರೂ.
ಬದನೆಕಾಯಿ - 50 ರೂ.
ಗೆಡ್ಡೆಕೋಸು - 50 ರೂ .
ಸೌತೆಕಾಯಿ - 50 ರೂ.
ಬಾಟಲ್ ಬದನೆ- 60 ರೂ.
ಸೌತೆಕಾಯಿ -48ರೂ.
ನುಗ್ಗೆಕಾಯಿ -44 ರೂ.
ಬೆಳ್ಳುಳ್ಳಿ -294 ರೂ.
ಹಾಗಲಕಾಯಿ - 59 ರೂ.
ಬೆಂಡೆಕಾಯಿ - 60ರೂ.
ಇದನ್ನೂ ಓದಿ : Arecanut Price Today: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆಯಾಗಿರುವುದು, ಇಳುವರಿ ಕುಂಠಿತವಾಗಿರುವ ಪರಿಣಾಮ ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಸದ್ಯಕ್ಕಂತೂ ಈ ಬೆಲೆಯಲ್ಲಿ ಇಳಿಕೆಯಾಗುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.