ಎರಡು ರೂಪಾಯಿ ನೋಟಿನ ಮೇಲೆ ಸರಣಿ ಸಂಖ್ಯೆ 786 ಇದ್ದರೆ ಅನೇಕ ಜನರು ಅದನ್ನು ಖರೀದಿಸಲು ಲಕ್ಷಾಂತರ ರೂಪಾಯಿಗಳನ್ನ ನೀಡಲು ಸಿದ್ಧವಾಗಿರುತ್ತಾರೆ. ಮುಸ್ಲಿಮರು ಸರಣಿ ಸಂಖ್ಯೆ 786 ಅನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಇದು ಅದೃಷ್ಟದ ಸಂಕೇತವೆಂದು ಪರಿಗಣಿಸುವ ಅನೇಕರು ಲಕ್ಷ ಲಕ್ಷ ಹಣ ನೀಡಿ ಈ ರೀತಿಯ ನೋಟುಗಳನ್ನ ಖರೀದಿಸುತ್ತಾರೆ.

Sell Old Rs.2 Note: ಪ್ರಸ್ತುತ ಅನೇಕ ಜನರು OLX ಮತ್ತು ಇತರ ವೆಬ್ಸೈಟ್ಗಳಲ್ಲಿ ಹಳೆಯ ವಸ್ತುಗಳ ಜೊತೆಗೆ ಎರಡು ರೂಪಾಯಿ ಮುಖಬೆಲೆಯ ಹಳೆಯ ನೋಟುಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಈ ನೋಟುಗಳನ್ನು 5 ರಿಂದ 15 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ನಿಮ್ಮ ಬಳಿಯೂ ಈ ರೀತಿಯ ನೋಟುಗಳು ಇದ್ದರೆ ಕೈತುಂಬಾ ಹಣ ಪಡೆಯಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಆಧುನಿಕ ಜೀವನಶೈಲಿಯಿಂದ ಎಲ್ಲರೂ ವೇಗವಾಗಿ ಬದಲಾಗುತ್ತಿದ್ದಾರೆ. ಕೆಲವರು ಸುಲಭವಾಗಿ ಹಣ ಗಳಿಸುತ್ತಿದ್ದಾರೆ. ಕೆಲವರು ಶ್ರೀಮಂತರಾಗಲು ಸುಲಭ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಕೆಲವರು ವಿಚಿತ್ರ ವ್ಯವಹಾರಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅನೇಕರು ಸುಲಭವಾಗಿ ಹಣ ಪಡೆಯಲು ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಿಂದೆ ಹಳೆಯ ನೋಟುಗಳು ಮತ್ತು ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಅವುಗಳ ಮಾರಾಟವು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಇದರಿಂದ ಈ ವ್ಯವಹಾರಕ್ಕೆ ಬೇಡಿಕೆ ಹೆಚ್ಚಿದೆ. ಅನೇಕ ಜನರು ಈ ಇ-ಕಾಮರ್ಸ್ ವೆಬ್ಸೈಟ್ನಲ್ಲಿ ಹಳೆಯ ನೋಟುಗಳ ಜೊತೆಗೆ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ.
ಕೆಲವರು ನೋಟುಗಳ ಜೊತೆಗೆ ಹಳೆಯ ನಾಣ್ಯಗಳನ್ನು ಲಕ್ಷ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹಳೆಯ ನೋಟುಗಳಿಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಇದು ತೋರಿಸುತ್ತದೆ. ಕೆಲವರು 5 ರಿಂದ 10 ಲಕ್ಷದವರೆಗೆ ಕೆಲವು ಸರಣಿಯ ಹಳೆಯ ನೋಟುಗಳನ್ನು ಖರೀದಿಸುತ್ತಿದ್ದಾರೆ.. ಮಾರುಕಟ್ಟೆಯಲ್ಲಿ ಇವುಗಳಿಗಿರುವ ಬೇಡಿಕೆ ಸಾಮಾನ್ಯವಲ್ಲ. quikr, ebay ಮುಂತಾದ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ವಿಶೇಷ ಸಖ್ಯೆಯ ಮತ್ತು ಅಪರೂಪದ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನ ನೀವು ಮಾರಾಟ ಮಾಡಬಹುದು. ವಿಶೇಷವಾಗಿ ನಿಮ್ಮ ಬಳಿ ಹಳೆಯ ಎರಡು ರೂಪಾಯಿ ನೋಟುಗಳಿದ್ದರೆ ನೀವು ಲಕ್ಷ ಲಕ್ಷ ಹಣ ಗಳಿಸಬಹುದು. ಈಗ ಮಾರುಕಟ್ಟೆಯಲ್ಲಿ ಈ ಎರಡು ರೂಪಾಯಿ ನೋಟುಗಳಿಗೆ ತುಂಬಾ ಬೇಡಿಕೆಯಿದೆ. ಎರಡು ರೂಪಾಯಿ ನೋಟಿನ ಮೇಲೆ ಸರಣಿ ಸಂಖ್ಯೆ 786 ಇದ್ದರೆ ಅನೇಕ ಜನರು ಅದನ್ನು ಖರೀದಿಸಲು ಲಕ್ಷಾಂತರ ರೂಪಾಯಿಗಳನ್ನ ನೀಡಲು ಸಿದ್ಧವಾಗಿರುತ್ತಾರೆ. ಮುಸ್ಲಿಮರು ಸರಣಿ ಸಂಖ್ಯೆ 786 ಅನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಇದು ಅದೃಷ್ಟದ ಸಂಕೇತವೆಂದು ಪರಿಗಣಿಸುವ ಅನೇಕರು ಲಕ್ಷ ಲಕ್ಷ ಹಣ ನೀಡಿ ಈ ರೀತಿಯ ನೋಟುಗಳನ್ನ ಖರೀದಿಸುತ್ತಾರೆ.
ನಿಮ್ಮ ಬಳಿ ಸರಣಿ ಸಂಖ್ಯೆ 786ರ ಎರಡು ರೂಪಾಯಿ ನೋಟು ಇದ್ದರೆ, ನೀವು ಐದರಿಂದ ಆರು ಲಕ್ಷದವರೆಗೆ ಗಳಿಸಬಹುದು. ನಿಮ್ಮ ಬಳಿ ಎರಡರಿಂದ ಮೂರು ನೋಟುಗಳಿದ್ದರೆ ನೀವು 18 ಲಕ್ಷದವರೆಗೆ ಗಳಿಸಬಹುದು. ಈ ನೋಟುಗಳನ್ನ ನೀವು ಆನ್ಲೈನ್ನಲ್ಲಿ ಸುಲಭವಾಗಿ ಮಾರಾಟ ಮಾಡಬಹುದು. ನಿಮ್ಮ ಬಳಿ 786 ಸಂಖ್ಯೆಯ ಹಳೆಯ ಎರಡು ರೂಪಾಯಿ ನೋಟು ಇದ್ದರೆ, ನೀವು ಅದನ್ನು ನೇರವಾಗಿ Olxನಲ್ಲಿ ಅಪ್ಲೋಡ್ ಮಾಡಬಹುದು. ನೀವು ಹೀಗೆ ಮಾಡಿದರೆ ಅದನ್ನು ಇಷ್ಟಪಡುವ ಗ್ರಾಹಕರು ನಿಮಗೆ ಕರೆ ಮಾಡಿ ಖರೀದಿಸಲು ಕೇಳುತ್ತಾರೆ. ನೀವು ಚೌಕಾಶಿ ಮಾಡಲು ಸಾಧ್ಯವಾದರೆ, ನೀವು ಬಯಸಿದ ಬೆಲೆಗೆ ಅದನ್ನು ಮಾರಾಟ ಮಾಡಬಹುದು.
ಅನೇಕ ಜನರು ತಮ್ಮ ಮನೆಗಳಲ್ಲಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿಗಾಗಿ ಈ ರೀತಿಯ ನೋಟುಗಳನ್ನ ಖರೀದಿಸಲು ಇಷ್ಟಪಡುತ್ತಾರೆ. ನೀವು 2 2-ರೂಪಾಯಿ ನೋಟುಗಳನ್ನು ಮಾರಾಟ ಮಾಡಲು ಬಯಸಿದರೆ, ಆನ್ಲೈನ್ ಪ್ರಕ್ರಿಯೆಯು ಉತ್ತಮವಾಗಿದೆ. ಈ ರೀತಿ ನೀವು ಅದನ್ನು ಮಾರಾಟ ಮಾಡುವ ಮೂಲಕ ಮನೆಯಲ್ಲಿಯೇ ಕುಳಿತು ಕೈತುಂಬಾ ಹಣ ಗಳಿಸಬಹುದು. ಒಂದು ನೋಟನ್ನು ನಾಲ್ಕು ಲಕ್ಷಕ್ಕೆ ಮತ್ತು ಎರಡು ನೋಟುಗಳನ್ನು 8 ಲಕ್ಷಕ್ಕೆ ಮಾರಾಟ ಮಾಡಬಹುದು. ಪ್ರಸ್ತುತ ಅನೇಕರು ಹಳೆಯ ಎರಡು ರೂಪಾಯಿ ನೋಟುಗಳನ್ನು ಐದರಿಂದ ಆರು ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ನಿಮ್ಮಲ್ಲಿ ಎರಡರಿಂದ ಮೂರು ಅಂತಹ ಹಳೆಯ ನೋಟುಗಳಿದ್ದರೆ, ನೀವು 15 ರಿಂದ 16 ಲಕ್ಷದವರೆಗೆ ಪಡೆಯಬಹುದು. ಇವುಗಳ ಹೊರತಾಗಿ ನೀವು ಇತರ ಹಳೆಯ ನೋಟುಗಳನ್ನು ಸಹ ಸುಲಭವಾಗಿ ಮಾರಾಟ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ