ITR Filing 2025: ಗೇಮಿಂಗ್ ಆಪ್‌ಗಳ ಮೂಲಕ ಹಣ ಗಳಿಸಿದ್ದೀರಾ? ನಿಮ್ಮ ಐಟಿಆರ್ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಿರಿ

ಕಳೆದ 10 ವರ್ಷಗಳಲ್ಲಿ ಭಾರತದ ಆನ್‌ಲೈನ್ ಗೇಮಿಂಗ್ ಉದ್ಯಮ ದೊಡ್ಡ ಬೆಳವಣಿಗೆ ಕಂಡಿದೆ. ಬ್ಯಾಟಲ್‌ಗ್ರೌಂಡ್, ಕ್ರೀಡಾ ಆಟಗಳು, ಕ್ವಿಜ್‌ಗಳು ಮತ್ತು ಕಾರ್ಡ್ ಆಟಗಳಿಂದ ಹಣ ಗೆಲ್ಲುವ ವೇದಿಕೆಗಳು ಜನಪ್ರಿಯವಾಗಿವೆ. ಆದರೆ, ಆಗಸ್ಟ್ 21, 2025ರಂದು ಸಂಸತ್ತು 'ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025' ಅಂಗೀಕರಿಸಿ, ಹಣಕಾಸಿನ ಆನ್‌ಲೈನ್ ಆಟಗಳನ್ನು ನಿಷೇಧಿಸಿದೆ

ITR Filing 2025: ಗೇಮಿಂಗ್ ಆಪ್‌ಗಳ ಮೂಲಕ ಹಣ ಗಳಿಸಿದ್ದೀರಾ? ನಿಮ್ಮ ಐಟಿಆರ್ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಿರಿ
Image Credit: ಸಾಂದರ್ಭಿಕ ಚಿತ್ರ

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More